ಹಲೋ ಸ್ನೇಹಿತರೇ ನಮಸ್ಕಾರ ನಮ್ಮ ಈ ಲೇಖನದಲ್ಲಿ 2024 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಈ ತಿಂಗಳು ಅತ್ಯಂತ ವಿಶೇಷವಾಗಿದ್ದು ಈ ಏಪ್ರಿಲ್ ತಿಂಗಳಿನಲ್ಲಿ ಒಟ್ಟು 30 ದಿನಗಳಿದ್ದು ಹಾಗೆ 5 ಬಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ವಿಶೇಷವಾಗಿ ಶಿವರಾತ್ರಿ ಹಬ್ಬ ಮತ್ತು ರಂಜಾನ್‌ ಬರಲಿವೆ ಹಾಗೆ ಈ ತಿಂಗಳಿನಲ್ಲಿ ವಿಶೇಷವಾಗಿ ರಾಹುಸ್ತ ಖಗ್ರಾಸ ಸೂರ್ಯ ಗ್ರಹಣವೂ ಕೂಡ ಬರಲಿದೆ.

April 2024 Calendar Kannada
April 2024 Calendar Kannada

2024 ಏಪ್ರಿಲ್ ನಲ್ಲಿ ಎಲ್ಲಾ ಧರ್ಮದವರ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯ ವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಈ ತಿಂಗಳ ರಾಶಿ ಫಲ

  1. ಮೇಷ ರಾಶಿ

ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಮನೆಯಲ್ಲಿ ಧಾರ್ಮಿಕ ಕಾರ್ಯ ನೆಡೆಯಲಿದೆ , ಕಲಿಕೆಯಲ್ಲಿ ಯಶಸ್ಸು ಸಿಗಲಿದೆ, ವಾಹನ ಖರೀದಿ ಯೋಗ ಹಗೆ ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿ ಯೋಗವಿದೆ, ಆರೋಗ್ಯದ ಕಡೆ ಗಮನವಿರಲಿ, ತಿಂಗಳ ಕೊನೆಯಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ.

2. ವೃಷಭ ರಾಶಿ

ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಗೆಳೆಯರ ನಡುವೆ ಗೌರವ ಹೆಚ್ಚಾಗಲಿದೆ, ಮಕ್ಕಳ ಶಿಕ್ಷದಲ್ಲಿ ಅಡಚಣೆಗೂ,ದೂರ ಪ್ರವಾಸ, ಅವಿವಾಹಿತರಿಗೆ ಕಂಕಣ ಭಾಗ್ಯ, ಹಾಗೆ ಕೆಲಸದಲ್ಲಿ ಯಶಸ್ಸು ಸಿಗಲಿದೆ.

3. ವಿಥುನ ರಾಶಿ

ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ತಾಂತ್ರಿಕ ಸಮಸ್ಯೆಗಳು ನಿದಾನವಾಗಿ ಬಗೆಹರಿಯಲಿವೆ. ಮನೆ ನಿರ್ಮಾಣ ಕೆಲಸದಲ್ಲಿ ಸಮಾಧಾನ, ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ.

4. ಕರ್ಕ ರಾಶಿ

ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ವಿಶೇಷ ಉಡುಗೊರೆ ಸಿಗಲಿದೆ, ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯಲಿದೆ. ನೌಕರಿಯಲ್ಲಿ ಬದಲಾವಣೆ ಗೆಳೆಯರಿಂದ ಸಹಾಯ ಸಿಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ.

5. ಸಿಂಹ ರಾಶಿ

ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ವಾಹನ ಚಲಾಯಿಸುವಾಗ ಹುಷಾರಾಗಿರಿ, ವ್ಯಾಪಾರದಲ್ಲಿ ಲಾಭ ಸಂಭವ, ವಾದ ವಿವಾದಗಳ ಸಂಬವ, ಬಡ್ತಿಯಲ್ಲಿ ಹೆಚ್ಚಳ ಹಾಗು ಸಂಬಳದಲ್ಲಿ ಏರಿಕೆ ಮತ್ತು ಬೇರೆ ವ್ಯಕ್ತಿಗಳಿಂದ ಸಹಾಯ ಸಿಗಲಿದೆ.

