2026 Hindu, Christian & Muslim Festivals Holidays in Kannada Karnataka ಹಿಂದೂ, ಕ್ರೈಸ್ತ, ಮುಸಲ್ಮಾನರ ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು Kannada Festival Dates Government Holidays Karnataka 2026

ಹಲೋ ಸ್ನೇಹಿತರೇ… ನಮ್ಮ ಈ ಲೇಖನಕ್ಕೆ ನಿಮಗೆ ಆದರದ ಸ್ವಾಗತ ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಿಮಗೆ ತುಂಬಾ ಅನುಕೂಲವಾಗುವ ರೀತಿಯಲ್ಲಿ ತಯಾರಿಸಲಾಗಿದೆ ಅದು ಹೇಗೆಂದರೆ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಎಲ್ಲಾ ಧರ್ಮದವರಿಗೂ ಹಬ್ಬ ಹರಿದಿನಗಳು ಬರುತ್ತವೆ ಆದರೆ ಯಾವ ತಿಂಗಳಲ್ಲಿ ಯಾವ ದಿನ ಹಬ್ಬ ನಿಖರವಾಗಿ ಬರುತ್ತದೆ ಎಂದು ಯಾರಿಗೂ ಕೂಡ ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ನಿಮ್ಮ ಹಬ್ಬ ಹರಿದಿನಗಳು ಯಾವ ದಿನಾಂಕ ದಂದು ಮತ್ತು ಯಾವ ವಾರದಂದು ಬರುತ್ತದೆ ಎಂದು ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿಯಬಹುದಾಗಿದೆ.

2025 Hindu Muslim Christian Festivals

2026 Hindu Festivals in Kannada

ಸ್ನೇಹಿತರೇ ಕೆಳಗಿನಂತೆ ಯಾವ ಯಾವ ಧರ್ಮದವರ ಹಬ್ಬ ಹರಿದಿನಗಳು ಯಾವ ಯಾವ ತಿಂಗಳಲ್ಲಿ ಯಾವ ಯಾವ ಹಬ್ಬ ಬರುತ್ತದೆ ಎಂದು ಮತ್ತು ಸರ್ಕಾರಿ ರಜೆ ಯಾವ ದಿನದಂದು ಸಿಗುತ್ತದೆ ಎಂದು ಕೂಡ ಸಂಪೂರ್ಣವಾಗಿ ಮತ್ತು ನಿಖರವಾಗಿ ತಿಳಿಯಬಹುದಾಗಿದೆ ಹಾಗಾಗಿ ಪ್ರತೀ ತಿಂಗಳ ಎಲ್ಲಾ ಧರ್ಮದವರ ಹಬ್ಬ ಹರಿದಿನಗಳನ್ನು ಈ ಕೆಳಗಿನಂತೆ ತಿಳಿಯಬಹುದಾಗಿದೆ.

Hindu Festivals in January 2026 Karnataka

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
1/1/2026ಗುರುವಾರಹೊಸ ವರ್ಷ ಆರಂಭಸರ್ಕಾರಿ ರಜೆ ಇರುವುದಿಲ್ಲ
14/01/2026ಬುಧವಾರಮಕರ ಸಂಕ್ರಾಂತಿಸರ್ಕಾರಿ ರಜೆ ಇರುತ್ತದೆ
26/1/2026ಸೋಮವಾರಗಣರಾಜ್ಯೋತ್ಸವಸರ್ಕಾರಿ ರಜೆ ಇರುತ್ತದೆ

ಫೆಬ್ರವರಿ 2026 ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
1/2/2026ಶನಿವಾರಶ್ರೀ ಗಣೇಶ ಜಯಂತಿಸರ್ಕಾರಿ ರಜೆ ಇರುವುದಿಲ್ಲ
19/2/2026ಗುರುವಾರಛತ್ರಪತಿ ಶಿವಾಜಿ ಜಯಂತಿಸರ್ಕಾರಿ ರಜೆ ಇರುವುದಿಲ್ಲ
15/2/2026ಭಾನುವಾರಮಹಾಶಿವರಾತ್ರಿಸರ್ಕಾರಿ ರಜೆ ಇರುತ್ತದೆ

Festivals in March 2026 Karnataka

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
3/3/2026ಮಂಗಳವಾರಹೋಳಿ ಹುಣ್ಣಿಮೆಸರ್ಕಾರಿ ರಜೆ ಇರುವುದಿಲ್ಲ
19/3/2026ಗುರುವಾರಯುಗಾದಿ ಪಾಡ್ಯಸರ್ಕಾರಿ ರಜೆ ಇರುತ್ತದೆ
21/3/2026ಶನಿವಾರರಂಜಾನ್‌ ಈದ್ಸರ್ಕಾರಿ ರಜೆ ಇರುತ್ತದೆ
31/3/2026ಮಂಗಳವಾರಮಹಾವೀರ ಜಯಂತಿಸರ್ಕಾರಿ ರಜೆ ಇರುತ್ತದೆ

ಏಪ್ರಿಲ್ 2026 ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
14/4/2026ಸೋಮವಾರಅಂಬೇಡ್ಕರ್‌ ಜಯಂತಿಸರ್ಕಾರಿ ರಜೆ ಇರುತ್ತದೆ
18/4/2025ಶುಕ್ರವಾರಗುಡ್‌ ಫ್ರೈಡೇಸರ್ಕಾರಿ ರಜೆ ಇರುತ್ತದೆ
30/4/2025ಬುಧವಾರಬಸವೇಶ್ವರ ಜಯಂತಿಸರ್ಕಾರಿ ರಜೆ ಇರುತ್ತದೆ

