ಈ ಲೇಖನದ ಮೂಲಕ ನೀವು ಹೊಸ ವರ್ಷದ 2026 ರ ಮಹಾಲಕ್ಷ್ಮಿ ಕ್ಯಾಲೆಂಡರ್‌ ನೋಡಬೇಕೆಂದರೆ ಅಂಗಡಿಗೆ ಹೋಗಿ ಹೊಸ ಕ್ಯಾಲೆಂಡರ್‌ ಖರೀದಿಸಿ ನೋಡಬೇಕಿಲ್ಲ ನೀವು ಕುಳಿತಲ್ಲೇ ನಿಮ್ಮ ಮೊಬೈಲ್‌ ಮುಖಾಂತರ ಪ್ರತೀ ತಿಂಗಳ ದಿನಾಂಕ, ವಾರ, ತಿಥಿ, ಘಳಿಗೆ ಹಾಗು ಋತುಮಾನ ರಾಶಿ ಭವಿಷ್ಯ ಹಾಗೆ ಪಂಚಾಂಗ ಎಲ್ಲಾ ವಿಷಯಗಳನ್ನು ಸುಲಭವಾಗಿ ನೋಡಬಹುದಾಗಿದೆ.

Today Kannada Calendar Live

Kannada Monthly Calendar

January Month Calendar 2026

ನೀವು ಈ ಮಹಾಲಕ್ಷ್ಮಿ ಕ್ಯಾಲೆಂಡರ್‌ ಮೂಲಕ ನಿಮ್ಮ ಶುಭ ಕಾರ್ಯಗಳಿಗೆ ಯಾವ ಯಾವ ದಿನಗಳು ಉತ್ತಮವಾಗಿದೆ ಎಂದು ತಿಳಿಯಬಹುದಾಗಿದೆ ಹಾಗೆ ಪ್ರತಿ ತಿಂಗಳು ಅಮವಾಸ್ಯೆ ಹುಣ್ಣಿಮೆ ಯಾವ ದಿನ ಸರ್ಕಾರಿ ರಜೆ ಯಾವಾಗ ಭರಣಿ ಕೃತಿಕ ಎಂಬ ಎಲ್ಲಾ ಮಾಹಿತಿಯನ್ನು ಈ ಕ್ಯಾಲೆಂಡರ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಜನವರಿ 14 ನೇ ತಾರೀಖಿನಂದು ಮಕರ ಸಂಕ್ರಾಂತಿ ಹಾಗೆ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.

ಜನವರಿ ತಿಂಗಳ ಕ್ಯಾಲೆಂಡರ್‌ 2026

Mahalaxmi Calendar Kannada January 2025

February Month Calendar 2026

ಫೆಬ್ರವರಿ ತಿಂಗಳಿನಲ್ಲಿ ಭಾರತ ಹುಣ್ಣಿಮೆ, ಮಧ್ವನವಮಿ, ಸಂಕಷ್ಟ ಚತುರ್ಥಿ, ದರ್ಶ ಅಮಾವಾಸ್ಯೆ, ಶಿವಾಜಿ ಮಹಾ ಜಯಂತಿ ಮತ್ತು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ನೀವು ಈ ಮಹಾಲಕ್ಷ್ಮಿ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಫೆಬ್ರವರಿ ತಿಂಗಳ ಕ್ಯಾಲೆಂಡರ್

March Month Calendar 2026

ಮಾರ್ಚ್‌ ತಿಂಗಳಿನಲ್ಲಿ ಯುಗಾದಿ ಹಬ್ಬ ವಿಶೇಷವಾಗಿದೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಹೋಳಿ ಹುಣ್ಣಿಮೆ, ಯುಗಾದಿ ಅಮಾವಾಸ್ಯೆ, ವಿಶ್ವ ಗ್ರಾಹಕ ದಿನ, ಸಂಕಷ್ಟ ಚತುರ್ಥಿ ಮತ್ತು ರಂಜಾನ್‌ ಹಬ್ಬವನ್ನು ಆಚರಿಸಲಾಗುತ್ತದೆ. ನೀವು ಈ ಮಹಾಲಕ್ಷ್ಮಿ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಮಾರ್ಚ್‌ ತಿಂಗಳ ಕ್ಯಾಲೆಂಡರ್‌ 2026

April Month Calendar 2026

ಏಪ್ರಿಲ್‌ ತಿಂಗಳಲ್ಲಿ ಶ್ರೀ ರಾಮ ನವಮಿ, ಕಾಮದಾ ಏಕಾದಶಿ, ಮಹಾವೀರ ಜಯಂತಿ, ದವನದ ಹುಣ್ಣಿಮೆ, ಡಾ. ಬಾಬಾಸಾಹೇಬ ಅಂಬೇಡ್ಕರ್‌ ಜಯಂತಿ, ಗುಡ್‌ ಫ್ರೈಡೇ, ಈಸ್ಟರ್‌ ಸಂಡೇ, ಅಕ್ಷತ್ತದಿಗೆ ಅಮವಾಸ್ಯೆ ಮತ್ತು ಅಕ್ಷಯ ತೃತೀಯಾವನ್ನು ಆಚರಿಸಲಾಗುತ್ತದೆ. ನೀವು ಈ ಮಹಾಲಕ್ಷ್ಮಿ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಎಪ್ರಿಲ್ ತಿಂಗಳ ಕ್ಯಾಲೆಂಡರ್‌ 2026

