January 2024 Kannada Calendar, New year today calendar ಜನವರಿ 2024 ಕನ್ನಡ ಕ್ಯಾಲೆಂಡರ್‌, ಹೊಸ ವರ್ಷದ ಕ್ಯಾಲೆಂಡರ್‌, January month kannada panchanga

ಹಲೋ ಸ್ನೇಹಿತರೇ ನಮಸ್ಕಾರ ನಮ್ಮ ಈ ಲೇಖನದಲ್ಲಿ 2024 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. “ಕ್ಯಾಲೆಂಡರ್‌ ಎಂದರೆ ಸಮಯವನ್ನು ಲೆಕ್ಕಹಾಕುವ ಉದ್ದೇಶಕ್ಕಾಗಿ ಸಮಯದ ಘಟಕಗಳನ್ನು ಸಂಘಟಿಸುವ ಒಂದು ಉತ್ತಮ ವ್ಯವಸ್ಥೆಯಾಗಿದೆ”.

January 2024 Kannada Calendar

2023 ರ ಹಳೆಯ ವರ್ಷ ಮುಗಿದು ಹೊಸ ವರ್ಷ2024 ಬರುತ್ತದ್ದಂತೆಯೇ ಎಲ್ಲರ ಏಳಿಗೆ ಆಗಬೇಕೆನ್ನುವುದು ನಮ್ಮ ಆಶಯ. ಆದರೆ ನಿಮ್ಮ ಏಳಿಗೆ ಹಾಗು ದಿನಭವಿಷ್ಯ ಮತ್ತು ಪ್ರತೀ ದಿನದ ಶುಭಗಳಿಗೆ ಮತ್ತು ಅಶುಭಗಳಿಗೆ ತಿಳಿದುಕೊಳ್ಳಲು ನಮಗೆ ಕ್ಯಾಲೆಂಡರ್‌ ಬಹಳ ಮುಖ್ಯ ಹಗಾಗಿ ನಮ್ಮ ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ನೆಡೆಯುವ ಶುಭಕಾರ್ಯಗಳು, ಜನ್ಮ ಪತ್ರಿಕೆ ಪಂಚಾಗ, ಸರ್ಕಾರಿ ರಜೆ ದಿನಗಳು, ಮಾಸ ಹಬ್ಬ ಹರಿದಿನಗಳು, ಮತ್ತು ಋತುಮಾನದ ವಿಷಯಹಾಗು ರಾಶಿಭವಿಷ್ಯ ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀವು ನಮ್ಮ ಕನ್ನಡ ಕ್ಯಾಲೆಂಡರ್‌ ಮುಖಾಂತರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ವಾರ, ಮಾಸ, ತಿಥಿ, ನಕ್ಷತ್ರ, ಶುಭಗಳಿಗೆ,ಅಶುಭ ಘಳಿಗೆ , ಇವುಗಳ ಬಗ್ಗೆ ಮಾಹಿತಿ ತಿಳಿಯಲು ನಮ್ಮ ಕನ್ನಡ ಭಾಷೆಯಲ್ಲಿ ಹಲವಾರು ಕ್ಯಾಲೆಂಡರ್‌ ಗಳು ಇವೆ ಅವು ಯಾವುವು ಎಂದು ಈ ಕೆಳಗಿನ ಹೆಸರಿನ ಮುಖಾಂತರ ತಿಳಿಯಬಹುದಾಗಿದೆ.

2024 ಜನವರಿಯಲ್ಲಿ ಎಲ್ಲಾ ಧರ್ಮದವರ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ.

