Bangalore press Calendar 2026 Bangalore Mudranalaya Calendar 2026 ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್ January Month Bangalore Mudranalaya Calendar 2026

ನಮಸ್ಕಾರ ಸ್ನೇಹಿತರೇ, ಕ್ಯಾಲೆಂಡರ್‌ ಎಂದ ತಕ್ಷಣ ನೆನಪಾಗುವುದು ಬೆಂಗಳೂರು ಮುದ್ರಣಾಲಯ. ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆ ಮನೆಯಲ್ಲೂ ಹೆಸರಾಗಿದೆ. ಜನರು ಮೊದಲು ವಾರ ಘಳಿಗೆ ಮುಹೂರ್ತಗಳನ್ನು ನೋಡಲು ಮೊದಲು ಕ್ಯಾಲೆಂಡರ್‌ ಗಳನ್ನು ಖರೀದಿಸಿ ನೋಡಬೇಕಿತ್ತು. ಆದರೆ ಈಗ ಕ್ಯಾಲೆಂಡರ್‌ ಖರೀದಿಸುವ ಅಗತ್ಯವಿಲ್ಲ ನೀವು ಈಗ ಕುಳಿತಲ್ಲೇ ಯಾವ ಕ್ಯಾಲೆಂಡರ್‌ ಬೇಕಾದರೂ ಸಹ ತಕ್ಷಣ ನಮ್ಮ ಈ ಕನ್ನಡ ಕ್ಯಾಲೆಂಡರ್‌ ವೆಬ್ಸೈಟ್‌ ಮೂಲಕ ನೋಡಬಹುದು.

Bangalore Mudranalaya Calendar 2026

Kannada Monthly Calendar

ನಿಮ್ಮ ದಿನನಿತ್ಯದ ಉತ್ತಮ ಹೊಸ ಕೆಲಸಗಳನ್ನು ಶುರು ಮಾಡಲು ಹಾಗು ನೀವು ಆಚರಿಸುವಂತಹ ಹಬ್ಬ ಹುಣ್ಣಿಮೆ ಆಚರಿಸಲು ಹಾಗು ಮದುವೆ ಮುಂಜೆ ಶುಭ ಸಮಾರಂಭಗಳಿಗೆ ಸರಿಯಾದ ಸಮಯ ಮತ್ತು ಘಳಿಗೆ ಯನ್ನು ತಿಳಿಯಲು ಮತ್ತು ರಾಹು ಕಾಲ ಗೂಳಿ ಕಾಲ ಮತ್ತು ಯಮಘಂಡಕಾಲ ತಿಳಿಯಲು ಹಾಗೆ ಮಳೆ ನಕ್ಷತ್ರ ಮತ್ತು ಅಮವಾಸ್ಯೆ ಮತ್ತು ಹುಣ್ಣಿಮೆ, ಸರ್ಕಾರಿ ರಜಾ ದಿನಗಳು ಮತ್ತು ಬ್ಯಾಂಕ್‌ ರಜಾ ದಿನಗಳನ್ನು ತಿಳಿಯಲು ನಮ್ಮ ಈ ಬೆಂಗಳೂರು ಮುದ್ರಣಾಲಯ ಮೂಲಕ ಈ ಕೆಳಕಂಡಂತೆ ತಿಳಿಯಬಹುದು.

January 2026 Bangalore Mudranalaya Calendar

ಹೊಸ ವರ್ಷದ ಮೊದಲ ತಿಂಗಳಾದ ಈ ಜನವರಿ ತಿಂಗಳಿನಲ್ಲಿ ಬನದ ಹುಣ್ಣಿಮೆ, ಮಕರ ಸಂಕ್ರಮಣ, ಉತ್ತರಾಯಣ ಪುಣ್ಯಕಾಲ, ಮಾಸ ಶಿವರಾತ್ರಿ, ಅವರಾತ್ರಿ ಅಮವಾಸ್ಯೆ, ಸ್ವಾಮಿ ವಿವೇಕಾನಂದ ಜಯಂತಿ, ಸಂಕಷ್ಟ ಚತುರ್ಥಿ, ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಯಂತಿಯ ಬಗ್ಗೆ ತಿಳಿಯಬಹುದಾಗಿದೆ. ನೀವು ಈ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.

ಜನವರಿ 2026 ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್

January Month Bangalore Mudranalaya Calendar

February 2026 Bangalore Mudranalaya Calendar

ಫೆಬ್ರವರಿ ತಿಂಗಳಿನಲ್ಲಿ ಮಧ್ವನವಮಿ, ಸಂಕಷ್ಟ ಚತುರ್ಥಿ, ಭರತ ಹುಣ್ಣಿಮೆ, ದರ್ಶ ಅಮಾವಾಸ್ಯೆ, ಶಿವಾಜಿ ಜಯಂತಿ ಮತ್ತು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ನೀವು ಈ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.

