Today Mallige Calendar Kannada 2024 January Month mallige Calendar Kannada free pdf download ಮಲ್ಲಿಗೆ ಕ್ಯಾಲೆಂಡರ್‌ ಕನ್ನಡ 2024

ಹಲೋ ಸ್ನೇಹಿತರೇ ಹೊಸ ವರ್ಷಕ್ಕೆ ಅಂದರೆ 2024 ಈ ಆರಂಭಿಕ ವರ್ಷದಲ್ಲಿ ಅನೇಕ ಜನರು ಅನೇಕ ಹೊಸ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುತ್ತಾರೆ ಆದರೆ ಈ ಕೆಲಸ ಕಾರ್ಯಗಳನ್ನು ಮಾಡಲು ಒಳ್ಳೆಯ ದಿನ ಶುಭ ಘಳಿಗೆ ಮುಹೂರ್ತ ಬೇಕು ಇದನ್ನೆಲ್ಲ ನೀವು ನಮ್ಮ ಈ ಮಲ್ಲಿಗೆ ಕ್ಯಾಲೆಂಡರ್‌ ನಿಂದ ತುಂಬಾನೆ ಸುಲಭವಾಗಿ ನೋಡಬಹುದು.

Mallige Calendar Kannada 2024
Mallige Calendar Kannada 2024

ನಮ್ಮ ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ನಿಮ್ಮ ರಾಶಿ ಭವಿಷ್ಯ ನಿಮ್ಮ ದಿನ ನಿತ್ಯದ ದಿನ ಭವಿಷ್ಯ ಹಾಗು ರಾಹುಕಾಲ ಗೂಳಿ ಕಾಲ ಹಾಗು ದಿನ ನಿತ್ಯದ ನಕ್ಷತ್ರ ಹಾಗು ವಾರ ತಿಥಿ ಹಾಗು ಪ್ರತೀ ತಿಂಗಳ ಅಮವಾಸೆ ಹಾಗು ಹುಣ್ಣಿಮೆಯನ್ನು ನೀವು ಕುಳಿತಲ್ಲೇ ನಿಮ್ಮ ಮೊಬೈಲ್‌ ಮೂಲಕ ತಿಳಿಯಬಹುದಾಗಿದೆ ಹಾಗಾಗಿ ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ನಿಮಗೆ ಬೇಕಾದ ಮಲ್ಲಿಗೆ ಕ್ಯಾಲೆಂಡರ್‌ ನಲ್ಲಿ ನೋಡಬಹುದಾಗಿದೆ. ಹಾಗೆ ನೀವು ಇನ್ನೂ ಹೆಚ್ಚಿನ ವಿಸ್ತಾರ ವದ ಮಾಹಿತಿಗಾಗಿ ನಿಮಗೆ ಬೇಕಾದ ತಿಂಗಳ ಮಾಹಿತಿಗಾಗಿ ನಮ್ಮ ಕನ್ನಡ ಕ್ಯಾಲೆಂಡರ್‌ ಮೂಲಕವೇ ನೋಡವಹುದಾಗಿದೆ.

January Month Mallige Calendar 2024

ಪ್ರಿಯ ಸ್ನೇಹಿತರೇ 2024 ಆರಂಭಿಕ ವರ್ಷದ ಜನವರಿ ತಿಂಗಳ ಪ್ರತೀ ದಿನದ ವಾರ ತಿಥಿ ಘಳಿಗೆ ಮುಹೂರ್ತವನ್ನು ತಿಳಿಯಲು ನಮ್ಮ ಈ ಮಲ್ಲಿಗೆ ಜನವರಿ ತಿಂಗಳ ಕ್ಯಾಲೆಂಡರ್‌ ಅನ್ನು ಇಲ್ಲಿ ನೋಡಬಹುದಾಗಿದೆ

ಜನವರಿ 2024 ಮಲ್ಲಿಗೆ ಕ್ಯಾಲೆಂಡರ್‌

January Month Mallige Calendar 2024
January Month Mallige Calendar 2024

February Month Mallige Calendar 2024

2024 ನೇ ವರ್ಷದ 2 ನೇ ಮುಖ್ಯ ತಿಂಗಳಾದ ಫೆಬ್ರವರಿ ತಿಂಗಳ ಕ್ಯಾಲೆಂಡರ್‌ ಮೂಲಕ ದಿನ ನಿತ್ಯದ ವಾರ ಘಳಿಗೆ ಶುಭ ಮುಹೂರ್ತ ತಿಥಿ ನಕ್ಷತ್ರ ತಿಳಿಯಲು ಇಲ್ಲಿ ನೋಡಿ.

