Kannada Calendar October 2025ಅಕ್ಟೋಬರ್‌ 2025 ಕನ್ನಡ ಕ್ಯಾಲೆಂಡರ್‌ holidays in october month panchanga calendar kannada

ಹಲೋ ಸ್ನೇಹಿತರೇ ನಮಸ್ಕಾರ ನಮ್ಮ ಈ ಲೇಖನದಲ್ಲಿ 2025 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಈ ಅಕ್ಟೋಬರ್‌ ತಿಂಗಳಿನಲ್ಲಿ ಒಟ್ಟು 30 ದಿನಗಳಿದ್ದು ಹಾಗೆ 4 ಬಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ‌ ವಿಶೇಷವಾಗಿ ಬಹಳ ಆಡಂಬರವಾಗಿ ಅತೀ ದೊಡ್ಡದಾಗಿ ಆಚರಿಸುವ ನಾಡ ಹಬ್ಬ ಎಂದೇ ಪ್ರಸಿದ್ದಿಯಾದ ದಸರಾ ಹಬ್ಬ ಮತ್ತು ದೀಪಾವಳಿ ಹಬ್ಬ ಎರೆಡು ಹಬ್ಬಗಳನ್ನ ನೋಡಬಹುದಾಗಿದೆ.

October 2025 Calendar Kannada

2025 ಅಕ್ಟೋಬರ್‌ ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ, ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯ ವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಅಕ್ಟೋಬರ್‌ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯದ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಬಾನುವಾರ4.30-6.003.00-4.3012.00-01.30
ಸೋಮವಾರ07.30-09.0001.30-03.0010.30-12.00
ಮಂಗಳವಾರ03.00-04.3012.00-01.3009.00-10.30
ಬುದವಾರ12.00-01.3010.30-12.0007.30-09.00
ಗುರುವಾರ01.30-03.0009.00-10.3006.00-07.30
ಶುಕ್ರವಾರ10.30-12.0007.30-09.0003.00-04.30
ಶನಿವಾರ09.00-10.3006.00-07.3001.30-03.00

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಅಕ್ಟೋಬರ್‌ವಿವಾಹ ಮುಹೂರ್ತಗಳುಇರುವುದಿಲ್ಲ
ಅಕ್ಟೋಬರ್‌ವಾಸ್ತು ಶಾಂತಿ ಮುಹೂರ್ತಗಳುಇರುವುದಿಲ್ಲ
ಅಕ್ಟೋಬರ್‌ರಾಜಯೋಗಇರುವುದಿಲ್ಲ

ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
2/10/2024ಬುಧವಾರಮಹಾನವಮಿ ಅಮವಾಸ್ಯೆ
17/10/2024ಗುರುವಾರಶೀಗಿ ಹುಣ್ಣಿಮೆ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
2/10/2024ಬುಧವಾರಗಾಂಧಿ ಜಯಂತಿ
11/10/2024ಶುಕ್ರವಾರದುರ್ಗಾಷ್ಟಮಿ ಮಹಾನವಮಿ ಆಯಧ ಪೂಜೆ
12/10/2024ಶನಿವಾರವಿಜಯ ದಶಮಿ
17/10/2024ಗುರುವಾರಮಹರ್ಷಿ ವಾಲ್ಮೀಕಿ ಜಯಂತಿ
31/10/2024ಗುರುವಾರನರಕ ಚತುರ್ಥಿ ದೀಪಾವಳಿ ಆರಂಭ

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
12/10/2024ಶನಿವಾರ2 ನೇ ಶನಿವಾರ
26/10/2024ಶನಿವಾರ4 ನೇ ಶನಿವಾರ

ಈ ತಿಂಗಳ ರಾಶಿ ಫಲ

  1. ಮೇಷ ರಾಶಿ

ಈ ರಾಶಿಯವರಿಗೆ ಅಕ್ಟೋಬರ್‌ ತಿಂಗಳಲ್ಲಿ ಬಂಧು ಬಾಂಧವರಿಂದ ಸಹಾಯ, ಧೈರ್ಯ ಸ್ಥೈರ್ಯ, ಭೂಮಿ ಮತ್ತು ಆಸ್ತಿ ಖರೀದಿ, ಉದ್ಯೋಗ ಮತ್ತು ಸಹಕಾರಿ ವ್ಯವಹಾರಗಳಲ್ಲಿ ಮುನ್ನಡೆ.