ಫೆಬ್ರವರಿ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್‌

February 2026 Bangalore Mudranalaya Calendar

March 2026 Bangalore Press Calendar

ಈ ಮಾರ್ಚ್‌ ತಿಂಗಳಿನಲ್ಲಿ ವಿಶೇಷವಾಗಿ ಚಂದ್ರಮಾನ ಯುಗಾದಿ ಹಾಗೂ ಮಾಸ ಶಿವರಾತ್ರಿ, ಮೀನ ಸಂಕ್ರಮಣ, ಯುಗಾದಿ ಅಮವಾಸ್ಯೆ, ಹೋಳಿ ಹುಣ್ಣಿಮೆ, ಸಂಕಷ್ಟ ಚತುರ್ಥಿ, ಶ್ರೀ ರೇಣುಕಾಚಾರ್ಯ ಜಯಂತಿ ಮತ್ತು ರಂಜಾನ್‌ ಹಬ್ಬವನ್ನು ಆಚರಿಸಲಾಗುತ್ತದೆ. ನೀವು ಈ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.

ಮಾರ್ಚ್ 2026 ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್

March Month Bangalore Mudranalaya Calendar

April 2026 Bangalore Mudranalaya Calendar

ಏಪ್ರಿಲ್‌ ತಿಂಗಳಲ್ಲಿ ಶ್ರೀ ರಾಮ ನವಮಿ, ಕಾಮದಾ ಏಕಾದಶಿ, ಮಹಾವೀರ ಜಯಂತಿ, ದವನದ ಹುಣ್ಣಿಮೆ, ಡಾ. ಬಾಬಾಸಾಹೇಬ ಅಂಬೇಡ್ಕರ್‌ ಜಯಂತಿ, ಗುಡ್‌ ಫ್ರೈಡೇ, ಅಕ್ಷತ್ತದಿಗೆ ಅಮವಾಸ್ಯೆ ಮತ್ತು ಅಕ್ಷಯ ತೃತೀಯಾವನ್ನು ಆಚರಿಸಲಾಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಅಶ್ವಿನಿ ಮತ್ತು ಭರಣಿ ಮಳೆಗಳು ಬರಲಿದೆ. ನೀವು ಈ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.

ಏಪ್ರಿಲ್ 2026 ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್

April Month Bangalore Mudranalaya Calendar

May 2026 Bangalore Mudranalaya Calendar

ಮೇ ತಿಂಗಳಲ್ಲಿ ಬುದ್ದ ಪೂರ್ಣಿಮಾ‌, ಅಗಿ ಹುಣ್ಣಿಮೆ, ಬಾದಾಮಿ ಅಮವಾಸ್ಯೆ, ವೃಷಭ ಸಂಕ್ರಮಣ, ರಾಷ್ಟ್ರೀಯ ತಂತ್ರಜ್ಞಾನ ದಿನದ ಬಗ್ಗೆ ತಿಳಿಯಬಹುದು. ಮೇ ತಿಂಗಳಿನಲ್ಲಿ ಕೃತಿಕ ಮತ್ತು ರೋಹಿಣಿ ಮಳೆಗಳು ಬರಲಿವೆ. ನೀವು ಈ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಮೇ 2026 ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್

May Month Bangalore Mudranalaya Calendar

June 2026 Bangalore Mudranalaya Calendar

ಜೂನ್‌ ತಿಂಗಳು ವಿಶೇಷವಾಗಿ ಬಕ್ರೀದ್‌, ವಟ ಸಾವಿತ್ರಿ ವ್ರತ, ಕಾರ ಹುಣ್ಣಿಮೆ, ವಿಶ್ವ ಅಪ್ಪಂದಿರ ದಿನ, ಯೋಗ ದಿನ, ಮೆಣ್ಣೆತ್ತಿನ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಜೂನ್ ತಿಂಗಳಿನಲ್ಲಿ ಮೃಗಶಿರ ಮತ್ತು ಆದ್ರಾ ಮಳೆಗಳು ಬರಲಿದೆ. ನೀವು ಈ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಜೂನ್ 2026 ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್

‌June Month Bangalore Mudranalaya Calendar

July 2026 Bangalore Mudranalaya Calendar

ಜುಲೈ ತಿಂಗಳಿನಲ್ಲಿ ಮಾಸ ಶಿವರಾತ್ರಿ, ನಾಗರ ಅಮವಾಸ್ಯೆ, ಕರ್ಕ ಸಂಕ್ರಮಣ, ಕಡ್ಲಿಗಡಬ ಹುಣ್ಣಿಮೆ, ನಾಗರ ಪಂಚಮಿ, ಶ್ರಾವಣ ಮಾಸಾರಂಭದ ಬಗ್ಗೆ ತಿಳಿಸಲಾಗಿದೆ. ಜುಲೈ ತಿಂಗಳಿನಲ್ಲಿ ಪುನರ್ವಸು ಮತ್ತು ಪುಷ್ಯ‌ ಮಳೆಗಳು ಬರಲಿದೆ. ನೀವು ಈ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಜುಲೈ 2026 ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್

