Today Mallige Calendar Kannada 2025 January Month mallige Calendar Kannada free pdf download ಮಲ್ಲಿಗೆ ಕ್ಯಾಲೆಂಡರ್‌ ಕನ್ನಡ 2025

ನಮಸ್ಕಾರ ಸ್ನೇಹಿತರೇ, ಹೊಸ ವರ್ಷಕ್ಕೆ ಅಂದರೆ 2025 ಈ ಆರಂಭಿಕ ವರ್ಷದಲ್ಲಿ ಅನೇಕ ಜನರು ಅನೇಕ ಹೊಸ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುತ್ತಾರೆ. ಆದರೆ ಈ ಕೆಲಸ ಕಾರ್ಯಗಳನ್ನು ಮಾಡಲು ಒಳ್ಳೆಯ ದಿನ ಶುಭ ಘಳಿಗೆ ಮುಹೂರ್ತ ಬೇಕು ಇದನ್ನೆಲ್ಲ ನೀವು ನಮ್ಮ ಈ ಮಲ್ಲಿಗೆ ಕ್ಯಾಲೆಂಡರ್‌ ನಿಂದ ಸುಲಭವಾಗಿ ತಿಳಿಯಬಹುದು.

Mallige Calendar Kannada 2025

ನಮ್ಮ ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ನಿಮ್ಮ ರಾಶಿ ಭವಿಷ್ಯ ನಿಮ್ಮ ದಿನ ನಿತ್ಯದ ದಿನ ಭವಿಷ್ಯ ಹಾಗು ರಾಹುಕಾಲ ಗೂಳಿ ಕಾಲ ಹಾಗು ದಿನ ನಿತ್ಯದ ನಕ್ಷತ್ರ ಹಾಗು ವಾರ ತಿಥಿ ಹಾಗು ಪ್ರತೀ ತಿಂಗಳ ಅಮವಾಸ್ಯೆ ಹಾಗು ಹುಣ್ಣಿಮೆಯನ್ನು ನೀವು ಕುಳಿತಲ್ಲೇ ನಿಮ್ಮ ಮೊಬೈಲ್‌ ಮೂಲಕ ತಿಳಿಯಬಹುದಾಗಿದೆ ಹಾಗಾಗಿ ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ನಿಮಗೆ ಬೇಕಾದ ಮಲ್ಲಿಗೆ ಕ್ಯಾಲೆಂಡರ್‌ ನಲ್ಲಿ ನೋಡಬಹುದಾಗಿದೆ. ಹಾಗೆ ನೀವು ಇನ್ನೂ ಹೆಚ್ಚಿನ ವಿಸ್ತಾರವಾದ ಮಾಹಿತಿಗಾಗಿ ನಿಮಗೆ ಬೇಕಾದ ತಿಂಗಳ ಮಾಹಿತಿಗಾಗಿ ನಮ್ಮ ಕನ್ನಡ ಕ್ಯಾಲೆಂಡರ್‌ ಮೂಲಕ ನೋಡಬಹುದಾಗಿದೆ.

January Month Mallige Calendar 2025

ಪ್ರಿಯ ಸ್ನೇಹಿತರೇ 2025 ಆರಂಭಿಕ ವರ್ಷದ ಜನವರಿ ತಿಂಗಳ ಸಂಪೂರ್ಣ ಮಾಹಿತಿಯನ್ನು ನಮ್ಮ ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ತಿಳಿಯಬಹುದು. ಈ ಜನವರಿ ತಿಂಗಳಿನಲ್ಲಿ ಬನದ ಹುಣ್ಣಿಮೆ, ಮಕರ ಸಂಕ್ರಮಣ, ಉತ್ತರಾಯಣ ಪುಣ್ಯಕಾಲ, ಮಾಸ ಶಿವರಾತ್ರಿ, ಅವರಾತ್ರಿ ಅಮವಾಸ್ಯೆ, ಸ್ವಾಮಿ ವಿವೇಕಾನಂದ ಜಯಂತಿ, ನೇತಾಜಿ , ಸಂಕಷ್ಟ ಚತುರ್ಥಿ, ಸುಭಾಷ್‌ ಚಂದ್ರ ಬೋಸ್‌ ಜಯಂತಿಯ ಬಗ್ಗೆ ತಿಳಿಯಬಹುದಾಗಿದೆ.

