2024 Hindu, Christian & Muslim Festivals Holidays in Kannada Karnataka ಹಿಂದೂ, ಕ್ರೈಸ್ತ, ಮುಸಲ್ಮಾನರ ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು kannada festival dates Government Holidays Karnataka 2024

ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ನಿಮಗೆ ಆದರದ ಸ್ವಾಗತ ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಿಮಗೆ ತುಂಬಾ ಅನುಕೂಲವಾಗುವ ರೀತಿಯಲ್ಲಿ ತಯಾರಿಸಲಾಗಿದೆ ಅದು ಹೇಗೆಂದರೆ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಎಲ್ಲಾ ಧರ್ಮದವರಿಗೂ ಹಬ್ಬ ಹರಿದಿನಗಳು ಬರುತ್ತವೆ ಆದರೆ ಯಾವ ತಿಂಗಳಲ್ಲಿ ಯಾವ ದಿನ ಹಬ್ಬ ನಿಖರವಾಗಿ ಬರುತ್ತದೆ ಎಂದು ಯಾರಿಗೂ ಕೂಡ ಹೇಳಲು ಸಾಧ್ಯವಿಲ್ಲ ಅದಕ್ಕಾಗಿ ನೀವು ನಿಮ್ಮ ಹಬ್ಬ ಹರಿದಿನಗಳು ಯಾವ ದಿನಾಂಕ ದಂದು ಮತ್ತು ಯಾವ ವಾರದಂದು ಬರುತ್ತದೆ ಎಂದು ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿಯಬಹುದಾಗಿದೆ.

Festivals and Government Holidays 2024
Festivals and Government Holidays 2024 Karnataka

2024 Hindu Festivals in Kannada

ಸ್ನೇಹಿತರೇ ಕೆಳಗಿನಂತೆ ಯಾವ ಯಾವ ಧರ್ಮದವರ ಹಬ್ಬ ಹರಿದಿನಗಳು ಯಾವ ಯಾವ ತಿಂಗಳಲ್ಲಿ ಯಾವ ಯಾವ ಹಬ್ಬ ಬರುತ್ತದೆ ಎಂದು ಮತ್ತು ಸರ್ಕಾರಿ ರಜೆ ಯಾವ ದಿನದಂದು ಸಿಗುತ್ತದೆ ಎಂದು ಕೂಡ ಸಂಪೂರ್ಣವಾಗಿ ಮತ್ತು ನಿಖರವಾಗಿ ತಿಳಿಯಬಹುದಾಗಿದೆ ಹಾಗಾಗಿ ಪ್ರತೀ ತಿಂಗಳ ಎಲ್ಲಾ ಧರ್ಮದವರ ಹಬ್ಬ ಹರಿದಿನಗಳನ್ನು ಈ ಕೆಳಗಿನಂತೆ ತಿಳಿಯಬಹುದಾಗಿದೆ.

Hindu Festivals in January 2024 Karnataka

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
1/1/2024ಸೋಮವಾರಹೊಸ ವರ್ಷ ಆರಂಭಸರ್ಕಾರಿ ರಜೆ ಇರುವುದಿಲ್ಲ
15/01/2024ಸೋಮವಾರಮಕರ ಸಂಕ್ರಮಣಸರ್ಕಾರಿ ರಜೆ ಇರುತ್ತದೆ
26/1/2024ಶುಕ್ರವಾರಗಣರಾಜ್ಯೋತ್ಸವಸರ್ಕಾರಿ ರಜೆ ಇರುತ್ತದೆ

ಫೆಬ್ರವರಿ 2024 ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
1/2/2024ಗುರುವಾರಗುರು ಮಡಿವಾಳ ಮಾಚಿ ದೇವ ಜಯಂತಿಸರ್ಕಾರಿ ರಜೆ ಇರುವುದಿಲ್ಲ
19/2/2024ಸೋಮವಾರಛತ್ರಪತಿ ಶಿವಾಜಿ ಜಯಂತಿಸರ್ಕಾರಿ ರಜೆ ಇರುವುದಿಲ್ಲ