ಜನವರಿ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯದ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಬಾನುವಾರ04.30-06.0003.00-04.3012.00-01.30
ಸೋಮವಾರ07.30-09.0001.30-03.0010.30-12.00
ಮಂಗಳವಾರ03.00-04.3012.00-01.3009.00-10.30
ಬುದವಾರ12.00-01.3010.30-12.0007.30-09.00
ಗುರುವಾರ01.30-03.0009.00-10.3006.00-07.30
ಶುಕ್ರವಾರ10.30-12.0007.30-09.0003.00-04.30
ಶನಿವಾರ09.00-10.3006.00-07.3001.30-03.00

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಜನವರಿವಿವಾಹ ಮುಹೂರ್ತಗಳು1.2.3.4.5.6.8.17.22.27.28.30.31
ಜನವರಿವಾಸ್ತು ಶಾಂತಿ ಮುಹೂರ್ತಗಳು3.4.6.8.13.17.22.25.26.31

ಪ್ರತೀ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
11/1/2024ಗುರುವಾರಎಳ್ಳ ಅಮವಾಸ್ಯೆ
25/1/2024ಗುರುವಾರಬನದ ಹುಣ್ಣಿಮೆ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
15/01/2024ಸೋಮವಾರಮಕರ ಸಂಕ್ರಮಣ
26/01/2024ಶುಕ್ರವಾರಗಣರಾಜ್ಯೋತ್ಸವ

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
13/1/2024ಶನಿವಾರ2 ನೇ ಶನಿವಾರ
27/1/2024ಶನಿವಾರ4 ನೇ ಶನಿವಾರ

ತಿಂಗಳ ರಾಶಿ ಫಲ

  1. ಮೇಷ ರಾಶಿ

ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಕಾರ್ಯ ಪ್ರಗತಿಯಲ್ಲಿ ವಿಳಂಬ ಹಾಗು ಆರ್ಥಿಕ ಪರಿಸ್ಥಿತಿಯಲ್ಲಿ ಅಷ್ಟೇನು ಲಾಭದಾಯಕವಾಗಿರುವುದಿಲ್ಲ. ಇವರು ಆರೋಗ್ಯದ ಕಡೆ ತುಂಬಾ ಗಮನ ಹರಿಸಬೇಕಾಗುತ್ತದೆ.

2. ವೃಷಭ ರಾಶಿ

ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಹಣಕಾಸಿನ ವ್ಯವಹಾರಗಳಲ್ಲಿ ಮುಗ್ಗಟ್ಟು ಹಾಗು ದೈನಂದಿನ ವ್ಯವಹಾರಗಳಲ್ಲಿ ಪ್ರಗತಿ ಉಂಟಾಗುವುದು. ಹಾಗೆ ಆರೋಗ್ಯದ ಕಡೆ ಗಮನವಿರಲಿ. ಇವರಿಗೆ ಕುಟುಂಬದಲ್ಲಿ ನೆಮ್ಮದಿ ಉಂಟಾಗುತ್ತದೆ.

3. ವಿಥುನ ರಾಶಿ

ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಧನಲಾಭವು ಯಾವುದೇ ತನ್ನ ಕಾರ್ಯಗಳಲ್ಲಿ ವಿಳಂಬವು ಹಾಗೆ ಆರೋಗ್ಯದಲ್ಲಿ ಏರುಪೇರು ಹಾಗೆ ಮೋಸ ಮಾಡುವ ವ್ಯಕ್ತಿಗಳಿಂದ ದೂರವಿರಬೇಕು.

4. ಕರ್ಕ ರಾಶಿ

ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಕುಟುಂಬದಲ್ಲಿ ನೆಮ್ಮದಿ ಮತ್ತು ಸಂತೋಷ ಸಹೋದ್ಯೋಗಿಗಳಿಂದ ಅಸಮಧಾನ ಉಂಟಾಗುತ್ತದೆ. ಭಯಾಧಿಕ್ಯ ಸ್ಥಾನ ಭ್ರಷ್ಟಸಾಧ್ಯತೆ ಇರುತ್ತದೆ.