‌May Month Calendar 2026

ಈ ಮೇ ತಿಂಗಳಲ್ಲಿ ಕಾರ್ಮಿಕರ ದಿನಾಚರಣೆ, ಬುದ್ಧ ಹುಣ್ಣಿಮೆ, ಬಾದ್ಮಿ ಅಮಾವಾಸ್ಯೆ, ವಿಶ್ವ ಅಮ್ಮಂದಿರ ದಿನ ವನ್ನು ಆಚರಿಸಲಾಗುತ್ತದೆ. ನೀವು ಈ ಮಹಾಲಕ್ಷ್ಮಿ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಮೇ ತಿಂಗಳ ಕ್ಯಾಲೆಂಡರ್‌ 2026

June Month Calendar 2026

ಈ ತಿಂಗಳಲ್ಲಿ ವಿಶೇಷವಾಗಿ ಬಕ್ರೀದ್‌, ವಟ ಸಾವಿತ್ರಿ ವ್ರತ, ಕಾರ ಹುಣ್ಣಿಮೆ, ವಿಶ್ವ ಅಪ್ಪಂದಿರ ದಿನ, ಯೋಗ ದಿನ, ಮೆಣ್ಣೆತ್ತಿನ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ನೀವು ಈ ಮಹಾಲಕ್ಷ್ಮಿ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಜೂನ್ ತಿಂಗಳ ಕ್ಯಾಲೆಂಡರ್‌ 2026

July Month Calendar 2026

ಜುಲೈ ತಿಂಗಳಿನಲ್ಲಿ ವಿಶೇಷವಾಗಿ ನಾಗರಪಂಚಮಿ, ಕಡ್ಲಿಗರ ಹುಣ್ಣಿಮೆ, ನಾಗರ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ನೀವು ಈ ಮಹಾಲಕ್ಷ್ಮಿ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಜುಲೈ ತಿಂಗಳ ಕ್ಯಾಲೆಂಡರ್‌ 2026

August Month Calendar 2026

ಅಗಸ್ಟ್ ತಿಂಗಳಲ್ಲಿ ವಿಶೇಷವಾಗಿ ಗಣೇಶ ಚತುರ್ಥಿ, ಸ್ವತಂತ್ರ್ಯ ದಿನಾಚರಣೆ, ವರಮಹಾಲಕ್ಷ್ಮೀ ಹಬ್ಬ, ನೂಲ ಹುಣ್ಣಿಮೆ, ರಕ್ಷಾ ಬಂಧನ, ಗೋಕುಲಾಷ್ಟಮಿ, ಬೆನಕನ ಅಮವಾಸ್ಯೆಯನ್ನು ಆಚರಿಸಲಾಗುತ್ತದೆ. ನೀವು ಈ ಮಹಾಲಕ್ಷ್ಮಿ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಅಗಸ್ಟ್ ತಿಂಗಳ ಕ್ಯಾಲೆಂಡರ್‌ 2026

September Month Calendar 2026

ಈ ತಿಂಗಳಲ್ಲಿ ವಿಶೇಷವಾಗಿ ಶಿಕ್ಷಕರ ದಿನಾಚರಣೆ, ಈದ್‌ ಮಿಲಾದ್‌, ಅನಂತನ ಹುಣ್ಣೆಮೆ, ವಿಶ್ವಕರ್ಮಾ ದಿನ, ಮಹಾನವಮಿ ಅಮಾವಾಸ್ಯೆಯನ್ನು ಆಚರಿಸಲಾಗಿದೆ ನೀವು ಈ ಮಹಾಲಕ್ಷ್ಮಿ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಸೆಪ್ಟೆಂಬರ್‌ ತಿಂಗಳ ಕ್ಯಾಲೆಂಡರ್‌ 2026

October Month Calendar 2026

ಈ ತಿಂಗಳ ಮೊದಲಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ ಹಾಗೆ ವಿಶೇಷವಾಗಿ ರಾಷ್ಟ್ರೀಯ ಹಬ್ಬವಾದ ದಸರಾ, ಶೀಗಿ ಹುಣ್ಣಿಮೆ, ದೀಪಾವಳಿ ಅಮಾವಾಸ್ಯೆ, ವಾಲ್ಮೀಕಿ ಜಯಂತಿ, ನರಕ ಚತುರ್ದಶಿ, ದೀಪಾವಳಿ ಪಾಡ್ಯವನ್ನು ಆಚರಿಸಲಾಗುತ್ತದೆ. ನೀವು ಈ ಮಹಾಲಕ್ಷ್ಮಿ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಅಕ್ಟೋಬರ್‌ ತಿಂಗಳ ಕ್ಯಾಲೆಂಡರ್‌ 2026

November Month Calendar 2026

ಈ ನವೆಂಬರ್‌ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ, ಗೌರಿ ಹುಣ್ಣಿಮೆ, ಮಕ್ಕಳ ದಿನಾಚರಣೆ, ಕಿತ್ತೂರು ಚೆನ್ನಮ್ಮ ಜಯಂತಿ, ನೆಹರು ಜಯಂತಿ, ಛಟ್ಟಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ನೀವು ಈ ಮಹಾಲಕ್ಷ್ಮಿ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ನವೆಂಬರ್‌ ತಿಂಗಳ ಕ್ಯಾಲೆಂಡರ್‌ 2026

‌December Month Calendar 2026

ಈ ತಿಂಗಳು ಅಂದರೆ 2026 ರ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ ನಲ್ಲಿ ಕ್ರಿಸ್‌ ಮಸ್‌ ಹಬ್ಬ, ಹೊಸ್ತಿಲ ಹುಣ್ಣಿಮೆ, ಎಳ್ಳ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ನೀವು ಈ ಮಹಾಲಕ್ಷ್ಮಿ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಡಿಸೆಂಬರ್ ತಿಂಗಳ ಕ್ಯಾಲೆಂಡರ್‌ 2026

Share