May 2026 Calendar Kannada Pdf Free Download Panchanga May Month With Festival Holidays ಮೇ 2026 ಕನ್ನಡ ಕ್ಯಾಲೆಂಡರ್‌

ನಮಸ್ಕಾರ ಸ್ನೇಹಿತರೇ, ನಮ್ಮ ಈ ಲೇಖನದಲ್ಲಿ 2026 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಈ ತಿಂಗಳು ಅತ್ಯಂತ ವಿಶೇಷವಾಗಿದ್ದು ಈ ಮೇ ತಿಂಗಳಿನಲ್ಲಿ ಒಟ್ಟು 31 ದಿನಗಳಿದ್ದು ಹಾಗೆ 4 ಭಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ವಿಶೇಷವಾಗಿ ಕಾರ್ಮಿಕರ ದಿನಾಚರಣೆ ಮತ್ತು ಬುದ್ದ ಪೂರ್ಣಿಮಾ ಬರಲಿವೆ ಹಾಗೆ ಈ ತಿಂಗಳಿನಲ್ಲಿ ವಿಶೇಷವಾಗಿ ಈ ತಿಂಗಳಿನಿಂದ ಮಳೆಗಾಲ ಋತು ಆರಂಭವಾಗಲಿದೆ.

May 2026 Calendar Kannada

2026ರ ಮೇ ನಲ್ಲಿ ಎಲ್ಲಾ ಧರ್ಮದವರ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರು ನಿಮ್ಮ ಉತ್ತಮ ಭವಿಷ್ಯವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಮೇ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಭಾನುವಾರ04.30 – 06.0012.00 – 01.3003.00 – 04.30
ಸೋಮವಾರ07.30 – 09.0010.30 – 12.0010.30 – 03.00
ಮಂಗಳವಾರ03.00 – 04.3009.00 – 10.3012.00 – 01.30
ಬುಧವಾರ12.00 – 01.3007.30 – 09.0010.30 – 12.00
ಗುರುವಾರ01.30 – 03.0006.00 – 07.3009.00 – 10.30
ಶುಕ್ರವಾರ10.30 – 12.0003.00 – 04.3007.30 – 09.00
ಶನಿವಾರ09.00 – 10.3001.30 – 03.0006.00 – 07.30

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ.

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಮೇವಿವಾಹ ಮುಹೂರ್ತಗಳು1, 5, 6, 7, 8, 9, 10, 13, 14, 16, 17, 20, 23, 24
ಮೇವಾಸ್ತು ಶಾಂತಿ ಮುಹೂರ್ತಗಳು2, 3, 8, 9, 10, 14, 23, 24, 28
ಮೇಉಪನಯನ ಮೂಹೂರ್ತ1, 2, 7, 14, 29
ಮೇಶುಭ ದಿನ2, 3, 5, 6, 7, 9, 10, 13, 16, 17, 20, 23, 24, 28, 29, 31
ಮೇಮಧ್ಯಮ ದಿನ11, 15, 18, 19, 25, 26, 27

ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
12/5/2026ಶುಕ್ರವಾರವೈಶಾಖ ಹುಣ್ಣಿಮೆ
27/5/2026ಶನಿವಾರಜ್ಯೇಷ್ಠ ಅಮಾವಾಸ್ಯೆ

ವಿಶೇಷ ದಿನಗಳು

ದಿನಾಂಕವಾರವಿಶೇಷ ದಿನ
1/5/2026ಶುಕ್ರವಾರಕಾರ್ಮಿಕರ ದಿನ
1/5/2026ಶುಕ್ರವಾರಬುಧ್ದ ಪೂರ್ಣಿಮಾ
5/5/2026ಮಂಗಳವಾರಸಂಕಷ್ಟ ಚತುರ್ಥಿ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
1/5/2026ಶುಕ್ರವಾರಕಾರ್ಮಿಕರ ದಿನ
1/5/2026ಶುಕ್ರವಾರಬುಧ್ದ ಪೂರ್ಣಿಮಾ

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
9/5/2025ಶನಿವಾರ2ನೇ ಶನಿವಾರ
23/5/2025ಶನಿವಾರ4ನೇ ಶನಿವಾರ