August 2026 Bangalore Press Calendar

ಅಗಸ್ಟ್ ತಿಂಗಳಲ್ಲಿ ವಿಶೇಷವಾಗಿ ಗಣೇಶ ಚತುರ್ಥಿ, ಸ್ವತಂತ್ರ್ಯ ದಿನಾಚರಣೆ, ವರಮಹಾಲಕ್ಷ್ಮೀ ಹಬ್ಬ, ನೂಲ ಹುಣ್ಣಿಮೆ, ರಕ್ಷಾ ಬಂಧನ, ಗೋಕುಲಾಷ್ಟಮಿ, ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ, ಬೆನಕನ ಅಮವಾಸ್ಯೆಯನ್ನು ಆಚರಿಸಲಾಗುತ್ತದೆ. ಅಗಸ್ಟ್‌ ತಿಂಗಳಿನಲ್ಲಿ ಆಶ್ಲೇಷ, ಮಖ ಮತ್ತು ಪುಬ್ಬ ಮಳೆಗಳು ಬರಲಿದೆ. ನೀವು ಈ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.

ಆಗಸ್ಟ್ 2026 ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್

Screenshot

‌September 2026 Bangalore Mudranalaya Calendar

ಸೆಪ್ಟೆಂಬರ್ ತಿಂಗಳಲ್ಲಿ ವಿಶೇಷವಾಗಿ ಶಿಕ್ಷಕರ ದಿನಾಚರಣೆ, ಅನಂತ ಪದ್ಮನಾಭ ವ್ರತ, ಈದ್‌ ಮಿಲಾದ್‌, ತಿರುಓಣಂ, ಅನಂತನ ಹುಣ್ಣೆಮೆ, ನವರಾತ್ರಿ ಪ್ರಾರಂಭ, ವಿಶ್ವಕರ್ಮಾ ದಿನ, ಮಹಾಲಯ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ಸೆಪ್ಟೆಂಬರ್ ತಿಂಗಳಿನಲ್ಲಿ ಉತ್ತರಾ ಮತ್ತು ಹಸ್ತ ಮಳೆಗಳು ಬರಲಿದೆ. ನೀವು ಈ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಸೆಪ್ಟೆಂಬರ್ 2026 ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್

September Month Bangalore Mudranalaya Calendar

October 2026 Bangalore Mudranalaya Calendar

ಅಕ್ಟೋಬರ್‌ ತಿಂಗಳಿನಲ್ಲಿ ಮಹಾನವಮಿ, ಆಯುಧಪೂಜಾ, ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ ಹಾಗೆ ವಿಶೇಷವಾಗಿ ರಾಷ್ಟ್ರೀಯ ಹಬ್ಬವಾದ ದಸರಾ, ಶೀಗಿ ಹುಣ್ಣಿಮೆ, ದೀಪಾವಳಿ ಅಮಾವಾಸ್ಯೆ, ಸಂಕಷ್ಟ ಚತುರ್ಥಿ, ತುಲಾ ಸಂಕ್ರಮಣ, ವಾಲ್ಮೀಕಿ ಜಯಂತಿ, ನರಕ ಚತುರ್ದಶಿ, ದೀಪಾವಳಿ ಪಾಡ್ಯವನ್ನು ಆಚರಿಸಲಾಗುತ್ತದೆ. ಅಕ್ಟೋಬರ್‌ ತಿಂಗಳಿನಲ್ಲಿ ಚಿತ್ತ ಮತ್ತು ಸ್ವಾತಿ ಮಳೆಗಳು ಬರಲಿದೆ. ನೀವು ಈ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಅಕ್ಟೋಬರ್ 2026 ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್

October Month Bangalore Mudranalaya Calendar

November 2026 Bangalore Press Calendar

ನವೆಂಬರ್‌ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ, ಗೌರಿ ಹುಣ್ಣಿಮೆ, ಮಕ್ಕಳ ದಿನಾಚರಣೆ, ಕಿತ್ತೂರು ಚೆನ್ನಮ್ಮ ಜಯಂತಿ, ನೆಹರು ಜಯಂತಿ, ಛಟ್ಟಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ತಿಂಗಳಿನಲ್ಲಿ ವಿಶಾಖ ಮತ್ತು ಅನುರಾಧ ಮಳೆಗಳು ಬರಲಿದೆ. ನೀವು ಈ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ನವೆಂಬರ್‌ 2026 ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್

December 2026 Bangalore Mudranalaya Calendar

ಡಿಸೆಂಬರ್‌ ತಿಂಗಳಿನಲ್ಲಿ ಮುಖ್ಯವಾಗಿ ಕ್ರಿಸ್‌ ಮಸ್‌ ಹಬ್ಬ, ಹೊಸ್ತಿಲ ಹುಣ್ಣಿಮೆ, ಎಳ್ಳ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ನೀವು ಈ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಡಿಸೆಂಬರ್ 2026 ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್

December Month Bangalore Mudranalaya Calendar
Share