March 2024 Kannada Calendar Pdf Free Download ಮಾರ್ಚ್ month 2024 ಕನ್ನಡ ಕ್ಯಾಲೆಂಡರ್‌

ಹಲೋ ಸ್ನೇಹಿತರೇ ನಮಸ್ಕಾರ ನಮ್ಮ ಈ ಲೇಖನದಲ್ಲಿ 2024 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಈ ತಿಂಗಳು ಅತ್ಯಂತ ವಿಶೇಷವಾಗಿದ್ದು ಈ‌ ಮಾರ್ಚ್ ತಿಂಗಳಿನಲ್ಲಿ ಒಟ್ಟು 31 ದಿನಗಳಿದ್ದು ಒಟ್ಟು 5 ಬಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ವಿಶೇಷವಾಗಿ ಶಿವರಾತ್ರಿ ಬರಲಿದ್ದು ಹಾಗೆ ಹೋಳಿಹುಣ್ಣಿಮೆ ಕೂಡ ಬರಲಿದೆ ಹಾಗೆ ಈ ತಿಂಗಳಿನಲ್ಲಿ ವಿಶೇಷವಾಗಿ ಚಂದ್ರ ಗ್ರಹಣವೂ ಕೂಡ ಬರಲಿದೆ.

March 2024 Kannada Calender
March 2024 Kannada Calendar

2024 ಮಾರ್ಚ್ ಎಲ್ಲಾ ಧರ್ಮದವರ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯ ವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಮಾರ್ಚ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯದ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಬಾನುವಾರ4.30-6.003.00-4.3012.00-01.30
ಸೋಮವಾರ07.30-09.0001.30-03.0010.30-12.00
ಮಂಗಳವಾರ03.00-04.3012.00-01.3009.00-10.30
ಬುದವಾರ12.00-01.3010.30-12.0007.30-09.00
ಗುರುವಾರ01.30-03.0009.00-10.3006.00-07.30
ಶುಕ್ರವಾರ10.30-12.0007.30-09.0003.00-04.30
ಶನಿವಾರ09.00-10.3006.00-07.3001.30-03.00

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಮಾರ್ಚ್ವಿವಾಹ ಮುಹೂರ್ತಗಳು1.4.5.6.7.8-.11.12.13.16.17.22.26.27.28.30
ಮಾರ್ಚ್ವಾಸ್ತು ಶಾಂತಿ ಮುಹೂರ್ತಗಳು6.7.11.16.20.27.30
ಮಾರ್ಚ್ಉಪನಯನ ಮುಹೂರ್ತಗಳು19.20.21.27

ಮಾರ್ಚ್ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
10/3/2024ಬಾನುವಾರಶಿವರಾತ್ರಿ ಅಮವಾಸ್ಯೆ
25/3/2024ಸೋಮವಾರಹೋಳಿ ಹುಣ್ಣಿಮೆ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
8/3/2024ಶುಕ್ರವಾರಮಹಾಶಿವರಾತ್ರಿ
29/3/2024ಶುಕ್ರವಾರಗುಡ್‌ ಫ್ರೈಡೇ

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
9/3/2024ಶನಿವಾರ2 ನೇ ಶನಿವಾರ
23/3/2024ಶನಿವಾರ4 ನೇ ಶನಿವಾರ

ಈ ತಿಂಗಳ ರಾಶಿ ಫಲ

  1. ಮೇಷ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಹೊಸ ವ್ಯವಹಾರ ಪೂರ್ಣಗೊಳ್ಳುವವರೆಗೂ ಮುಂದುವರೆಯಬೇಡಿ, ದೂರ ಪ್ರಯಾಣ ಯೋಗ, ಗೊಂದಲ ಮತ್ತು ಹತಾಶೆ.

2. ವೃಷಭ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಹೊಸ ವಿಷಯಗಳಿಂದ ಚಿಂತೆ ಶುರುವಾಗಲಿದೆ. ವ್ಯಾಪಾರದಲ್ಲಿ ಈ ತಿಂಗಳೂ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಮತ್ತು ಕೃಷಿಕರಿಗೆ ಉತ್ತಮ ಲಾಭ. ಕುಟುಂಬದಲ್ಲಿ ಕಲಹ ಸಾಧ್ಯತೆ.

3. ವಿಥುನ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ತದ್ದುಪಡಿ ಮಾಡಿಕೊಳ್ಳಲು ಇದು ಸೂಕ್ತ ಕಾಲ.‍ ವಿದ್ಯಾರ್ಥಿಗಳು ಮುನ್ನೆಚ್ಚರಿಕೆ ವಹಿಸಬೇಕು, ಷೇರು ವ್ಯವಹಾರದಲ್ಲಿ ಹುಷಾರಾಗಿರಬೇಕು, ಬಂಧುಗಳಿಗಾಗಿ ಒಂದು ರೀತಿಯ ಆತಂಕ.

