Kannada Calendar 2025 is live now! You can use the drop down to view 2025 & kannada calendar.
Today’s Kannada Daily Calendar 2025
Today Kannada Calendar 2025 Live pdf free download, Monthly Calendar Kannada ಕ್ಯಾಲೆಂಡರ್ ಕನ್ನಡ 2025, Daily kannada panchanga ಕನ್ನಡ ಪಂಚಾಂಗ
ಈ ಲೇಖನದಲ್ಲಿ 2025 ನೇ ವರ್ಷದ ಕ್ಯಾಲೆಂಡರ್ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. "ಕ್ಯಾಲೆಂಡರ್ ಎಂದರೆ ಸಮಯವನ್ನು ಲೆಕ್ಕಹಾಕುವ ಉದ್ದೇಶಕ್ಕಾಗಿ ಸಮಯದ ಘಟಕಗಳನ್ನು ಸಂಘಟಿಸುವ ಒಂದು ಉತ್ತಮ ವ್ಯವಸ್ಥೆಯಾಗಿದೆ".
2023 ರ ಹಳೆಯ ವರ್ಷ ಮುಗಿದು ಹೊಸ ವರ್ಷ2025 ಬರುತ್ತದ್ದಂತೆಯೇ ಎಲ್ಲರ ಏಳಿಗೆ ಆಗಬೇಕೆನ್ನುವುದು ನಮ್ಮ ಆಶಯ. ಆದರೆ ನಿಮ್ಮ ಏಳಿಗೆ ಹಾಗು ದಿನಭವಿಷ್ಯ ಮತ್ತು ಪ್ರತೀ ದಿನದ ಶುಭಗಳಿಗೆ ಮತ್ತು ಅಶುಭಗಳಿಗೆ ತಿಳಿದುಕೊಳ್ಳಲು ನಮಗೆ ಕ್ಯಾಲೆಂಡರ್ ಬಹಳ ಮುಖ್ಯ ಹಾಗಾಗಿ ನಮ್ಮ ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ನೆಡೆಯುವ ಶುಭಕಾರ್ಯಗಳು, ಜನ್ಮ ಪತ್ರಿಕೆ ಪಂಚಾಗ, ಸರ್ಕಾರಿ ರಜೆ ದಿನಗಳು, ಮಾಸ ಹಬ್ಬ ಹರಿದಿನಗಳು, ಮತ್ತು ಋತುಮಾನದ ವಿಷಯ ಹಾಗು ರಾಶಿಭವಿಷ್ಯ ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀವು ನಮ್ಮ ಕನ್ನಡ ಕ್ಯಾಲೆಂಡರ್ ಮುಖಾಂತರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ವಾರ, ಮಾಸ, ತಿಥಿ, ನಕ್ಷತ್ರ, ಶುಭಗಳಿಗೆ,ಅಶುಭ ಘಳಿಗೆ , ಇವುಗಳ ಬಗ್ಗೆ ಮಾಹಿತಿ ತಿಳಿಯಲು ನಮ್ಮ ಕನ್ನಡ ಭಾಷೆಯಲ್ಲಿ ಹಲವಾರು ಕ್ಯಾಲೆಂಡರ್ ಗಳು ಇವೆ ಅವು ಯಾವುವು ಎಂದು ಈ ಕೆಳಗಿನ ಹೆಸರಿನ ಮುಖಾಂತರ ತಿಳಿಯಬಹುದಾಗಿದೆ.
ಕನ್ನಡದ ಇತರೆ ಕ್ಯಾಲೆಂಡರ್ಗಳು
- ಶಾಬಾದಿಮಠ ಕ್ಯಾಲೆಂಡರ್
- ಮಲ್ಲಿಗೆ ಕ್ಯಾಲೆಂಡರ್
- ಬೆಂಗಳೂರು ಮುದ್ರಣಾಲಯ
- ಮಹಾಲಕ್ಷ್ಮೀ ಕ್ಯಾಲೆಂಡರ್
- ಭಾಗ್ಯಲಕ್ಷ್ಮೀ ಕ್ಯಾಲೆಂಡರ್
- ಉದಯವಾಣಿ ಕ್ಯಾಲೆಂಡರ್
2025 ಜನವರಿಯಲ್ಲಿ ಎಲ್ಲಾ ಧರ್ಮದವರ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ.
ಧಾರ್ಮಿಕ ಮತ್ತು ವೇದಗಳು, ವೈದಿಕ ಜ್ಯೋತಿಷ್ಯ ಅಥವಾ ಜ್ಯೋತಿಷ್ ಶಾಸ್ತ್ರದಲ್ಲಿ ನಂಬಿಕೆ ಇರುವ ಜನರು, ಅವರು ಹಿಂದೂ ಕ್ಯಾಲೆಂಡರ್‌ಗಳನ್ನು, ವಿಶೇಷವಾಗಿ ಪಂಚಾಂಗವನ್ನು ಬಹಳ ನಿಕಟವಾಗಿ ಅನುಸರಿಸುತ್ತಾರೆ.