ಈ ತಿಂಗಳ ರಾಶಿ ಫಲ

1. ಮೇಷ ರಾಶಿ

ಈ ರಾಶಿಯವರಿಗೆ ಮೇ ತಿಂಗಳಲ್ಲಿ ಹೆಚ್ಚು ಪ್ರಸಿದ್ದಿ ಸಿಗುತ್ತದೆ. ಪಿತ್ತದ ತೊಂದರೆ, ಒಮ್ಮೆಲೆ ಸಿಟ್ಟು ಬರುವುದು. ಕಂಕಣ ಬಲ ಕೂಡಿ ಬರುವುದು. ವಿದ್ಯೆಯ ಸಂಗಡ ವ್ಯಾಸಂಗ ಹೆಚ್ಚುವುದು. ಸ್ವಾಭಿಮಾನಿ ಆಗಿರುವಿರಿ. ಉತ್ತರಾರ್ಧದಲ್ಲಿ ಆರ್ಥಿಕ ಪ್ರಾಪ್ತಿ ಸಾಧಾರಣ.

2. ವೃಷಭ ರಾಶಿ

ಈ ರಾಶಿಯವರಿಗೆ ಮೇ ತಿಂಗಳಲ್ಲಿ ಕೃಷಿಯಲ್ಲಿ ಹೂಡಿಕೆ. ದೊಡ್ಡ ಮೊತ್ತದ ವೆಚ್ಚ ಸಾಧ್ಯತೆ, ಉತ್ತರಾರ್ಧದಲ್ಲಿ ಪಿತ್ತದ ತೊಂದರೆ, ವಾರಸಾ ಹಕ್ಕಿನಿಂದ ಲಾಭ ಸಂಭವ, ಚಿನ್ನಾಭರಣ ಕೊಳ್ಳುವಿರಿ, ನೌಕರಿ ಕಾಯಮ್ಮಾಗುತ್ತದೆ. ವಾಹನ ಸುಖದ ಪಯಣ.

3. ವಿಥುನ ರಾಶಿ

ಈ ರಾಶಿಯವರಿಗೆ ಮೇ ತಿಂಗಳಲ್ಲಿ ದೊಡ್ಡ ಮೊತ್ತದ ಆರ್ಥಿಕ ಲಾಭ ಆಗುವುದು. ಬಕ್ಷೀಸುಗಳು ಸಿಗುವವು. ಉತ್ತರಾರ್ಧದಲ್ಲಿ ಖರ್ಚು ಬೆಳೆಯುವವು. ಉದ್ಯೋಗದಲ್ಲಿ ಸ್ಪರ್ಧೆ ಹೆಚ್ಚಾಗುತ್ತದೆ. ಸಾಮಾಜಿಕ ಕಾರ್ಯದಿಂದ ಲಾಭ, ಕೌಟುಂಬಿಕ ಖರ್ಚು ಹೆಚ್ಚಾಗುತ್ತದೆ.

4. ಕರ್ಕ ರಾಶಿ

ಈ ರಾಶಿಯವರಿಗೆ ಮೇ ತಿಂಗಳಲ್ಲಿ ಕೆಲಸದಲ್ಲಿ ಅಧಿಕಾರ ಹೆಚ್ಚುವುದು. ಜಾಣತನದಿಂದ ಲಾಭ, ವಿದೇಶ ಪ್ರವಾಸ, ಕಾನೂನು ವಿಷಯದ ಕಡೆ ಗಮನವಿರಲಿ. ಗಂಡಾಂತರದ ಕೆಲಸಗಳನ್ನು ಜಾಗರೂಕತೆಯಿಂದ ಮಾಡಿರಿ. ಪಿತ್ತದ ತೊಂದರೆ ಆಗುವುದು. ವಾಹನ ಸುಖದ ಪಯಣ.

5. ಸಿಂಹ ರಾಶಿ

ಈ ರಾಶಿಯವರಿಗೆ ಮೇ ತಿಂಗಳಲ್ಲಿ ಸಾಮಾಜಿಕ, ಧಾರ್ಮಿಕ, ಪುಣ್ಯದ ಕಾಯಕ ಮಾಡುವಿರಿ. ಉತ್ತರಾರ್ಧದಲ್ಲಿ ಬಡ್ತಿ ಹೊಂದುವ ಸಾಧ್ಯತೆ. ಶಿಕ್ಷಣದಲ್ಲಿ ಮುಂದೆ ಹೋಗುತ್ತೀರಿ. ಲಾಭ ಆಗುವುದು, ಭಾವನೆಗಳ ಆವೇಗವನ್ನು ನಿಯಂತ್ರಿಸಿರಿ. ಕೃಷಿಯ ಕೆಲಸಗಳು ಆಗುತ್ತವೆ

