ಈ ಲೇಖನದ ಮೂಲಕ ನೀವು ಹೊಸ ವರ್ಷದ 2024 ರ ಮಹಾಲಕ್ಷ್ಮಿ ಕ್ಯಾಲೆಂಡರ್ ನೋಡಬೇಕೆಂದರೆ ಅಂಗಡಿಗೆ ಹೋಗಿ ಹೊಸ ಕ್ಯಾಲೆಂಡರ್ ಖರೀದಿಸಿ ನೋಡಬೇಕಿಲ್ಲ ನೀವು ಕುಳಿತಲ್ಲೇ ನಿಮ್ಮ ಮೊಬೈಲ್ ಮುಖಾಂತರ ಪ್ರತೀ ತಿಂಗಳ ದಿನಾಂಕ, ವಾರ, ತಿಥಿ, ಘಳಿಗೆ ಹಾಗು ಋತುಮಾನ ರಾಶಿ ಭವಿಷ್ಯ ಹಾಗೆ ಪಂಚಾಂಗ ಎಲ್ಲಾ ವಿಷಯಗಳನ್ನು ಸುಲಭವಾಗಿ ನೋಡಬಹುದಾಗಿದೆ.
January Month Calendar 2024
ನೀವು ಈ ಮಹಾಲಕ್ಷ್ಮಿ ಕ್ಯಾಲೆಂಡರ್ ಮೂಲಕ ನಿಮ್ಮ ಶುಭ ಕಾರ್ಯಗಳಿಗೆ ಯಾವ ಯಾವ ದಿನಗಳು ಉತ್ತಮವಾಗಿದೆ ಎಂದು ತಿಳಿಯಬಹುದಾಗಿದೆ ಹಾಗೆ ಪ್ರತೀ ತಿಂಗಳು ಅಮವಾಸ್ಯೆ ಹುಣ್ಣಿಮೆ ಯಾವ ದಿನ ಸರ್ಕಾರಿ ರಜೆ ಯಾವಾಗ ಭರಣಿ ಕೃತಿಕ ಎಂಬ ಎಲ್ಲಾ ಮಾಹಿತಿಯನ್ನು ಈ ಕ್ಯಾಲೆಂಡರ್ ಮೂಲಕ ತಿಳಿಯಬಹುದಾಗಿದೆ. ಹಾಗೆ ಜನವರಿ 15 ನೇ ತಾರೀಖಿನಂದು ಮಕರ ಸಂಕ್ರಾಂತಿ ಹಬ್ಬ ಇದೆ ಹಾಗೆ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.
ಜನವರಿ ತಿಂಗಳ ಕ್ಯಾಲೆಂಡರ್ 2024
February Month Calendar 2024
ನೀವು ಈ ಮಹಾಲಕ್ಷ್ಮಿ ಕನ್ನಡ ಕ್ಯಾಲೆಂಡರ್ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ ಈ ತಿಂಗಳ ಪ್ರತೀ ದಿನದ ಘಳಿಗೆ ವಾರ ಸಂಪೂರ್ಣ ಮಾಹಿತಿ ತಿಳಿಯಲು ನಮ್ಮ ಫ್ರೆಬ್ರವರಿ ತಿಂಗಳ ಕ್ಯಾಲೆಂಡರ್ ನ ಪಿ ಡಿ ಎಫ್ ಅನ್ನು ನೋಡಿ ತಿಳಿಯಬಹುದಾಗಿದೆ.
ಫೆಬ್ರವರಿ ತಿಂಗಳ ಕ್ಯಾಲೆಂಡರ್
March Month Calendar 2024
ನಿಮ್ಮ ದಿನ ಭವಿಷ್ಯ ಮತ್ತು ಶುಭಗಳಿಗೆ ಮತ್ತು ರಾಶಿಫಲ ಎಲ್ಲಾ ಉತ್ತಮ ಮಾಹಿತಿ ತಿಳಿಯಲು ನಮ್ಮ ನಮ್ಮ ಈ ಮಹಾಲಕ್ಷ್ಮಿ ಕ್ಯಾಲೆಂಡರ್ ಮುಖಾಂತರ ತಿಳಿಯಬಹುದಾಗಿದೆ.