4. ಕರ್ಕ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ವ್ಯಾಪಾರದಲ್ಲಿ ಹೆಚ್ಚು ಲಾಭ, ಮನೆಯಲ್ಲಿ ಹಿರಿಯರಿಗೆ ಗೌರವ ಕೊಡಿ. ವಾಹನ ಖರೀದಿಗೆ ಯೋಗ. ತಿಂಗಳ ಕೊನೆಯಲ್ಲಿ ಸಂತಸದ ಸುದ್ದಿ.

5. ಸಿಂಹ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಹೊಸ ಯೋಜನೆಗೆ ಅವಕಾಶ, ದೂರ ಪ್ರವಾಸ ಯೋಗ, ಮಾನಸಿಕ ಸಂತೃಪ್ತಿ ವ್ಯವಹಾರದಲ್ಲಿ ಲಾಭ, ಮನೆಯಲ್ಲಿ ನೆಮ್ಮದಿ ಸುಖ ವಾರಾವರಣ.

6. ಕನ್ಯಾ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಕೃಷಿಕರಿಗೆ ಸಾಮಾನ್ಯ ನೆಮ್ಮದಿ, ಹೊಸ ಕೆಲಸಗಳಿಗೆ ನೆಮ್ಮದಿ, ಹಳೆಯ ವಿವಾದಗಳ ಅಂತ್ಯ.

7. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಹೊಸ ತಿರುವು ಕಾಣಲಿದ್ದು, ವ್ಯಾಪಾರದಲ್ಲಿ ಇವರಿಗೆ ಹೆಚ್ಚು ಲಾಭ, ಮಿತ್ರರ ಹೆಚ್ಚು ಸಹಕಾರ, ದೂರ ಪ್ರವಾಸ ಹಾಗೆ ಕೃಷಿಕರಿಗೆ ಶುಭ ಸುದ್ದಿ.

8. ಧನು ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಸರ್ಕಾರ ನೌಕರಿಯಲ್ಲಿರುವವರಿಗೆ ಕಿರಿ ಕಿರಿ ಸಂಭವ, ಕೆಲವರಿಗೆ ಬಡ್ತಿ ಯೋಗ, ಕೆಲವರಿಗೆ ಸಮಯ ನಿರ್ವಹಣೆ ಹೆಚ್ಚಾಗಬಹುದು.

9. ಮಕರ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಹೊಸ ಹೊಸ ಯೋಜನೆಗಳ ಆರಂಭ, ವಿಶೇಷ ಬಯಕೆ ಕಾಣುವ ಹಂಬಲ, ಮನಸಿನಲ್ಲಿ ಅಸಮದಾನ ಆದರೂ ಕೆಲಸದಲ್ಲಿ ಪ್ರಗತಿ. ಮನೆಯಲ್ಲಿ ಶುಭಕಾರ್ಯ ನೆರವೇರಲಿದೆ.

10. ಕುಂಭ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಭೂಮಿ ಖರೀದಿಗೆ ಕಂಡುಬರುವ ಹೊಸ ಮಾಹಿತಿ. ಅವಿವಾಹಿತರಿಗೆ ವಿವಾಹ ಗೊತ್ತಾಗುವ ಸಮಯ ಹಳೆಯ ವ್ಯವಹಾರದಲ್ಲಿ ಆಕಸ್ಮಿಕ ಏರಿಳಿತ.

11. ಮೀನ ರಾಶಿ

ಈ ರಾಶಿಯವರಿಗೆ ಮಾರ್ಚ್ ಸಂತಾನ ಹೀನರಿಗೆ ಶುಭ ಸುದ್ದಿ, ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಕುಟುಂಬದ ಕೆಲಸಗಳಲ್ಲಿ ಉಲ್ಲಾಸ.

12. ತುಲಾ ರಾಶಿ

ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ನಿಮಗೆ ಗುರು ಬಲ ವೃದ್ದಿ, ಸಾಕಷ್ಟು ಸುಧಾರಣೆಗಳು ಆಗಲಿದೆ. ಮನೆಯಲ್ಲಿ ಮಂಗಳ ಕಾರ್ಯಾ ಯೋಗ, ತಾಂತ್ರಿಕ ಕೆಲಸಗಳಲ್ಲಿ ಮುನ್ನಡೆ.ಹೊಸ ಕೆಲಸಗಳ ಆರಂಭ.

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2024 ರ ಮಳೆಗಾಲದ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ಫೆಬ್ರವರಿ ತಿಂಗಳಲ್ಲಿ ಮಳೆಗಾಲ ಇರುವುದಿಲ್ಲ

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ

ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲಸೂಚನೆ
ಅಪೂರ್ಣ ಛಾಯಾ ಚಂದ್ರ ಗ್ರಹಣ25/03/2024ಸೋಮವಾರಬೆಳಗ್ಗೆ-10.28 amಬೆಳಗ್ಗೆ- 03.02 amಗ್ರಹಣಾಚರಣೆ ಇರುವುದಿಲ್ಲ

ಕನ್ನಡ ಕ್ಯಾಲೆಂಡರ್ 2024

ಫೆಬ್ರವರಿ 2024 ಕನ್ನಡ ಕ್ಯಾಲೆಂಡರ್‌

ಏಪ್ರಿಲ್‌ 2024 ಕನ್ನಡ ಕ್ಯಾಲೆಂಡರ್‌

Share