6. ಕನ್ಯಾ ರಾಶಿ

ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಮಕ್ಕಳು ಮತ್ತು ಶಿಕ್ಷಣದ ಕಡೆ ಗಮನವಿರಲಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ,ಹೊಸ ವ್ಯಾಪಾರ ಕೆಲಸದಲ್ಲಿ ಅಲ್ಪ ಲಾಭ ಇರುವ ಕೆಲಸವನ್ನು ಬದಲಾಯಿಸಬೇಡಿ.

7. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ವ್ಯಾಪಾರದಲ್ಲಿ ಅಧಿಕ ಲಾಭ ಹಾಗು ಧಾರ್ಮಿಕ ಕಾರ್ಯ ಮಾಡಲಿದ್ದೀರಿ,ತೀರ್ಥಯಾತ್ರೆಯ ಯೋಗವಿದೆ, ಸಾಲ ಕೊಡುವಾಗ ಎಚ್ಚರದಿಂದಿರಿ ಹಾಗೆ ನೌಕರಿಯಲ್ಲಿ ಸ್ವಲ್ಪ ಕಷ್ಟದ ದಿನಗಳು.

8. ಧನು ರಾಶಿ

ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ವಾದ ವಿವಾದಗಳನ್ನು ತಳ್ಳಿಹಾಕಿ, ಕುಟುಂಬದಲ್ಲಿ ಕಲಹ ಬರಲು ಬಿಡಬೇಡಿ ಆರ್ಥಿಕವಾಗಿ ವ್ಯವಹಾರದಲ್ಲಿ ನಷ್ಟ ಸಾಧ್ಯತೆ.

9. ಮಕರ ರಾಶಿ

ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಮನೆಯಲ್ಲಿ ಮಾನಸಿಕ ಚಿಂತೆ ಆಗದ ರೀತಿಯಲ್ಲಿ ನಿಭಾಯಿಸಿ, ಖರೀದಿ ಮತ್ತು ವ್ಯವಾಹಾರದಲ್ಲಿ ಉತ್ತಮ ಲಾಭ ಸಿಗಲಿದೆ, ಆಸ್ತಿ ಖರೀದಿಯಲ್ಲಿ ದೊಡ್ಡ ಲಾಭ ಸಿಗಲಿದೆ.

10. ಕುಂಭ ರಾಶಿ

ಈ ರಾಶಿಯವರಿಗೆ ಏಪ್ರಿಲ್ ತಿಂಗಳಿನಲ್ಲಿ ಮನೆಯಲ್ಲಿ ಮಂಗಳ ಕಾರ್ಯ ನೆಡೆಯಲಿದೆ, ನಿಮ್ಮ ಮಕ್ಕಳ ಶಾಲೆ ಬದಲಾಯಿಸದಿರಿ, ಕೌಟುಂಬಿಕ ಕರ್ಯದಲ್ಲಿ ಭಾಗವಹಿಸುವಿರಿ.

11. ಮೀನ ರಾಶಿ

ಈ ರಾಶಿಯವರಿಗೆ ಮಾರ್ಚ್ ಸಂತಾನ ಹೀನರಿಗೆ ಶುಭ ಸುದ್ದಿ, ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಕುಟುಂಬದ ಕೆಲಸಗಳಲ್ಲಿ ಉಲ್ಲಾಸ.

12. ತುಲಾ ರಾಶಿ

ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಸಾಲ ಮಾಡದಿರಿ, ಮಂಗಳ ಕಾರ್ಯದ ಜವಾಬ್ದಾರಿ ಹೆಚ್ಚುತ್ತದೆ, ವಾಹನ ಚಾಲನೆಯಲ್ಲಿ ಹುಷಾರಾಗಿರಿ, ಆರ್ಥಿಕವಾಗಿ ಅನೇಕ ಚಿಂತೆಗಳು ದೂರವಾಗುತ್ತವೆ.