ಮಾರ್ಚ್ ತಿಂಗಳ ಕ್ಯಾಲೆಂಡರ್ 2024
April Month Calendar 2024
ಈ ಏಪ್ರಿಲ್ ತಿಂಗಳಲ್ಲಿ ಯುಗಾದಿ ಹಬ್ಬ ವಿಶೇಷವಾಗಿ ಬರವ ತಿಂಗಳಾಗಿದೆ ಒಂದು ರೀತಿಯ ಹೊಸ ವರ್ಷ ಎಂದೇ ಹೇಳಾಗುತ್ತದೆ ಈ ತಿಂಗಳ ಸಂಪೂರ್ಣ ಮಾಹಿತಿ ತಿಳಿಯಲು ಈ ಕೆಳಗಿನ ಕ್ಯಾಲೆಂಡರ್ ಮೂಲಕ ತಿಳಿಯಬಹುದಾಗಿದೆ.
ಎಪ್ರಿಲ್ ತಿಂಗಳ ಕ್ಯಾಲೆಂಡರ್ 2024
May Month Calendar 2024
ಈ ಮೇ ತಿಂಗಳಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸುವ ವಿಶೇಷ ತಿಂಗಳಾಗಿದೆ ಹಾಗೆ ಈ ತಿಂಗಳ ಸಂಪೂರ್ಣ ಮಾಹಿತಿ ತಿಳಿಯಲು ನಮ್ಮ ಈ ಕೆಳಗಿನ ಕ್ಯಾಲೆಂಡರ್ ನೋಡುವ ಮೂಲಕ ಎಲ್ಲ ಮಾಹಿತಿಯನ್ನು ತಿಳಿಯಬಹುದಾಗಿದೆ.
ಮೇ ತಿಂಗಳ ಕ್ಯಾಲೆಂಡರ್ 2024
June Month Calendar 2024
ಈ ತಿಂಗಳಲ್ಲಿ ವಿಶೇಷವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೆ ಈ ಜೂನ್ ತಿಂಗಳ ಸಂಪೂರ್ಣ ಮಾಹಿತಿ ತಿಳಿಯಲು ಈ ಕೆಳಗನಿನ ಕ್ಯಾಲೆಂಡರ್ ಮೂಲಕ ಎಲ್ಲಾ ಮಾಹಿತಿಯನ್ನು ತಿಳಿಯಬಹುದಾಗಿದೆ.
ಜೂನ್ ತಿಂಗಳ ಕ್ಯಾಲೆಂಡರ್ 2024
July Month Calendar 2024
ಈ ಜುಲೈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕೆಂದರೆ ಈ ಕೆಳಗಿನ ಮಹಾಲಕ್ಷ್ಮಿ ಕ್ಯಾಲೆಂಡರ್ ಮೂಲಕ ಎಲ್ಲ ವಿಶೇಷ ಮಾಹಿತಿಯನ್ನು ತಿಳಿಯಬಹುದಾಗಿದೆ.
ಜುಲೈ ತಿಂಗಳ ಕ್ಯಾಲೆಂಡರ್ 2024
August Month Calendar 2024
ಈ ತಿಂಗಳಲ್ಲಿ ವಿಶೇಷವಾಗಿ ಆಚರಿಸುವ ರಾಷ್ಟ್ರೀಯ ಹಬ್ಬವಾದ ಸ್ವತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹಾಗೆ ಈ ಅಗಸ್ಟ್ ತಿಂಗಳ ಎಲ್ಲಾ ಮಾಹಿತಿ ತಿಳಿಯಲು ನಮ್ಮ ಈ ಮಹಾಲಕ್ಷ್ಮಿ ಕ್ಯಾಲೆಂಡರ್ ಮೂಲಕ ತಿಳಿಯಬಹುದಾಗಿದೆ.