2. ವೃಷಭ ರಾಶಿ

ಈ ರಾಶಿಯವರಿಗೆ ಅಕ್ಟೋಬರ್‌ ತಿಂಗಳಲ್ಲಿ ಸಂಚಾರದಿಂದ ಹೆಚ್ಚು ಖರ್ಚು, ಮಕ್ಕಳಿಗೆ ಹೆಚ್ಚಿನ ಜವಾಬ್ದಾರಿ ಅಗತ್ಯ, ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಹಣ.

3. ವಿಥುನ ರಾಶಿ

ಈ ರಾಶಿಯವರಿಗೆ ಅಕ್ಟೋಬರ್‌ ತಿಂಗಳಲ್ಲಿ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ, ಶುಭ ಕೆಲಸಗಳಿಗೆ ಹಣ, ಮಕ್ಕಳ ಪ್ರಗತಿಯಲ್ಲಿ ಸಂತೋಷ, ವಿದ್ಯಾರ್ಥಿಗಳಿಗೆ ದೂರ ಪ್ರಯಾಣ.

4. ಕರ್ಕ ರಾಶಿ

ಈ ರಾಶಿಯವರಿಗೆ ಅಕ್ಟೋಬರ್‌ ತಿಂಗಳಲ್ಲಿ ಪಾಲುದಾರಿಕೆಯಲ್ಲಿ ಅಸಮಧಾನ, ಆರೋಗ್ಯದ ಸುಧಾರಣೆ, ಆರೋಗ್ಯ ಸುಧಾರಣೆ, ಉದ್ಯೋಗ ಮತ್ತು ಆದಾಯದಲ್ಲಿ ಪ್ರಗತಿ,ತಾಳ್ಮೆ ಅಗತ್ಯ.

5. ಸಿಂಹ ರಾಶಿ

ಈ ರಾಶಿಯವರಿಗೆ ಅಕ್ಟೋಬರ್‌ ತಿಂಗಳಲ್ಲಿ ಸ್ನೇಹಿತರು ಮತ್ತು ಬಂದುಗಳಿಂದ ಅಪವಾದ, ವ್ಯವಹಾರಗಳಲ್ಲಿ ತಾಳ್ಮೆ ಇರಲಿ, ಹಿರಿಯರ ಆರೋಗ್ಯದ ಕಡೆ ಗಮನ ಇರಲಿ,

6. ಕನ್ಯಾ ರಾಶಿ

ಈ ರಾಶಿಯವರಿಗೆ ಅಕ್ಟೋಬರ್‌ ತಿಂಗಳಲ್ಲಿ ಉತ್ತಮ ಧನಲಾಭ, ಮೇಲಾಧಿಕಾರಿಗಳಿಂದ ಪ್ರೋತ್ಸಾಹ, ಮನರಂಜನೆಯಲ್ಲಿ ಆಸಕ್ತಿ, ಕುಟುಂಬದಲ್ಲಿ ಸುಖ ಶಾಂತಿ ಮತ್ತು ನೆಮ್ಮದಿ.

7. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಅಕ್ಟೋಬರ್‌ ತಿಂಗಳಲ್ಲಿ ಇತರರ ಹಂಗಿಲ್ಲದೆ ಮುಂದೆ ಬರುವಿರಿ, ಬಂಧು ವರ್ಗದವರಿಂದ ಅಸೋಹೆ, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ,

8. ಧನು ರಾಶಿ

ಈ ರಾಶಿಯವರಿಗೆ ಅಕ್ಟೋಬರ್‌ ತಿಂಗಳಲ್ಲಿ ಆರ್ಥಿಕವಾಗಿ ಮಿಶ್ರ ಫಲ, ಬಂಧು ಮಿತ್ರರಿಂದ ಶ್ಲಾಗನೆ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫಲ.

9. ಮಕರ ರಾಶಿ

ಈ ರಾಶಿಯವರಿಗೆ ಅಕ್ಟೋಬರ್‌ ತಿಂಗಳಲ್ಲಿ ಬಂಧುಮಿತ್ರರೊಡನೆ ವೈಶಮ್ಯ, ಆರ್ಥಿಕ ಮುಗ್ಗಟ್ಟು, ಹಿರಿಯರ ಆರೋಗ್ಯದ ಬಗ್ಗೆ ನಿಗಾ ಇರಲಿ, ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಶ್ರಮ ಇರಲಿ

10. ಕುಂಭ ರಾಶಿ

ಈ ರಾಶಿಯವರಿಗೆ ಅಕ್ಟೋಬರ್‌ ತಿಂಗಳಿನಲ್ಲಿ ಸರಿಯಾದ ಶಿಸ್ತು ಅಗತ್ಯ, ಬಂಧು ಮಿತ್ರರ ಸಂಬಂಧ ಅನಿವಾರ್ಯ, ಕುಟುಂಬದಲ್ಲಿ ಸೌಖ್ಯ ಸಾಧಾರಣ.

