Bhagyalaxmi Calendar Kannada 2024 | ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024

Bhagyalaxmi Calendar 2024

ನಿಮಗೆ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ ಬೇಕಿದ್ದರೆ ನೀವು ಅದನ್ನು ಅಂಗಡಿಗೆ ಹೋಗಿ ಖರೀದಿಸಬೇಕಿಲ್ಲ. ನಾವಿಲ್ಲಿ ಸೇರಿಸಿರುವ ಕ್ಯಾಲೆಂಡರ್‌ ನಲ್ಲಿ ನಿಮಗೆ ಬೇಕಾದ ಸಂಪೂರ್ಣ ಮಾಹಿತಿ ನಿಮಗೆ ನಿಮ್ಮ ಬೆರಳ ತುದಿಯಲ್ಲೇ ಸಿಗುತ್ತದೆ. ಅದೂ ಕೂಡ ಉಚಿತವಾಗಿ. ಈ ಕ್ಯಾಲೆಂಡರ್‌ ನಿಖರ ಮಾಹಿತಿಯನ್ನು ಹೊಂದಿದ ಕ್ಯಾಲೆಂಡರ್‌ ಆಗಿದೆ.

January Month Bhagyalaxmi Calendar 2024‌

ಜನವರಿ 1 ಹೊಸ ವರ್ಷಾರಂಭವಾಗಿದೆ, ಹಾಗೆಯೇ ಈ ತಿಂಗಳಿನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

ಜನವರಿ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024‌

February Month Bhagyalaxmi Calendar 2024

ವರ್ಷದ 2 ನೇ ತಿಂಗಳು ಫೆಬ್ರವರಿ, 2024 ರಲ್ಲಿ ಈ ತಿಂಗಳಿನಲ್ಲಿ 29 ನೇ ತಾರೀಖು ಇರುವುದು ವಿಶೇಷವಾಗಿದೆ, ಈ ದಿನ ಸುಮಾರು 4 ವರ್ಷಗಳಲ್ಲಿ ಒಮ್ಮೆ ಮಾತ್ರ ಬರುತ್ತದೆ.

ಫೆಬ್ರವರಿ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024

March Month‌ Bhagyalaxmi Calendar 2024

ಮಾರ್ಚ್ ತಿಂಗಳಿನಲ್ಲಿ ಮಹಾಶಿವರಾತ್ರಿ, ಹೋಳಿ ಹುಣ್ಣಿಮೆ ಹಾಗೂ ಮುಂತಾದ ಹಬ್ಬಗಳನ್ನು ಆಚರಿಸಲಾಗುತ್ತದೆ.

ಮಾರ್ಚ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024

April Month‌ Bhagyalaxmi Calendar 2024‌

ಏಪ್ರಿಲ್ ತಿಂಗಳಿನಲ್ಲಿ ಯುಗಾದಿ, ಅಂಬೇಡ್ಕರ್‌ ಜಯಂತಿ, ಶ್ರೀರಾಮ ನವಮಿ, ಹನುಮ ಜಯಂತಿ ಹಾಗೂ ಮಹಾವೀರ ಜಯಂತಿಗಳು ವಿಶೇಷವಾಗಿದೆ.

ಏಪ್ರಿಲ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024

May Month‌ Bhagyalaxmi Calendar 2024‌

ಮೇ ತಿಂಗಳಿನಲ್ಲಿ ಕಾರ್ಮಿಕರ ದಿನ, ರವಿಂದ್ರನಾಥ ಟಾಗೋರ ಜಯಂತಿ, ಬಸವ ಜಯಂತಿ ಹಾಗೂ ಬುದ್ಧ ಪೂರ್ಣಿಮಾ ವಿಶೇಷವಾಗಿವೆ.

ಮೇ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024

June Month‌ Bhagyalaxmi Calendar 2024‌

ಜೂನ್‌ ತಿಂಗಳು ವಿಶ್ವ ಹಾಲುದಿನ, ಬೈಸಿಕಲ್‌ ದಿನ, ಪರಿಸರ ಮುಂತಾದ ವಿಶೇಷ ದಿನಗಳನ್ನು ನಾವು ಕಾಣಬಹುದು.

ಜೂನ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024

July Month‌ Bhagyalaxmi Calendar 2024‌

ರಾಷ್ಟ್ರೀಯ ವೈದ್ಯರ ದಿನ, ಗುರು ಪೂರ್ಣಿಮೆ, ಹಾಗೂ ಕಾರ್ಗಿಲ್‌ ವಿಜಯ ದಿವಸ ಮತ್ತು ಮುಂತಾದ ದಿನಗಳು ವಿಶೇಷವಾಗಿವೆ.

ಜುಲೈ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024

August Month‌ Bhagyalaxmi Calendar 2024‌‌

ಆಗಸ್ಟ್‌ ನಲ್ಲಿ ಸ್ವಾತಂತ್ರ್ಯ ದಿನ, ರಕ್ಷಾಬಂಧನ ಮತ್ತು ಶ್ರೀ ಕೃಷ್ಣ ಜನ್ಮಾಷ್ಠಮಿಯು ವಿಶೇಷ ದಿನಗಳಾಗಿವೆ.

ಆಗಸ್ಟ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024

September Month‌ Bhagyalaxmi Calendar 2024‌‌‌

ಶಿಕ್ಷಕರ ದಿನ, ಗಣೇಶ ಚತುರ್ಥಿ ಹಾಗೂ ಮುಂತಾದ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ.

ಸೆಪ್ಟೆಂಬರ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024

October Month‌ Bhagyalaxmi Calendar 2024‌‌‌

ಅಕ್ಟೋಬರ್‌ ತಿಂಗಳಿನಲ್ಲಿ ಗಾಂಧೀ ಜಯಂತಿ ಹಾಗೂ ವಿಜಯದಶಮಿ ಆಚರಣೆ ವಿಶೇಷವಾಗಿವೆ.

ಅಕ್ಟೋಬರ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024

November Month‌ Bhagyalaxmi Calendar 2024‌‌‌

ನವೆಂಬರ್‌ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬಗಳು ತುಂಬಾನೇ ಪ್ರಮುಖವಾದಂತಹ ಆಚರಣೆಗಳಾಗಿವೆ.

ನವೆಂಬರ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024

December Month‌ Bhagyalaxmi Calendar 2024‌‌‌

ಡಿಸೆಂಬರ್‌ ವರ್ಷದ ಕೊನೆಯ ತಿಂಗಳಾಗಿದೆ. ಈ ತಿಂಗಳಿನಲ್ಲಿ ಕ್ರಿಸ್‌ಮಸ್‌ ಹಾಗೂ ಎಳ್ಳ ಅಮವಾಸ್ಯೆ ತುಂಬಾ ಪ್ರಮುಖವಾಗಿವೆ.

ನವೆಂಬರ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2024

Share

Leave a Reply

Your email address will not be published. Required fields are marked *

rtgh