August 2024 Calendar Kannada ಅಗಸ್ಟ್ 2024 ಕನ್ನಡ ಕ್ಯಾಲೆಂಡರ್‌ panchanga august month calendar kannada holidays in August karnataka

ಹಲೋ ಸ್ನೇಹಿತರೇ ನಮಸ್ಕಾರ ನಮ್ಮ ಈ ಲೇಖನದಲ್ಲಿ 2024 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಈ ಅಗಸ್ಟ್ ತಿಂಗಳಿನಲ್ಲಿ ಒಟ್ಟು 31 ದಿನಗಳಿದ್ದು ಹಾಗೆ 4 ಬಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ‌ ವಿಶೇಷವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ ಬಂದ ದಿನವನ್ನಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ ಹಾಗೆ ಈ ತಿಂಗಳಿನಲ್ಲಿ ವಿಶೇಷವಾಗಿ ಅಣ್ಣ ತಂಗಿ ಪ್ರೀತಿಯ ಸಂಕೇತವನ್ನಾಗಿ ಆಚರಿಸುವ ಹಬ್ಬ ರಕ್ಷಾಬಂಧನ ಹಬ್ಬವನ್ನ ನೋಡಬಹುದಾಗಿದೆ.

August 2024 Calendar Kannada
August 2024 Calendar Kannada

2024 ಅಗಸ್ಟ್ ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯ ವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಅಗಸ್ಟ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯದ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಬಾನುವಾರ4.30-6.003.00-4.3012.00-01.30
ಸೋಮವಾರ07.30-09.0001.30-03.0010.30-12.00
ಮಂಗಳವಾರ03.00-04.3012.00-01.3009.00-10.30
ಬುದವಾರ12.00-01.3010.30-12.0007.30-09.00
ಗುರುವಾರ01.30-03.0009.00-10.3006.00-07.30
ಶುಕ್ರವಾರ10.30-12.0007.30-09.0003.00-04.30
ಶನಿವಾರ09.00-10.3006.00-07.3001.30-03.00

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಅಗಸ್ಟ್ವಿವಾಹ ಮುಹೂರ್ತಗಳುಇರುವುದಿಲ್ಲ
ಅಗಸ್ಟ್ವಾಸ್ತು ಶಾಂತಿ ಮುಹೂರ್ತಗಳು10.14.16.19.28
ಅಗಸ್ಟ್ರಾಜಯೋಗ5 ರಿಂದ 19 ರ ವರೆಗೆ

ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
4/8/2024ಬಾನುವಾರನಾಗರ ಅಮವಾಸ್ಯೆ
19/8/2024ಸೋಮವಾರನೂಲ ಹುಣ್ಣಿಮೆ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
15/8/2024ಗುರುವಾರಸ್ವಾತಂತ್ರ್ಯ ದಿನಾಚರಣೆ

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
10/8/2024ಶನಿವಾರ2 ನೇ ಶನಿವಾರ
24/8/2024ಶನಿವಾರ4 ನೇ ಶನಿವಾರ

ಈ ತಿಂಗಳ ರಾಶಿ ಫಲ

  1. ಮೇಷ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ, ಕರ್ತವ್ಯದಲ್ಲಿ ನಿಷ್ಠೆ, ಸ್ಪರ್ದೆಗಳಲ್ಲಿ ಜಯ, ವಿದ್ಯಾರ್ಥಿಗಳಿಗೆ ಶುಭದಾಯಕ.

2. ವೃಷಭ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಮಾನಸಿಕ ಚಿಂತೆ ,ಉದ್ಯೋಗ ಮತ್ತು ಸ್ಥಾನ ಭದ್ರತೆ ಧನನಷ್ಟ, ಕುಟುಂಬ ಸಮೇತ ಸಂಚಾರ.

3. ವಿಥುನ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಕಾರ್ಯ ಭಂಗ, ಕುಟುಂಭದಲ್ಲಿ ಸುಖ ಮತ್ತು ನೆಮ್ಮದಿ, ಲಕ್ಷ್ಮೀ ಕಟಾಕ್ಷ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅಗತಯ್ಯ.

4. ಕರ್ಕ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಸಂಪತ್ತು ಅಭಿವೃದ್ದಿ, ಶತೃ ಮಿತ್ರರಿಂದ ಭಯ, ಮಕ್ಕಳಿಂದ ಸಂತೋಷ, ನೂತನ ಮಿತ್ರರ ಆಗಮನ.

5. ಸಿಂಹ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಉದ್ಯೋಗದಲ್ಲಿ ಪ್ರಗತಿ, ಬಂದುಮಿತ್ರರಲ್ಲಿ ಕಲಹ ಹಾಗು ಸಂತೋಷ ಸುದ್ದಿ,ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ

6. ಕನ್ಯಾ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ನಿಷ್ಟೂರ, ಸಂಪತ್ತು ಅಭಿವೃದ್ದಿ ಆಗುವ ಸಾಧ್ಯತೆ, ಬೇರೆಯವರಲ್ಲಿ ವ್ಯವಹರಿಸುವಾಗ ಎಚ್ಚರಿಕೆ, ಮಕ್ಕಳ ಪ್ರಗತಿಯಿಂದ ಸಂತೋಷ.

7. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಮನೆಯಲ್ಲಿ ಕಿರಿ ಕಿರಿ ಆಗುವ ಸಂಭವ, ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸು ಸಾಧ್ಯತೆ, ಧನ ಮತ್ತು ದ್ರವ್ಯ ಸಮೃಧ್ದಿ.

8. ಧನು ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಗುರು ಹಿರಿಯರ ಆಶೀರ್ವಾದ ಅಗತ್ಯ, ಶ್ರಮಕ್ಕೆ ತಕ್ಕ ಪ್ರತಿಫಲ, ಹಸನ್ಮುಕಿಯಾಗಿರುವಿರಿ.

9. ಮಕರ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಸಹೋದ್ಯೋಗಿಗಳಿಂದ ಉತ್ತಮ ನೆಡೆ, ಹಣಕಾಸಿನ ವೃಧ್ದಿ, ಸಂಸಾರದಲ್ಲಿ ಸುಖ, ಆರೋಗ್ಯದ ಮೇಲೆ ಗಮನವಿರಲಲಿ, ಅಲಂಕಾರಿಕ ವಸ್ತುಗಳಿಗೆ ಧನವ್ಯಯ.

10. ಕುಂಭ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಿನಲ್ಲಿ ಮಿತ್ರರಿಂದ ಸಹಾಯ, ಕುಟುಂಬದಲ್ಲಿ ನೆಮ್ಮದಿ ಕಡಿಮೆ, ಧನಾರ್ಜನೆ ಕೊರತೆ, ವಿದ್ಯಾರ್ಥಿಗಳಿಗ ಒಳ್ಳೆಯ ಕಾಲ.

11. ಮೀನ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಿನಲ್ಲಿ ವ್ಯಾದಿ ಭಯ, ಬಂಧು ಬಾಂಧವರಿಂದ ನಿಷ್ಟೂರ, ಮಕ್ಕಳಿಂದ ಸಂತೋಷ, ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ.

12. ತುಲಾ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಆರೋಗ್ಯ ವಿಷಯದಲ್ಲಿ ಉದಾಸೀನತೆ, ಸಂಸಾರಿಕ ಸುಖ ಉತ್ತಮ, ಹಣಕಾಸಿನ ವಿಚಾರದಲ್ಲಿ ಗಮನವಿರಲಿ, ಗುರುದರ್ಶನದಿಂದ ಫಲದಾಯಕ.

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2024 ರ ಅಗಸ್ಟ್ ತಿಂಗಳಿನಲ್ಲಿ ಬರುವ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ

  1. ಆಶ್ಲೇಷಾ ಮಳೆ

ಈ ಮಳೆಯು ದಿನಾಂಕ 2/8/2024 ರಂದು ರಾತ್ರಿ 10.6 ಕ್ಕೆ ಕತ್ತೆ ವಾಹನದ ಮೇಲೆ ಮೀನ ಲಗ್ನದಲ್ಲಿ ಶುರುವಾಗುತ್ತದೆ. ಈ ಮಳೆಯು ಬಿಸಿಲಿನಿಂದ ಕೂಡಿ ಸಾಧಾರಣ ಮಳೆ ಅಗುವ ಸಾಧ್ಯತೆ ಇದೆ. ಹಾಗೆ ಈ ಮಳೆಯು 16/8/2024 ರಂದು ಮುಕ್ತಾಯಗೊಳ್ಳುತ್ತದೆ

2. ಮಘಾ ಮಳೆ

ಈ ಮಳೆಯು ದಿನಾಂಕ 16/8/2024 ರಂದು ರಾತ್ರಿ 7.44 ಕ್ಕೆ ಸರಿಯಾಗ ಕುಂಭ ಲಗ್ನದಲ್ಲಿ ನರಿ ವಾಹನದಲ್ಲಿ ಆರಂಭವಾಗುತ್ತದೆ ಹಾಗೆ ಈ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಹಾಗೆ ಈ ಮಳೆಯು 30/8/2024 ಕ್ಕೆ ಮುಕ್ತಾಯಗೊಳ್ಳುತ್ತದೆ

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆನ ಆದರೆ ಈ ಅಗಸ್ಟ್ ತಿಂಗಳಿನಲ್ಲಿ ಯಾವುದೇ ಗ್ರಹಣಗಳು ಇರುವುದಿಲ್ಲ.

ಕನ್ನಡ ಕ್ಯಾಲೆಂಡರ್ 2024

ಜುಲೈ 2024 ಕನ್ನಡ ಕ್ಯಾಲೆಂಡರ್‌

‌ಸೆಪ್ಟಂಬರ್ 2024 ಕನ್ನಡ ಕ್ಯಾಲೆಂಡರ್‌

Share