ಅಗಸ್ಟ್ ತಿಂಗಳ ಕ್ಯಾಲೆಂಡರ್ 2024
September Month Calendar 2024
ಈ ತಿಂಗಳಲ್ಲಿ ವಿಶೇಷವಾಗಿ ಗಣೇಶ ಚತುರ್ಥಿ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಗಿದೆ ಹಾಗೆ ಈ ಸೆಪ್ಟೆಂಬರ್ ತಿಂಗಳ ಎಲ್ಲಾ ವಿಶೇಷ ಮಾಹಿತಿ ತಿಳಿಯಲು ಈ ಕೆಳಗಿನ ಮಹಾಲಕ್ಷ್ಮಿ ಕ್ಯಾಲೆಂಡರ್ ಮೂಲಕ ತಿಳಿಯಬಹುದಾಗಿದೆ.
ಸೆಪ್ಟೆಂಬರ್ ತಿಂಗಳ ಕ್ಯಾಲೆಂಡರ್ 2024
October Month Calendar 2024
ಈ ತಿಂಗಳ ಮೊದಲಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ ಹಾಗೆ ವಿಶೇಷವಾಗಿ ರಾಷ್ಟ್ರೀಯ ಹಬ್ಬವಾದ ದಸರಾವನ್ನು ಆಚರಿಸಲಾಗುತ್ತೆದೆ ಹಾಗೆ ಈ ಅಕ್ಟೋಬರ್ ತಿಂಗಳ ಎಲ್ಲಾ ಮಾಹಿತಿ ತಿಳಿಯಲು ನಮ್ಮ ಈ ಕೆಳಗಿನ ಮಹಾಲಕ್ಷ್ಮಿ ಕ್ಯಾಲೆಂಡರ್ ನೋಡಿ ತಿಳಿಯಬಹುದಾಗಿದೆ.
ಅಕ್ಟೋಬರ್ ತಿಂಗಳ ಕ್ಯಾಲೆಂಡರ್ 2024
November Month Calendar 2024
ಈ ನವೆಂಬರ್ ತಿಂಗಳಲ್ಲಿ ಬಹಳ ವಿಶೇಷವಾಗಿ ಆಚರಿಸುವ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೆ ಈ ತಿಂಗಳ ಸಂಪೂರ್ಣ ವಿಶೇಷ ಮಾಹಿತಿ ತಿಳಿಯಬೇಕೆಂದರೆ ನಮ್ಮ ಈ ಕೆಳಗಿನ ಮಹಾಲಕ್ಷ್ಮಿ ಕ್ಯಾಲೆಂಡರ್ ನೋಡಿ ತಿಳಿಯಬಹುದಾಗಿದೆ.
ನವೆಂಬರ್ ತಿಂಗಳ ಕ್ಯಾಲೆಂಡರ್ 2024
December Month Calendar 2024
ಈ ತಿಂಗಳು ಅಂದರೆ 2024 ರ ವರ್ಷದ ಕೊನೆಯ ತಂಗಳಾದ ಡಿಸೆಂಬರ್ ತಿಂಗಳು ಕ್ರಿಸ್ ಮಸ್ ತಿಂಗಳನ್ನು ಆಚರಿಸುವ ತಿಂಗಳಾಗಿದೆ ಈ ತಿಂಗಳ ನಿಮ್ಮ ರಾಶಿ ಭವಿಷ್ಯ ಎಲ್ಲಾ ಮಾಹಿತಿಯನ್ನು ತಿಳಿಯಲು ನಮ್ಮ ಈ ಕೆಳಗಿನ ಮಹಾಲಕ್ಷ್ಮಿ ಕ್ಯಾಲೆಂಡರ್ ಮೂಲಕ ತಿಳಿಯಬಹುದಾಗಿದೆ.