6. ಕನ್ಯಾ ರಾಶಿ

ಈ ರಾಶಿಯವರಿಗೆ ಮೇ ತಿಂಗಳಲ್ಲಿ ಉತ್ತರಾರ್ಧದಲ್ಲಿ ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಪಾಪ – ಪುಣ್ಯಗಳ ಬಗ್ಗೆ ಯೋಚಿಸಿರಿ. ಕೆಲಸದ ಗುಣಮಟ್ಟ ಹೆಚ್ಚಿಸಿರಿ, ಹೂಡಿಕೆ ಮಾಡುವಿರಿ, ಪ್ರಾಪಟ್ರಿಯ ಕೆಲಸಗಳು ಆಗುವವು.

7. ತುಲಾ ರಾಶಿ

ಈ ರಾಶಿಯವರಿಗೆ ಮೇ ತಿಂಗಳಲ್ಲಿ ಪ್ರವಾಸ ಸಾಧ್ಯತೆ, ಅಹಮ್ಮಿಕೆ ಇರುವುದು. ಉತ್ತರಾರ್ಧದಲ್ಲಿ ಮಂದಿ ಇದೆ. ಚಾಣಾಕ್ಷತನದಿಂದ ಕೆಲಸಗಳಾಗುವವು. ಕಂಕಣ ಬಲ ಕೂಡಿ ಬರುವುದು. ಕರ್ತವ್ಯದಲ್ಲಿ ಕೊರತೆ ಆಗುವುದು. ಮಕ್ಕಳಿಗೆ ತೊಂದರೆ. ಸಾಮಾಜಿಕ ಕಾರ್ಯದಲ್ಲಿ ಭಾಗಿ.

8. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಮೇ ತಿಂಗಳಲ್ಲಿ ಅವಕಾಶ ಮನೆ ಬಾಗಿಲಿಗೆ ಬರುವುದು. ಉತ್ತರಾರ್ಧದಲ್ಲಿ ಪ್ರವಾಸ ಸಾಧ್ಯತೆ, ಭಾವನೆಗಳನ್ನು ಅದುಮಿಡಿರಿ. ದೈಹಿಕ ವಿಷಯದಲ್ಲಿ ಗಮನವಿರಲಿ, ಪ್ರಾಪರ್ಟಿಯ ಕೆಲಸಗಳಾಗುವವು. ಕಲೆ-ಕ್ರೀಡೆಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಿರಿ.

9. ಧನು ರಾಶಿ

ಈ ರಾಶಿಯವರಿಗೆ ಮೇ ತಿಂಗಳಲ್ಲಿ ಶಿಕ್ಷಣಕ್ಕೆ ದೈವದ ಬೆಂಬಲ ಸಿಗುತ್ತದೆ. ಉತ್ತರಾರ್ಧದಲ್ಲಿ ಚಾಣಾಕ್ಷತೆಯ ಮೂಲಕ ಲಾಭ, ಕಂಕಣ ಬಲ ಕೂಡಿ ಬರುವುದು. ಬಹುಮಾನಗಳು ಸಿಗುತ್ತವೆ. ಸೋದರ ಸೋದರಿಯರ ಸಂಗಡ ಕಲಹ ಬೇಡ. ಕಿವಿ ನೋವು ಕಾಣಿಸುತ್ತದೆ.

10. ಮಕರ ರಾಶಿ

ಈ ರಾಶಿಯವರಿಗೆ ಮೇ ತಿಂಗಳಲ್ಲಿ ಪ್ರಾಪಂಚಿಕ ಕಾಳಜಿ ತೆಗೆದುಕೊಳ್ಳುವಿರಿ. ಉತ್ತರಾರ್ಧದಲ್ಲಿ ಮನಸ್ಸಿನ ತೊಳಲಾಟ, ಕಲೆ – ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿರುವಿರಿ. ಆರ್ಥಿಕ ಲಾಭ ಆಗುವುದು. ಕೌಟುಂಬಿಕ ಮತ್ತು ಸಮಸ್ಯೆಗಳು ಹೆಚ್ಚಾಗುತ್ತದೆ. ವಾಹನ ಸುಖದ ಪ್ರವಾಸ

