December 2025 Calendar Kannada ಡಿಸೆಂಬರ್ 2025 ಕನ್ನಡ ಕ್ಯಾಲೆಂಡರ್‌ holidays in December month panchanga calendar kannada

ಹಲೋ ಸ್ನೇಹಿತರೇ ನಮಸ್ಕಾರ ನಮ್ಮ ಈ ಲೇಖನದಲ್ಲಿ 2025 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಈ ಡಿಸೆಂಬರ್ ತಿಂಗಳಿನಲ್ಲಿ ಒಟ್ಟು 31 ದಿನಗಳಿದ್ದು ಹಾಗೆ 5 ಬಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ‌ ವಿಶೇಷವಾಗಿ ಆಚರಿಸುವ ಕ್ರಿಸ್‌ ಮಸ್ ಹಬ್ಬ ನೋಡಬಹುದಾಗಿದೆ. ಹಾಗೆ ಈ ತಿಂಗಳಲ್ಲಿ ಈ ವರ್ಷದ ಮೊದಲಬಾರಿಗೆ ಡಿಸೆಂಬರ್‌ ತಿಂಗಳಿನಲ್ಲಿ ಧನುರ್‌ ಮಾಸ ಆರಂಭವಾಗುತ್ತದೆ.

December 2025 Calendar Kannada

2025 ಡಿಸೆಂಬರ್ ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ, ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯ ವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಡಿಸೆಂಬರ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯದ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಬಾನುವಾರ4.30-6.003.00-4.3012.00-01.30
ಸೋಮವಾರ07.30-09.0001.30-03.0010.30-12.00
ಮಂಗಳವಾರ03.00-04.3012.00-01.3009.00-10.30
ಬುದವಾರ12.00-01.3010.30-12.0007.30-09.00
ಗುರುವಾರ01.30-03.0009.00-10.3006.00-07.30
ಶುಕ್ರವಾರ10.30-12.0007.30-09.0003.00-04.30
ಶನಿವಾರ09.00-10.3006.00-07.3001.30-03.00

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಡಿಸೆಂಬರ್ವಿವಾಹ ಮುಹೂರ್ತಗಳು3.4.5.6.7.10.11.12.14.15.20.23.24.25.26
ಡಿಸೆಂಬರ್ವಾಸ್ತು ಶಾಂತಿ ಮುಹೂರ್ತಗಳು7.11.12.23.25.26

ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
1/12/2024ಬಾನುವಾರಛಟ್ಟಿ ಅಮವಾಸ್ಯೆ
15/12/2024ಬಾನುವಾರಹೊಸ್ತಿಲ ಹುಣ್ಣಿಮೆ
30/12/2024ಸೋಮವಾರಎಳ್ಳ ಅಮವಾಸ್ಯೆ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
25/12/2024ಬುಧವಾರಕ್ರಿಸ್‌ ಮಸ್

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
14/12/2024ಶನಿವಾರ2 ನೇ ಶನಿವಾರ
28/12/2024ಶನಿವಾರ4 ನೇ ಶನಿವಾರ

ಈ ತಿಂಗಳ ರಾಶಿ ಫಲ

  1. ಮೇಷ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಸ್ವಂತ ಪ್ರಯತ್ನದಿಂದ ಧನಾಗಮನ, ಉದ್ಯೋಗದಲ್ಲಿ ಪ್ರಗತಿ, ವಿದ್ಯಾರ್ಥಿಗಳಿಗೆ ಫಲದಾಯಕ.

2. ವೃಷಭ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಪಾಲುದಾರರೊಂದಿಗೆ ತಾಳ್ಮೆ ಅಗತ್ಯ, ಮನೆಯಲ್ಲಿ ಸಂತೋಷ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಆರೋಗ್ಯ ತೃಪ್ತಿದಾಯಕ.

3. ವಿಥುನ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಸಹೋದ್ಯೋಗಿಗಳಿಂದ ಸಮಾಧಾನ, ದಾಂಪತ್ಯ ಜೀವನ ಸಾಧಾರಣ, ಹಣಕಾಸು ವಿಷಯದಲ್ಲಿ ಮುಕ್ಕಟ್ಟು, ಮಾತು ಹಿಡಿತದಲ್ಲಿದ್ದರೆ ಒಳ್ಳೆಯದು.