ಫೆಬ್ರವರಿ 2024 ಮಲ್ಲಿಗೆ ಕ್ಯಾಲೆಂಡರ್‌

February Month Mallige Calendar 2024
February Month Mallige Calendar 2024

March Month Mallige Calendar 2024

2024‌ ರ ವರ್ಷದ 3 ನೇ ತಿಂಗಳಾದ ಮಾರ್ಚ್‌ ತಿಂಗಳ ಪ್ರಮುಖ ಮಾಹಿತಿಯಾದ ವಾರ ಘಳಿಗೆ ನಕ್ಷತ್ರ ಶುಭ ಘಳಿಗೆಯನ್ನು ನೀವು ಕುಳಿತಲ್ಲೇ ತಿಳಿಯಲು ಇಲ್ಲಿ ನೋಡಿ.

ಮಾರ್ಚ್ 2024 ಮಲ್ಲಿಗೆ ಕ್ಯಾಲೆಂಡರ್‌

March Month Mallige Calendar 2024
March Month Mallige Calendar 2024

April Month Mallige Calendar 2024

2024‌ ರ ವರ್ಷದ 4 ನೇ ತಿಂಗಳ ಏಪ್ರಿಲ್‌ ತಿಂಗಳ ಎಲ್ಲಾ ಪ್ರಮುಖ ಮಾಹಿತಿಗಳಾದ ವಾರ ತಿಥಿ ನಕ್ಷತ್ರ ಅಮವಾಸೆ ಹುಣ್ಣಿಮೆ ಹಾಗು ಇನ್ನಿತರ ಎಲ್ಲಾ ಮಾಹಿತಿ ತಿಳಿಯಲು ಈ ಕೆಳಗೆ ನೋಡಿ.

ಏಪ್ರಿಲ್ 2024 ಮಲ್ಲಿಗೆ ಕ್ಯಾಲೆಂಡರ್‌

April Month Mallige Calendar 2024
April Month Mallige Calendar 2024

May Month Mallige Calendar 2024

2024 ನೇ ವರ್ಷದ 5 ನೇ ತಿಂಗಳಾದ ಮೇ ತಿಂಗಳ ಪ್ರಮುಖ ಮಾಹಿತಿಯಾದ ನಿಮಗೆ ಬೇಕಾದ ರಾಶಿ ನಕ್ಷತ್ರ ಶುಭ ಘಳಿಗೆ ಹಬ್ಬ ಹರಿ ದಿನಗಳ ಸಂಪೂರ್ಣ ಮಾಹಿತಿ ತಿಳಿಯಲು ನಮ್ಮ ಈ ಕೆಳಗಿನ ಕ್ಯಾಲೆಂಡರ್‌ ಅನ್ನು ನೋಡಿ.

ಮೇ 2024 ಮಲ್ಲಿಗೆ ಕ್ಯಾಲೆಂಡರ್‌

May Month Mallige Calendar 2024
May Month Mallige Calendar 2024

June Month Mallige Calendar 2024

2024‌ ನೇ ವರ್ಷದ 6 ನೇ ತಿಂಗಳಾದ ಜೂನ್‌ ತಿಂಗಳು ಅಂದರೆ ಮಳೆಗಾಲದ ಆರಂಭಿಕ ತಿಂಗಳಾದ ಇಲ್ಲಿ ಯಾವ ಮಳೆ ಯಾವಾಗ ಶುರು ಎಂಬ ಎಲ್ಲಾ ಮಾಹಿತಿಯನ್ನು ಹಾಗೆ ನಿಮಗೆ ಬೇಕಾದ ಶುಭ ಘಳಿಗೆ ಹಾಗು ಎಲ್ಲಾ ಮಾಹಿತಿಗಾಗಿ ಈ ಕೆಳಗಿನ ಕ್ಯಾಲೆಂಡರ್‌ ಅನ್ನು ನೋಡಿ.

ಜೂನ್ 2024 ಮಲ್ಲಿಗೆ ಕ್ಯಾಲೆಂಡರ್‌

June Month Mallige Calendar 2024
June Month Mallige Calendar 2024

July Month Mallige Calendar 2024

2024 ನೇ ವರ್ಷದ 7 ನೇ ತಿಂಗಳಾದ ಜುಲೈ ತಿಂಗಳ ಎಲ್ಲಾ ಪ್ರಮುಖ ಮಾಹಿತಿಯನ್ನು ನಿಖರವಾಗಿ ಕುಳಿತಲ್ಲೇ ತಿಳಿಯುಲು ಈ ಕೆಳಗಿನ ಜುಲೈ ಕಾಯಾಲೆಂಡರ್‌ ಅನ್ನು ನೋಡಿ.