11. ಕುಂಭ ರಾಶಿ

ಈ ರಾಶಿಯವರಿಗೆ ಮೇ ತಿಂಗಳಿನಲ್ಲಿ ನಿರ್ಲಕ್ಷ್ಯ ಆಗಿರಬೇಡಿರಿ. ಭಾವನೆಗಳ ಆವೇಗವನ್ನು ನಿಯಂತ್ರಿಸಿರಿ. ಶೈಕ್ಷಣಿಕ ಪ್ರಗತಿ ಆಗುತ್ತಲೇ ಇರುತ್ತದೆ. ಪ್ರಗತಿಗಾಗಿ ಹೊಸ ಉಪಾಯ ಯೋಜನೆಗಳನ್ನು ಹಮ್ಮುವಿರಿ. ಯಶಸ್ಸು ಸಿಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡಿ.

12. ಮೀನ ರಾಶಿ

ಈ ರಾಶಿಯವರಿಗೆ ಮೇ ತಿಂಗಳಿನಲ್ಲಿ ಆರ್ಥಿಕ ಪ್ರಗತಿ ಸಾಧಾರಣ, ಉತ್ತರಾರ್ಧದಲ್ಲಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಎಲ್ಲಾ ವಿಷಯಗಳ ಬಗ್ಗೆ ಎಚ್ಚರವಿರಲಿ. ವಿದೇಶ ಪ್ರವಾಸ ಸಾಧ್ಯತೆ. ಕಂಕಣ ಬಲ ಕೂಡಿ ಬರುತ್ತದೆ. ಭಾವಾವೇಶವನ್ನು ತಡೆಯಿರಿ.

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2025 ರ ಮಳೆಗಾಲದ ಮಳೆಯ ಹೆಸರು ಮತ್ತು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆ ಯಾವುವು? ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ.

1. ಕೃತಿಕ ಮಳೆ

ಈ ಕೃತಿಕ ಮಳೆಯು ದಿನಾಂಕ 11/5/2026 ರಂದು ಸಾಯಂಕಾಲ 4.44 ಕ್ಕೆ ಶುರುವಾಗುತ್ತದೆ. ಈ ಮಳೆಯು ಭರ್ಜರಿ ಜೋರಾಗಿ ಬೀಳುವ ಸಂಭವವಿದೆ. ಹಾಗೆ ಈ ಮಳೆಯು 25/5/2026ರಂದು ಮುಕ್ತಾಯಗೊಳ್ಳುತ್ತದೆ.

2. ರೋಹಿಣಿ ಮಳೆ

ಈ ಮಳೆಯು ದಿನಾಂಕ 25/5/2026 ರಂದು ಮಧ್ಯಾಹ್ನ 1.26 ಕ್ಕೆ ಆರಂಭವಾಗುತ್ತದೆ ಹಾಗೆ ಈ ಮಳೆಯು ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ಹೆಚ್ಚು ಮಳೆಯಾಗುವ ಸಂಭವವಿದೆ. ಹಾಗೆ ಈ ಮಳೆಯು 08/6/2026ರಂದು ಮುಕ್ತಾಯಗೊಳ್ಳುತ್ತದೆ

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ

ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲ
ಚಂದ್ರ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ
ಸೂರ್ಯ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ

[su_button target=”blank” background=”#ef2d30″ icon=”icon: calendar” text_shadow=”0px 0px 0px #000000″ title=”Kannada Calendar 2025 All Months”]ಕನ್ನಡ ಕ್ಯಾಲೆಂಡರ್ 2025[/su_button]

[su_button url=”https://kannadacalendar.in/april-calendar-kannada/” target=”blank” background=”#ef2d30″ icon=”icon: arrow-left” text_shadow=”0px 0px 0px #000000″ title=”April 2025 Kannada Calendar”]ಏಪ್ರಿಲ್ 2026 ಕನ್ನಡ ಕ್ಯಾಲೆಂಡರ್‌[/su_button]

[su_button url=”https://kannadacalendar.in/june-calendar-kannada/” target=”blank” background=”#ef2d30″ icon=”icon: arrow-right” text_shadow=”0px 0px 0px #000000″ title=”June 2025 Kannada Calendar”]ಜೂನ್ 2026 ಕನ್ನಡ ಕ್ಯಾಲೆಂಡರ್‌[/su_button]

Share