4. ಕರ್ಕ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಖರ್ಚು ವೆಚ್ಚ ಅಧಿಕ, ಹಿರಿಯರ ಆರೋಗ್ಯದಲ್ಲಿ ಸುಧಾರಣೆ, ದೇವತಾ ಕಾರ್ಯ ತೃಪ್ತಿದಾಯಕ, ಅನೀರೀಕ್ಷಿತ ಮೂಲಗಳಿಂದ ಆಧಾಯ.

5. ಸಿಂಹ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಸರಿಯಾಗಿ ತಿಳಿಯದೆ ಹೊಸ ಕಾರ್ಯಗಳಲ್ಲಿ ತೊಡಗಬೇಡ, ಸಾಲ ನೀಡುವುದು ಮತ್ತು ಸಾಲ ಪಡೆಯುವುದು ಬೇಡ.

6. ಕನ್ಯಾ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಕೀರ್ತಿ, ಸಂಸಾರಿಕ ಸುಖ ತೃಪ್ತಿ, ವಿದ್ಯಾರ್ಥಿಗಳಿಗೆ ಸೌಕರ್ಯ ವೃದ್ದಿ, ನಿರೀಕ್ಷಿತ ಕಾರ್ಯ ಸಫಲತೆ,

7. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಆಸ್ತಿ ವಿವಾದದಲ್ಲಿ ಹಿನ್ನೆಡೆ, ಮಕ್ಕಳಿಂದ ಮನೆಯಲ್ಲಿ ಸಂತೋಷ ವೃದ್ದಿ, ಆರೋಗ್ಯದ ಕಡೆ ಗಮನವಿರಲಿ, ಧಾರ್ಮಿಕ ಕಾರ್ಯಗಳಿಗೆ ಓಡಾಟ.

8. ಧನು ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಆರೋಗ್ಯ ಸುಧಾರಣೆ, ಮಾಸಸಿಕ ಸಂತೋಷ, ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ.

9. ಮಕರ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಮಾತಿನಲ್ಲಿ ಹಿಡಿತವಿರಲಿ, ಧನಾರ್ಜನೆಗೆ ಸರಿಯಾದ ಸಮಯ, ಆರೊಗ್ಯದಲ್ಲಿ ಸುಧಾರಣೆ, ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ

10. ಕುಂಭ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ ಅಧಿಕ ವ್ಯಯದ ಚಿಂತೆ, ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮ ಅಗತ್ಯ, ದೈಹಿಕ ಮತ್ತು ಮಾನಸಿಕ ಒತ್ತಡ, ಆರೋಗ್ಯದಲ್ಲಿ ಏರುಪೇರು.

11. ಮೀನ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ ಹಿರಿಯರ ಪ್ರೋತ್ಸಾಹ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರವಿರಲಿ, ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿರಿ, ಸಂಸಾರಿಕ ಸುಖ ಮಧ್ಯಮ.

12. ತುಲಾ ರಾಶಿ

ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಆರೋಗ್ಯ ಸಾಮಾನ್ಯಕರ, ನಿರೀಕ್ಷೆ ಮೀರಿದ ಗೌರವ ಧನ ಸಂಪಾದನೆ, ಪ್ರಯಾಣ ಉಲ್ಲಾಸದಾಯಕವಾಗಿರುತ್ತದೆ.

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2024 ರ ಡಿಸೆಂಬರ್ ತಿಂಗಳಿನಲ್ಲಿ ಬರುವ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಬಹುದಾಗಿದೆ. ಹಾಗೆ ಈ ತಿಂಗಳಲ್ಲಿ ಯಾವುದೇ ಮಳೆಗಾಲ ಇರುವುದಿಲ್ಲ ಚಂಡಮಾರುತಗಳು ಉಂಟಾಗಿ ಮಳೆ ಬರಬಹುದಾಗಿದೆ.

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ. ಆದರೆ ಈ ಡಿಸೆಂಬರ್ ತಿಂಗಳಲ್ಲಿ ಯಾವುದೇ ಗ್ರಹಣ ಇರುವುದಿಲ್ಲ.

ಕನ್ನಡ ಕ್ಯಾಲೆಂಡರ್ 2024

ನವೆಂಬರ್ 2024 ಕನ್ನಡ ಕ್ಯಾಲೆಂಡರ್‌

‌ಜನವರಿ ಕನ್ನಡ ಕ್ಯಾಲೆಂಡರ್‌

Share