ಸೌರ ಮತ್ತು ಚಂದ್ರ ಎಂದು ಕರೆಯಲ್ಪಡುವ ಎರಡು ಅಂಶಗಳನ್ನು ಆಧರಿಸಿದ ಪ್ರಾದೇಶಿಕ ಹಿಂದೂ ಕ್ಯಾಲೆಂಡರ್‌ಗಳ ಪ್ರಕಾರ ಹೆಚ್ಚಿನ ಭಾರತೀಯ ಉಪವಾಸಗಳು ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ.ಅವುಗಳ ಸಂಪೂರ್ಣ ಮಾಹಿತಿಯನ್ನು ನಮ್ಮ ಈ ಕನ್ನಡ ಕ್ಯಾಲೆಂಡರ್ ಮೂಲಕ ತಿಳಿಯಬಹುದಾಗಿದೆ.
ತಿಂಗಳು | ಪ್ರತೀ ತಿಂಗಳ ಪ್ರತೀ ದಿನದ ಶುಭ ಮತ್ತು ಅಶುಭ ಗಳಿಗೆ ತಿಳಿಯಲು ಇಲ್ಲಿ ನೋಡಿ |
---|---|
ಜನವರಿ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲು | View |
ಫೆಬ್ರವರಿ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲು | View |
ಮಾರ್ಚ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲು | View |
ಏಪ್ರಿಲ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲು | View |
ಮೇ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲು | View |
ಜೂನ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲು | View |
ಜುಲೈ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲು | View |
ಅಗಸ್ಟ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲು | View |
ಸೆಪ್ಟೆಂಬರ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲು | View |
ಅಕ್ಟೋಬರ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲು | View |
ನವೆಂಬರ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲು | View |
ಡಿಸೆಂಬರ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲು | View |
ಶುಭ ಕಾರ್ಯಗಳಿಗೆ ಉತ್ತಮ ದಿನಗಳು
ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ( ವಿವಾಹಕ್ಕೆ, ಉಪನಯನಕ್ಕೆ,ವಾಸ್ತು ಶಾಂತಿ ಮುಹೂರ್ತ)ಇತ್ಯಾದಿ ಶುಭ ಕಾರ್ಯಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಂಖಾಂತರ ತಿಳಿಯಬಹುದಾಗಿದೆ.
ಪ್ರತೀ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ
ತಿಂಗಳು | ಅಮವಾಸ್ಯೆ ಮತ್ತು ಹುಣ್ಣಿಮೆ ತಿಳಿಯಲು |
---|---|
ಜನವರಿ ( ಅಮವಾಸ್ಯೆ ಮತ್ತು ಹುಣ್ಣಿಮೆ ) | view |
ಫೆಬ್ರವರಿ ( ಅಮವಾಸ್ಯೆ ಮತ್ತು ಹುಣ್ಣಿಮೆ ) | view |
ಮಾರ್ಚ್ ( ಅಮವಾಸ್ಯೆ ಮತ್ತು ಹುಣ್ಣಿಮೆ ) | view |
ಏಪ್ರಿಲ್( ಅಮವಾಸ್ಯೆ ಮತ್ತು ಹುಣ್ಣಿಮೆ ) | view |
ಮೇ ( ಅಮವಾಸ್ಯೆ ಮತ್ತು ಹುಣ್ಣಿಮೆ ) | view |
ಜೂನ್ ( ಅಮವಾಸ್ಯೆ ಮತ್ತು ಹುಣ್ಣಿಮೆ ) | view |
ಜುಲೈ( ಅಮವಾಸ್ಯೆ ಮತ್ತು ಹುಣ್ಣಿಮೆ ) | view |
ಅಗಸ್ಟ್ ( ಅಮವಾಸ್ಯೆ ಮತ್ತು ಹುಣ್ಣಿಮೆ ) | view |
ಸೆಪ್ಟೆಂಬರ್ ( ಅಮವಾಸ್ಯೆ ಮತ್ತು ಹುಣ್ಣಿಮೆ ) | view |
ಅಕ್ಟೋಬರ್ ( ಅಮವಾಸ್ಯೆ ಮತ್ತು ಹುಣ್ಣಿಮೆ ) | view |
ನವೆಂಬರ್ ( ಅಮವಾಸ್ಯೆ ಮತ್ತು ಹುಣ್ಣಿಮೆ ) | view |
ಡಿಸೆಂಬರ್ ( ಅಮವಾಸ್ಯೆ ಮತ್ತು ಹುಣ್ಣಿಮೆ ) | view |
ಸರ್ಕಾರಿ ರಜಾ ದಿನಗಳು
ಪ್ರತೀ ತಿಂಗಳ ಸರ್ಕಾರಿ ರಜಾ ದಿನಗಳನ್ನು ಯಾವ ಯಾವ ತಾರೀಖಿನಂದು ಯಾವ ವಾರದ ದಿನ ಯಾವ ಹಬ್ಬ ಹರಿದಿನಳಿಗೆ ಯಾವ ಯಾವ ಧರ್ಮದವರ ಹಬ್ಬಕ್ಕೆ ರಜೆ ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಕೋಷ್ಠಕದಲ್ಲಿ ನೀವು ತಿಳಿಯಬಹುದಾಗಿದೆ.