ಜನವರಿ ತಿಂಗಳ ಕ್ಯಾಲೆಂಡರ್‌ 2025

January Month Mallige Calendar 2025
January Month Mallige Calendar 2025

February Month Mallige Calendar 2025

2025ನೇ ವರ್ಷದ 2ನೇ ಮುಖ್ಯ ತಿಂಗಳಾದ ಫೆಬ್ರವರಿ ತಿಂಗಳಿನಲ್ಲಿ ಭರತ ಹುಣ್ಣಿಮೆ, ದರ್ಶ ಅಮಾವಾಸ್ಯೆ, ಮಧ್ವನವಮಿ, ಸಂಕಷ್ಟ ಚತುರ್ಥಿ, ಶಿವಾಜಿ ಜಯಂತಿ ಮತ್ತು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ನೀವು ಈ ಮಲ್ಲಿಗೆ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಫೆಬ್ರವರಿ ತಿಂಗಳ ಕ್ಯಾಲೆಂಡರ್‌ 2025

February Month Mallige Calendar 2025
February Month Mallige Calendar 2025

March Month Mallige Calendar 2025

2025ನೇ ವರ್ಷದ 3ನೇ ತಿಂಗಳಾದ ಮಾರ್ಚ್‌ ತಿಂಗಳಿನಲ್ಲಿ ವಿಶೇಷವಾಗಿ ಯುಗಾದಿ ಹಬ್ಬ ಹಾಗೂ ಯುಗಾದಿ ಅಮವಾಸ್ಯೆ, ಮಾಸ ಶಿವರಾತ್ರಿ, ಮೀನ ಸಂಕ್ರಮಣ, ಹೋಳಿ ಹುಣ್ಣಿಮೆ, ಸಂಕಷ್ಟ ಚತುರ್ಥಿ, ಶ್ರೀ ರೇಣುಕಾಚಾರ್ಯ ಜಯಂತಿ ಮತ್ತು ರಂಜಾನ್‌ ಹಬ್ಬವನ್ನು ಆಚರಿಸಲಾಗುತ್ತದೆ. ನೀವು ಈ ಮಲ್ಲಿಗೆ ಕನ್ನಡ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಮಾರ್ಚ್ ತಿಂಗಳ ಕ್ಯಾಲೆಂಡರ್‌ 2025

March Month Mallige Calendar 2025
March Month Mallige Calendar 2025

April Month Mallige Calendar 2025

2025ನೇ ವರ್ಷದ 4ನೇ ತಿಂಗಳ ಏಪ್ರಿಲ್‌ ತಿಂಗಳಲ್ಲಿ ಶ್ರೀ ರಾಮ ನವಮಿ, ಕಾಮದಾ ಏಕಾದಶಿ, ಮಹಾವೀರ ಜಯಂತಿ, ದವನದ ಹುಣ್ಣಿಮೆ, ಡಾ. ಬಾಬಾಸಾಹೇಬ ಅಂಬೇಡ್ಕರ್‌ ಜಯಂತಿ, ಗುಡ್‌ ಫ್ರೈಡೇ, ಅಕ್ಷತ್ತದಿಗೆ ಅಮವಾಸ್ಯೆ ಮತ್ತು ಅಕ್ಷಯ ತೃತೀಯಾವನ್ನು ಆಚರಿಸಲಾಗುತ್ತದೆ. ಈ ತಿಂಗಳಿನಲ್ಲಿ ಅಶ್ವಿನಿ ಮತ್ತು ಭರಣಿ ಮಳೆಗಳು ಬರಲಿದೆ. ನೀವು ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಏಪ್ರಿಲ್ ತಿಂಗಳ ಕ್ಯಾಲೆಂಡರ್‌ 2025