ಏಪ್ರಿಲ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯದ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಬಾನುವಾರ4.30-6.003.00-4.3012.00-01.30
ಸೋಮವಾರ07.30-09.0001.30-03.0010.30-12.00
ಮಂಗಳವಾರ03.00-04.3012.00-01.3009.00-10.30
ಬುದವಾರ12.00-01.3010.30-12.0007.30-09.00
ಗುರುವಾರ01.30-03.0009.00-10.3006.00-07.30
ಶುಕ್ರವಾರ10.30-12.0007.30-09.0003.00-04.30
ಶನಿವಾರ09.00-10.3006.00-07.3001.30-03.00

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಏಪ್ರಿಲ್ವಿವಾಹ ಮುಹೂರ್ತಗಳು3.4.5.12.13.18.19.20.21.22.23.26
ಏಪ್ರಿಲ್ವಾಸ್ತು ಶಾಂತಿ ಮುಹೂರ್ತಗಳು1.5.6.
ಏಪ್ರಿಲ್ಉಪನಯನ ಮುಹೂರ್ತಗಳು26

ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
08/4/2024ಸೋಮವಾರಯುಗಾದಿ ಅಮವಾಸ್ಯೆ
23/4/2024ಮಂಗಳವಾರದವನದ ಹುಣ್ಣಿಮೆ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
9/4/2024ಮಂಗಳವಾರಯುಗಾದಿ ಹಬ್ಬ
11/4/2024ಗುರುವಾರರಂಜಾನ್ ಹಬ್ಬ

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
13/4/2024ಶನಿವಾರ2 ನೇ ಶನಿವಾರ
27/4/2024ಶನಿವಾರ4 ನೇ ಶನಿವಾರ

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2024 ರ ಮಳೆಗಾಲದ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಏಪ್ರಿಲ್‌ ತಿಂಗಳಿನಲ್ಲಿ ಬರುವ ಮಳೆಯಾವುವು ಹಾಗು ಅದರ ವಾಹನ ಯಾವುದು ಎಂದು ತಿಳಿಯಲು ಇಲ್ಲಿ ನೋಡಿ

ಅಶ್ವಿನಿ ಮಳೆ

ಈ ಅಶ್ವಿನಿ ಮಳೆಯು ದಿನಾಂಕ 13/4/2044 ರಂದು ರಾತ್ರಿ 9.04 ಕ್ಕೆ ನವಿಲು ವಾಹನದ ಮೇಲೆ ಶುರುವಾಗುತ್ತದೆ. ಈ ಮಳೆಯು ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಹಾಗೆ ಈ ಮಳೆಯು 27/4/2024 ರಂದು ಮುಕ್ತಾಯಗೊಳ್ಳುತ್ತದೆ

ಭರಣಿ ಮಳೆ

ಈ ಮಳೆಯು ದಿನಾಂಕ 27/04/2024 ರಂದು ಹಗಲು 12.56 ಕ್ಕೆ ಸರಿಯಾಗ ಕರ್ಕ ಲಗ್ನದಲ್ಲಿ ಕತ್ತೆ ವಾಹನದಲ್ಲಿ ಆರಂಭವಾಗುತ್ತದೆ ಹಾಗೆ ಈ ಮಳೆಯು ಅತ್ಯಲ್ಪ ಮಳೆಯನ್ನು ಸುರಿಸುವ ಸಾಧ್ಯತೆ ಹಾಗೆ ಈ ಸಂದರ್ಭದಲ್ಲಿ ವಾಯುಭಾರ ಕುಸಿತವಾಗುವ ಸಂಭವವಿದೆ ಹಾಗೆ ಈ ಮಳೆಯು 11/5/2024 ಮುಕ್ತಾಯಗೊಳ್ಳುತ್ತದೆ

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಬ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ

ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲಸೂಚನೆ
ರಾಹುಸ್ತ ಖಗ್ರಾಸ ಸೂರ್ಯ ಗ್ರಹಣ08-04-2024ಸೋಮವಾರರಾತ್ರಿ- 10.09 pmರಾತ್ರಿ- 02.25 pmರಾಹುಸ್ತ ಖಗ್ರಾಸ ಸೂರ್ಯ ಗ್ರಹಣವು ಭಾರತದಲ್ಲಿ ಕಾಣಿಸುವುದಿಲ್ಲ ಹಾಗಾಗಿ ಆಚರಣೆ ಇರುವುದಿಲ್ಲ.

ಕನ್ನಡ ಕ್ಯಾಲೆಂಡರ್ 2024

ಮಾರ್ಚ್ 2024 ಕನ್ನಡ ಕ್ಯಾಲೆಂಡರ್‌

ಮೇ 2024 ಕನ್ನಡ ಕ್ಯಾಲೆಂಡರ್‌

Share