Festivals in March 2024 Karnataka

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
3/3/2024ಬಾನುವಾರಪುಟ್ಟರಾಜ ಗವಾಯಿ ಜಯಂತಿಸರ್ಕಾರಿ ರಜೆ ಇರುವುದಿಲ್ಲ
8/3/2024ಶುಕ್ರವಾರಮಹಾ ಶಿವರಾತ್ರಿಸರ್ಕಾರಿ ರಜೆ ಇರುತ್ತದೆ
29/3/2024ಶುಕ್ರವಾರಗುಡ್‌ ಪ್ರೈಡೇಸರ್ಕಾರಿ ರಜೆ ಇರುತ್ತದೆ

ಏಪ್ರಿಲ್ 2024 ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
9/4/2024ಮಂಗಳವಾರಯುಗಾದಿ ಹಬ್ಬಸರ್ಕಾರಿ ರಜೆ ಇರುತ್ತದೆ
11/4/2024ಗುರುವಾರರಂಮ್ಜಾನ್‌ ಹಬ್ಬಸರ್ಕಾರಿ ರಜೆ ಇರುತ್ತದೆ
14/4/2024ಬಾನುವಾರಅಂಬೇಡ್ಕರ್‌ ಜಯಂತಿಸರ್ಕಾರಿ ರಜೆ ಇರುತ್ತದೆ
21/4/2024ಬಾನುವಾರಮಹಾವೀರ ಜಯಂತಿಸರ್ಕಾರಿ ರಜೆ ಇರುತ್ತದೆ

Festivals and Government Holidays in May 2024

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
1/5/2024ಬುದವಾರಕಾರ್ಮಿಕರ ದಿನಾಚರಣೆಸರ್ಕಾರಿ ರಜೆ ಇರುತ್ತದೆ
10/5/2024ಶುಕ್ರವಾರಬಸವೇಶ್ವರ ಜಯಂತಿಸರ್ಕಾರಿ ರಜೆ ಇರುತ್ತದೆ

ಜೂನ್ 2024 ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
9/6/2024ಬಾನುವಾರಮಹಾರಾಣಾ ಪ್ರತಾಪ ಸಿಂಹರ ಜಯಂತಿಸರ್ಕಾರಿ ರಜೆ ಇರುವುದಿಲ್ಲ
17/6/2024ಸೋಮವಾರಬಕರೀದ್ಸರ್ಕಾರಿ ರಜೆ ಇರುತ್ತದೆ

Festivals and Government Holidays in July 2024

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
17/7/2024ಬುಧವಾರಮೊಹರಾಂ ಕೊನೆಯ ದಿನಸರ್ಕಾರಿ ರಜೆ ಇರುತ್ತದೆ

ಆಗಸ್ಟ್ 2024 ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
5/8/2024ಸೋಮವಾರಮೊದಲನೇ ಶ್ರಾವಣಸರ್ಕಾರಿ ರಜೆ ಇರುವುದಿಲ್ಲ
9/8/2024ಶುಕ್ರವಾರನಾಗ ಪಂಚಮಿಸರ್ಕಾರಿ ರಜೆ ಇರುವುದಿಲ್ಲ
12/8/2024ಸೋಮವಾರಎರೆಡನೇ ಶ್ರಾವಣಸರ್ಕಾರಿ ರಜೆ ಇರುವುದಿಲ್ಲ
15/8/2024ಗುರುವಾರಸ್ವಾತಂತ್ರ್ಯ ದಿನಾಚರಣೆಸರ್ಕಾರಿ ರಜೆ ಇರುತ್ತದೆ
19/8/2024ಸೋಮವಾರಮೂರನೇ ಶ್ರಾವಣಸರ್ಕಾರಿ ರಜೆ ಇರುವುದಿಲ್ಲ
26/8/2024ಸೋಮವಾರನಾಲ್ಕನೇ ಶ್ರಾವಣಸರ್ಕಾರಿ ರಜೆ ಇರುವುದಿಲ್ಲ