ಮಳೆ ಭವಿಷ್ಯ
ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಖಾಂತರ ನೀವು 2025 ರ ಮಳೆಗಾಲದ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ಈ ಕೆಳಗಿನ ಕೂಷ್ಠಕದ ಮೂಲಕ ಸಂಪೂರ್ಣವಾಗಿ ತಿಳಿಯಬಹುದಾಗಿದೆ.
ಮಳೆಯ ಹೆಸರು | ಆರಂಭ ಮತ್ತು ಕೊನೆಯ ದಿನಾಂಕ |
---|---|
ಅಶ್ವಿನಿ | view |
ಭರಣಿ | view |
ಕೃತಿಕಾ | view |
ರೋಹಿಣಿ | view |
ಮೃಗಶಿರಾ | view |
ಆದ್ರಾ | view |
ಪುನರ್ವಸು | view |
ಪುಷ್ಯಾ | view |
ಆಶ್ಲೇಷಾ | view |
ಮಘಾ | view |
ಪೂರ್ವಾ | view |
ಉತ್ತರಾ | view |
ಹಸ್ತ | view |
ಚಿತ್ತಾ | view |
ಸ್ವಾತಿ | view |
ವಿಶಾಖ | view |
ಗ್ರಹಣ ವಿಚಾರಗಳು
ನಮ್ಮ ಈ ಕನ್ನಡ ಕ್ಯಾಲೆಂಡರ್ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಬ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ
ಗ್ರಹಣದ ಹೆಸರು | ದಿನಾಂಕ | ವಾರ | ಗ್ರಹಣ ಆರಂಭ ಕಾಲ | ಗ್ರಹಣ ಮೋಕ್ಷ ಕಾಲ | ಸಂಪೂರ್ಣ ಮಾಹಿತಿಗೆ ಇಲ್ಲಿ ನೋಡಿ |
---|---|---|---|---|---|
ಚಂದ್ರ ಗ್ರಹಣ | 25-03-2024 | ಗುರುವಾರ | ಬೆಳಗ್ಗೆ-10.28 am | ಬೆಳಗ್ಗೆ- 03.02 am | Click Here |
ಸೂರ್ಯ ಗ್ರಹಣ | 08-04-2024 | ಸೋಮವಾರ | ರಾತ್ರಿ- 10.09 pm | ರಾತ್ರಿ- 02.25 pm | Click Here |
ಚಂದ್ರ ಗ್ರಹಣ | 18-09-2024 | ಬುಧವಾರ | ರಾತ್ರಿ 07-43 pm | ರಾತ್ರಿ 07-43 pm | Click Here |
ಸೂರ್ಯ ಗ್ರಹಣ | 02-10-2024 | ಬುಧವಾರ | ರಾತ್ರಿ- 09.13 pm | ರಾತ್ರಿ- 12.15 pm | Click Here |
ರಾಶಿ ಫಲ ತಿಳಿಯಲು ಇಲ್ಲಿ ನೋಡಿ
ಕನ್ನಡ ಕ್ಯಾಲೆಂಡರ್ ನ ನಿಮ್ಮ ಪ್ರತೀ ತಿಂಗಳ ರಾಶಿ ಫಲ ತಿಳಿಯಲು ಈ ಕೆಳಗಿ ಕೋಷ್ಟಕವನ್ನು ಕ್ಲಿಕ್ ಮಾಡಿ
ಪ್ರತೀ ತಿಂಗಳ ರಾಶಿ ಭವಿಷ್ಯ | ನಿಮ್ಮ ರಾಶಿ ಫಲ ತಿಳಿಯಲು ಈ ಕೆಳಕೆ ಕ್ಲಿಕ್ ಮಾಡಿ |
---|---|
ಜನವರಿ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲು | View |
ಫೆಬ್ರವರಿ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲು | View |
ಮಾರ್ಚ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲು | View |
ಏಪ್ರಿಲ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲು | View |
ಮೇ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲು | View |
ಜೂನ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲು | View |
ಜುಲೈ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲು | View |
ಅಗಸ್ಟ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲು | View |
ಸೆಪ್ಟೆಂಬರ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲು | View |
ಅಕ್ಟೋಬರ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲು | View |
ನವೆಂಬರ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲು | View |
ಡಿಸೆಂಬರ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲು | View |
ನಮ್ಮ ಈ ಕನ್ನಡ ಕ್ಯಾಲೆಂಡರ್ ನಲ್ಲಿ ನಿಮ್ಮ ರಾಶಿಯ ಉತ್ತಮ ಭವಿಷ್ಯದ ಉತ್ತಮ ಫಲ ಮತ್ತು ಆಗು ಹೋಗುಗಳ ಮಾಹಿತಿಯನ್ನು ನೀಡಲಾಗುತ್ತದೆ.