11. ಮೀನ ರಾಶಿ

ಈ ರಾಶಿಯವರಿಗೆ ಅಕ್ಟೋಬರ್‌ ತಿಂಗಳಿನಲ್ಲಿ ಧನಾರ್ಜನೆಗೆ ಕೊರತೆ, ಬಂಧುಮಿತ್ರರ ನೆರವು ಅಗತ್ಯ, ಅಧಿಕ ಖರ್ಚು ವೆಚ್ಚ, ವಿದ್ಯಾರ್ಥಿಗಳಲ್ಲಿ ಸಾಧನೆ ಅಗತ್ಯ, ಆರೋಗ್ಯದಲ್ಲಿ ಸುದಾರಣೆ.

12. ತುಲಾ ರಾಶಿ

ಈ ರಾಶಿಯವರಿಗೆ ಅಕ್ಟೋಬರ್‌ ತಿಂಗಳಲ್ಲಿ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಜನೆಗೆ ಅಡ್ಡಿ ಆತಂಕ, ವೃತ್ತಿರಂಗದಲ್ಲಿ ನಿಮ್ಮನ್ನು ನೋಡಿ ಅಸೂಯೆ, ಆರ್ಥಿಕವಾಗಿ ಸ್ವಲ್ಪ ಸಂಕಷ್ಟ.

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2024 ರ ಅಕ್ಟೋಬರ್‌ ತಿಂಗಳಿನಲ್ಲಿ ಬರುವ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ

  1. ಚಿತ್ತಾ ಮಳೆ

ಈ ಮಳೆಯು ದಿನಾಂಕ 10/10/2024 ರಂದು ಹಗಲು 2.6 ಕ್ಕೆ ಎಮ್ಮೆ ವಾಹನದ ಮೇಲೆ ಮಕರ ಲಗ್ನದಲ್ಲಿ ಶುರುವಾಗುತ್ತದೆ. ಹಾಗೆ ಈ ಮಳೆಯು ಭರ್ಜರಿ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಹಾಗೆ ಈ ಮಳೆಯು 23/10/2024 ಮುಕ್ತಾಯಗೊಳ್ಳುತ್ತದೆ

2. ಸ್ವಾತಿ ಮಳೆ

ಈ ಮಳೆಯು ದಿನಾಂಕ 23/10/2024 ರಂದು ರಾತ್ರಿ 12.42 ಕ್ಕೆ ಸರಿಯಾಗ ಕರ್ಕ ಲಗ್ನದಲ್ಲಿ ನರಿ ವಾಹನದಲ್ಲಿ ಆರಂಭವಾಗುತ್ತದೆ ಹಾಗೆ ಈ ಮಳೆಯ ವೇಳೆ ಜಡಿ ಮಳೆಯು ಹಗೆ ಚಂಡಮಾರುತ ಶುರುವಾಗುವ ನರೀಕ್ಷೆ ಇದೆ ಹಾಗೆ ಈ ಮಳೆಯು 5/11/2024 ಕ್ಕೆ ಮುಕ್ತಾಯಗೊಳ್ಳುತ್ತದೆ

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲಸೂಚನೆ
ಕೇತುಗೃಸ್ತ ಕಂಕಣ ಸೂರ್ಯ ಗ್ರಹಣರಾತ್ರಿ 07-43 pm ಬುಧವಾರರಾತ್ರಿ 07-43 pm ರಾತ್ರಿ 07-43 pm ಭಾರತದಲ್ಲಿ ಕಾಣಿಸುವುದಿಲ್ಲ ಆದ್ದರಿಂದ ಗ್ರಹಣಾಚರಣೆ ಇರುವುದಿಲ್ಲ

ಕನ್ನಡ ಕ್ಯಾಲೆಂಡರ್ 2024

ಸೆಪ್ಟಂಬರ್ 2024 ಕನ್ನಡ ಕ್ಯಾಲೆಂಡರ್‌

‌ನವೆಂಬರ್ 2024 ಕನ್ನಡ ಕ್ಯಾಲೆಂಡರ್‌

Share