Festivals and Government Holidays in September 2024

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
2/9/2024ಸೋಮವಾರಶ್ರಾವಣ ಕೊನೆಯ ವಾರಸರ್ಕಾರಿ ರಜೆ ಇರುವುದಿಲ್ಲ
2/9/2024ಮಂಗಳವಾರವೀರಭದ್ರೇಶ್ವರ ಜಯಂತೋತ್ಸವಸರ್ಕಾರಿ ರಜೆ ಇರುವುದಿಲ್ಲ
7/9/2024ಶನಿವಾರಗಣೇಶ ಚತುರ್ಥಿಸರ್ಕಾರಿ ರಜೆ ಇರುತ್ತದೆ
16/9/2024ಸೋಮವಾರಈದ್‌ ಮಿಲಾದ್ಸರ್ಕಾರಿ ರಜೆ ಇರುತ್ತದೆ
18/9/2024ಬುಧವಾರಹೂಗಾರ ಮಾದಯ್ಯನವರ ಜಯಂತಿಸರ್ಕಾರಿ ರಜೆ ಇರುವುದಿಲ್ಲ

ಅಕ್ಟೋಬರ್ 2024 ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
2/10/2024ಬುಧವಾರಗಾಂದಿಜಯಂತಿಸರ್ಕಾರಿ ರಜೆ ಇರುತ್ತದೆ
11/10/2024ಶುಕ್ರವಾರದುರ್ಗಾಷ್ಟಮಿ, ಮಹಾನವಮಿ, ಆಯುಧ ಪೂಜಾಸರ್ಕಾರಿ ರಜೆ ಇರುತ್ತದೆ
12/10/2024ಶನಿವಾರವಿಜಯ ದಶಮಿಸರ್ಕಾರಿ ರಜೆ ಇರುತ್ತದೆ
17/10/2024ಗುರುವಾರಭೂಮಿ ಹುಣ್ಣಿಮೆ, ಮಹರ್ಷಿ ವಾಲ್ಮೀಕಿ ಜಯಂತಿಸರ್ಕಾರಿ ರಜೆ ಇರುತ್ತದೆ
31/10/2024ಗುರುವಾರದೀಪಾವಳಿ, ನರಕ ಚತುರ್ಥಿಸರ್ಕಾರಿ ರಜೆ ಇರುತ್ತದೆ

Festivals and Government Holidays in November 2024

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
1/11/2024ಶುಕ್ರವಾರಕನ್ನಡ ರಾಜ್ಯೋತ್ಸವಸರ್ಕಾರಿ ರಜೆ ಇರುತ್ತದೆ
2/11/2024ಶನಿವಾರಬಲಿ ಪ್ರತಿಪದ ( ದೀಪಾವಳಿ)ಸರ್ಕಾರಿ ರಜೆ ಇರುತ್ತದೆ
15/11/2024ಶುಕ್ರವಾರಗುರುನಾನಕ್‌ ಜಯಂತಿಸರ್ಕಾರಿ ರಜೆ ಇರುವುದಿಲ್ಲ
17/11/2024ಬಾನುವಾರಹುತ್ತರಿ ಹಬ್ಬಸರ್ಕಾರಿ ರಜೆ ಇರುವುದಿಲ್ಲ
18/11/2024ಕನಕದಾಸ ಜಯಂತಿಸೋಮವಾರಸರ್ಕಾರಿ ರಜೆ ಇರುತ್ತದೆ

ಡಿಸೆಂಬರ್ 2024 ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
23/12/2024ಸೋಮವಾರರೈತರ ದಿನಾಚರಣೆಸರ್ಕಾರಿ ರಜೆ ಇರುವುದಿಲ್ಲ
25/12/2024ಬುಧವಾರಕ್ರಿಸ್‌ ಮಸ್ಸರ್ಕಾರಿ ರಜೆ ಇರುತ್ತದೆ
Share