ಜುಲೈ 2024 ಮಲ್ಲಿಗೆ ಕ್ಯಾಲೆಂಡರ್‌

July Month Mallige Calendar 2024
July Month Mallige Calendar 2024

August Month Mallige Calendar 2024

2024‌ ನೇ ವರ್ಷದ 8 ನೇ ತಿಂಗಳಾದ ಅಗಸ್ಟ್‌ ತಿಂಗಳ ವಾರ ದಿನ ನಕ್ಷತ್ರ ಮತ್ತು ದಿನಭವಿಷ್ಯ ಹಾಗೂ ಎಲ್ಲಾ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ಅಗಸ್ಟ್‌ ಮಲ್ಲಿಗೆ ಕ್ಯಾಲೆಂಡರ್‌ ಅನ್ನು ನೋಡಿ.

ಅಗಸ್ಟ್ 2024 ಮಲ್ಲಿಗೆ ಕ್ಯಾಲೆಂಡರ್‌

August Month Mallige Calendar 2024
August Month Mallige Calendar 2024

September Month Mallige Calendar 2024

2024‌ ನೇ ವರ್ಷದ 9 ನೇ ತಿಂಗಳಾದ ಸೆಪ್ಟಂಬರ್‌ ತಿಂಗಳಲ್ಲಿ ಪ್ರತಿನಿತ್ಯದ ದಿನ ವಾರ ಘಳಿಗೆ ನಕ್ಷತ್ರ ಇವುಗಳನ್ನು ನೋಡಲು ನಮ್ಮ ಈ ಕ್ಯಾಲೆಂಡರ್‌ ಅನ್ನು ನೋಡಿ

ಸೆಪ್ಟಂಬರ್ 2024 ಮಲ್ಲಿಗೆ ಕ್ಯಾಲೆಂಡರ್‌

September Month Mallige Calendar 2024
September Month Mallige Calendar 2024

October Month Mallige Calendar 2024

2024‌ ನೇ ವರ್ಷದ 10 ನೇ ತಿಂಗಳಾದ ಅಕ್ಟೋಬರ್‌ ತಿಂಗಳಿನ ಹಬ್ಬ ಹರಿದಿನ ಹಾಗು ದಿನ ನಕ್ಷತ್ರ ವಾರ ಘಳಿಗೆ ಯನ್ನು ತಿಳಿಯಲು ಈ ಕೆಳಗಿನ ಕ್ಯಾಲೆಂಡರ್‌ ಅನ್ನು ನೋಡಿ.

ಅಕ್ಟೋಬರ್ 2024 ಮಲ್ಲಿಗೆ ಕ್ಯಾಲೆಂಡರ್‌

October Month Mallige Calendar 2024
October Month Mallige Calendar 2024

November Month Mallige Calendar 2024

2024‌ ನೇ ವರ್ಷದ 11 ನೇ ತಿಂಗಳಾದ ನೆವಂಬರ್‌ ತಿಂಗಳ ರಾಶಿ ಭವಿಷ್ಯ ದಿನ ಘಳಿಗೆ ಮುಹೂರ್ತಗಳನ್ನು ನಮ್ಮ ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ್‌ ಕುಳಿತಲ್ಲೇ ತಿಳಿಯಲು ಈ ಕೆಳಗಿನ ಕ್ಯಾಲೆಂಡರ್‌ ಅನ್ನು ನೋಡಿ.

ನೆವಂಬರ್ 2024 ಮಲ್ಲಿಗೆ ಕ್ಯಾಲೆಂಡರ್‌

November Month Mallige Calendar 2024
November Month Mallige Calendar 2024

December Month Mallige Calendar 2024

2024‌ ನೇ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ ತಿಂಗಳ ದಿನ ವಾರ ಘಳಿಗೆ ಹಾಗು ರಾಶಿ ಫಲಗಳನ್ನು ತಿಳಿಯಲು ಈ ನಮ್ಮ ಮಲ್ಲಿಗೆ ಕ್ಯಾಲೆಂಡರ್‌ ಅನ್ನು ಈ ಕೆಳಗೆ ನೋಡಿ ತಿಳಿಯಿರಿ.

ಡಿಸೆಂಬರ್ 2024 ಮಲ್ಲಿಗೆ ಕ್ಯಾಲೆಂಡರ್‌

December Month Mallige Calendar 2024
December Month Mallige Calendar 2024
Share