Festivals and Government Holidays in May 2025

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
1/5/2025ಗುರುವಾರಕಾರ್ಮಿಕರ ದಿನಾಚರಣೆಸರ್ಕಾರಿ ರಜೆ ಇರುತ್ತದೆ
12/5/2025ಸೋಮವಾರಬುದ್ಧ ಹುಣ್ಣಿಮೆಸರ್ಕಾರಿ ರಜೆ ಇರುವುದಿಲ್ಲ

ಜೂನ್ 2026 ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
7/6/2025ಶನಿವಾರಬಕ್ರೀದ್ಸರ್ಕಾರಿ ರಜೆ ಇರುತ್ತದೆ
21/6/2025ಶನಿವಾರವಿಶ್ವ ಯೋಗ ದಿನಸರ್ಕಾರಿ ರಜೆ ಇರುವುದಿಲ್ಲ

Festivals and Government Holidays in July 2025

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
10/7/2025ಗುರುವಾರಗುರು ಪೂರ್ಣಿಮಸರ್ಕಾರಿ ರಜೆ ಇರುವುದಿಲ್ಲ
29/07/2025ಮಂಗಳವಾರನಾಗರಪಂಚಮಿಸರ್ಕಾರಿ ರಜೆ ಇರುವುದಿಲ್ಲ

ಆಗಸ್ಟ್ 2025 ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
9/8/2025ಶನಿವಾರರಕ್ಷಾ ಬಂಧನಸರ್ಕಾರಿ ರಜೆ ಇರುತ್ತದೆ
15/8/2025ಶುಕ್ರವಾರಸ್ವಾತಂತ್ರ್ಯ ದಿನಾಚರಣೆಸರ್ಕಾರಿ ರಜೆ ಇರುತ್ತದೆ
27/8/2025ಬುಧವಾರಶ್ರೀ ಗಣೇಶ ಚತುರ್ಥಿಸರ್ಕಾರಿ ರಜೆ ಇರುತ್ತದೆ

Festivals and Government Holidays in September 2025

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
5/9/2025ಶುಕ್ರವಾರಈದ್‌ ಮಿಲಾದ್ಸರ್ಕಾರಿ ರಜೆ ಇರುತ್ತದೆ

ಅಕ್ಟೋಬರ್ 2025 ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
2/10/2025ಗುರುವಾರಗಾಂಧೀ ಜಯಂತಿಸರ್ಕಾರಿ ರಜೆ ಇರುತ್ತದೆ
07/10/2025ಮಂಗಳವಾರಭೂಮಿ ಹುಣ್ಣಿಮೆ, ಮಹರ್ಷಿ ವಾಲ್ಮೀಕಿ ಜಯಂತಿಸರ್ಕಾರಿ ರಜೆ ಇರುತ್ತದೆ
20/10/2025ಸೋಮವಾರನರಕ ಚತುರ್ದಶಿ, ದೀಪಾವಳಿಸರ್ಕಾರಿ ರಜೆ ಇರುತ್ತದೆ
22/10/2025ಬುಧವಾರದೀಪಾವಳಿ ಪಾಡ್ಯಸರ್ಕಾರಿ ರಜೆ ಇರುತ್ತದೆ

Festivals and Government Holidays in November 2025

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
1/11/2025ಶನಿವಾರಕನ್ನಡ ರಾಜ್ಯೋತ್ಸವಸರ್ಕಾರಿ ರಜೆ ಇರುತ್ತದೆ
5/11/2025ಬುಧವಾರಗುರುನಾನಕ್‌ ಜಯಂತಿಸರ್ಕಾರಿ ರಜೆ ಇರುವುದಿಲ್ಲ
8/11/2025ಶನಿವಾರಕನಕದಾಸ ಜಯಂತಿಸರ್ಕಾರಿ ರಜೆ ಇರುತ್ತದೆ
14/11/2025ಶುಕ್ರವಾರಕಿತ್ತೂರ ರಾಣಿ ಚೆನ್ನಮ್ಮ, ಮಕ್ಕಳ ದಿನಾಚರಣೆಸರ್ಕಾರಿ ರಜೆ ಇರುವುದಿಲ್ಲ

ಡಿಸೆಂಬರ್ 2025 ಹಬ್ಬಗಳು ಮತ್ತು ಸರ್ಕಾರಿ ರಜೆ ದಿನಗಳು

ದಿನಾಂಕವಾರಹಬ್ಬಗಳ ಹೆಸರುಸರ್ಕಾರಿ ರಜೆ
19/12/2025ಶುಕ್ರವಾರಎಳ್ಳ ಅಮಾವಾಸ್ಯೆಸರ್ಕಾರಿ ರಜೆ ಇರುವುದಿಲ್ಲ
23/12/2025ಮಂಗಳವಾರರೈತರ ದಿನಾಚರಣೆಸರ್ಕಾರಿ ರಜೆ ಇರುವುದಿಲ್ಲ
25/12/2025ಗುರುವಾರಕ್ರಿಸ್‌ ಮಸ್ಸರ್ಕಾರಿ ರಜೆ ಇರುತ್ತದೆ
Share