5. ಸಿಂಹ ರಾಶಿ

ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಬಂಧು ಬಾಂದವರಲ್ಲಿ ಸ್ನೇಹ ಮತ್ತು ಸಂತೋಷ, ವ್ಯಾದಿ ಭಯ ಮತ್ತು ದ್ರವ್ಯ ಪ್ರಾಪ್ತಿ ಮತ್ತು ಲಾಭದ ಸ್ಥಾನ ಪಲ್ಲಟವಾಗುವ ಸಾದ್ಯತೆ

6. ಕನ್ಯಾ ರಾಶಿ

ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಬಂಧು ಮಿತ್ರರು ಸೌಖ್ಯ, ಲಕ್ಷ್ಮೀ ಕೃಟಾಕ್ಷ ಪ್ರಾಪ್ತಿ. ಕೋಪದ ನಿಯಂತ್ರಣ ಒಳ್ಳೆಯದು, ಯಾವುದೇ ಕಾರ್ಯ ಸ್ಥಾನದಲ್ಲಿ ನಿಧಾನಗತಿ. ಆರೋಗ್ಯದ ಕಡಿ ಗಮನವಿರಲಿ

7. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಬಂಧು ಬಾಂದವರಲ್ಲಿ ವಿರೋಧ, ಸಾಧಾರಣ ಆರ್ಥಿಕ ಪರಿಸ್ಥಿತಿ ಒಳ್ಳೆಯ ಜನರಿಂದ ನೆಮ್ಮದಿ ಹಾಗು ಕುಟುಂಬದಲ್ಲಿ ನೆಮ್ಮದಿ ಮತ್ತು ಸಂತೋಷ ಸಾಧ್ಯತೆ.

8. ಧನು ರಾಶಿ

ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಆರೋಗ್ಯದಲ್ಲಿ ಸುಧಾರಣೆ ಹಾಗು ಆರ್ಥಿಕವಾಗಿ ಲಾಭ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಬಂಧು ಮಿತ್ರರಿಂದ ಸಹಾಯ ಉಂಟಾಗುತ್ತದೆ.

9. ಮಕರ ರಾಶಿ

ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಒಳ್ಳೆಯ ಸುದ್ದಿ ಬಂಧು ಮಿತ್ರರೊಂದಿಗೆ ಎಚ್ಚರಿಕೆಯಿಂದಿರುವುದು ಒಳ್ಳೆಯದು ಹಾಗೆ ಹಣಕಾಸಿನ ವಿಚಾರದಲ್ಲಿ ಕಿರಿ ಕಿರಿ , ಆರೋಗ್ಯದ ಸುಧಾರಣೆ.

10. ಕುಂಭ ರಾಶಿ

ಈ ರಾಶಿಯವರಿಗೆ ಮನಸ್ಸಿನಲ್ಲಿ ಭಯ ಆರ್ಥಿಕ ಸ್ಥಿತಿ ಸಾಧಾರಣ, ಆರೋಗ್ಯದ ಬಗ್ಗೆ ಚಿಂತೆ ಬಂದು ಬಾಂದವರಲ್ಲಿ ಕಡಿಮೆ ಒಡನಾಟ ಸಾಧ್ಯತೆ.

11. ಮೀನ ರಾಶಿ

ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಹಣಕಾಸಿನ ಕರ್ಚು ಹಾಗು ಧನ ಲಾಭ ಕುಟುಂಬದಲ್ಲಿ ಸುಖ ನೆಮ್ಮದಿ ಸಂತೋಷ ಸಾಧ್ಯತೆ.

12. ತುಲಾ ರಾಶಿ

ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಬಂಧು ಬಾಂದವರಲ್ಲಿ ಸ್ನೇಹ ಚೆನ್ನಾಗಿರುತ್ತದೆ, ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕುಟುಂಬದಲ್ಲಿ ಮಕ್ಕಳಜೊತೆ ಸಂತೋಷದಿಂದಿರುವಿರಿ.

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2024 ರ ಮಳೆಗಾಲದ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ಜನವರಿ ತಿಂಗಳಲ್ಲಿ ಮಳೆಗಾಲ ಇರುವುದಿಲ್ಲ

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಬ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ

ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲ
ಚಂದ್ರ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ
ಸೂರ್ಯ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ

Kannda Calendar 2024 All Months

ಫೆಬ್ರವರಿ 2024 ಕನ್ನಡ ಕ್ಯಾಲೆಂಡರ್‌

Share