April Month Mallige Calendar 2025
April Month Mallige Calendar 2025

May Month Mallige Calendar 2025

2025ನೇ ವರ್ಷದ 5ನೇ ತಿಂಗಳಾದ ಮೇ ತಿಂಗಳಲ್ಲಿ ಬಾದಾಮಿ ಅಮವಾಸ್ಯೆ, ಬುದ್ದ ಪೂರ್ಣಿಮಾ‌, ಅಗಿ ಹುಣ್ಣಿಮೆ, ವೃಷಭ ಸಂಕ್ರಮಣ, ರಾಷ್ಟ್ರೀಯ ತಂತ್ರಜ್ಞಾನ ದಿನದ ಬಗ್ಗೆ ಸಂಪೂರ್ಣವಾಗಿ ನಮ್ಮ ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ. ಈ ತಿಂಗಳಿನಲ್ಲಿ ಕೃತಿಕ ಮತ್ತು ರೋಹಿಣಿ ಮಳೆಗಳು ಬರಲಿವೆ. ನೀವು ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಮೇ ತಿಂಗಳ ಕ್ಯಾಲೆಂಡರ್‌ 2025

May Month Mallige Calendar 2025
May Month Mallige Calendar 2025

June Month Mallige Calendar 2025

2025ನೇ ವರ್ಷದ 6ನೇ ತಿಂಗಳಾದ ಜೂನ್‌ ತಿಂಗಳು ವಿಶೇಷವಾಗಿ ಬಕ್ರೀದ್‌, ವಟ ಸಾವಿತ್ರಿ ವ್ರತ, ಕಾರ ಹುಣ್ಣಿಮೆ, ವಿಶ್ವ ಅಪ್ಪಂದಿರ ದಿನ, ಯೋಗ ದಿನ, ಮೆಣ್ಣೆತ್ತಿನ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ತಿಂಗಳಿನಲ್ಲಿ ಮೃಗಶಿರ ಮತ್ತು ಆದ್ರಾ ಮಳೆಗಳು ಬರಲಿದೆ. ನೀವು ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಜೂನ್ ತಿಂಗಳ ಕ್ಯಾಲೆಂಡರ್‌ 2025

June Month Mallige Calendar 2025
June Month Mallige Calendar 2025

July Month Mallige Calendar 2025

2025ನೇ ವರ್ಷದ 7ನೇ ತಿಂಗಳಾದ ಜುಲೈ ತಿಂಗಳ ಮಾಸ ಶಿವರಾತ್ರಿ, ನಾಗರ ಅಮವಾಸ್ಯೆ, ಕರ್ಕ ಸಂಕ್ರಮಣ, ಕಡ್ಲಿಗಡಬ ಹುಣ್ಣಿಮೆ, ನಾಗರ ಪಂಚಮಿ, ಶ್ರಾವಣ ಮಾಸಾರಂಭದ ಬಗ್ಗೆ ತಿಳಿಸಲಾಗಿದೆ. ನೀವು ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಜುಲೈ ತಿಂಗಳ ಕ್ಯಾಲೆಂಡರ್‌ 2025

July Month Mallige Calendar 2025
July Month Mallige Calendar 2025

August Month Mallige Calendar 2025

2025 ನೇ ವರ್ಷದ 8 ನೇ ತಿಂಗಳಾದ ಅಗಸ್ಟ್ ತಿಂಗಳಲ್ಲಿ ವಿಶೇಷವಾಗಿ ಗಣೇಶ ಚತುರ್ಥಿ, ಸ್ವತಂತ್ರ್ಯ ದಿನಾಚರಣೆ, ವರಮಹಾಲಕ್ಷ್ಮೀ ಹಬ್ಬ, ನೂಲ ಹುಣ್ಣಿಮೆ, ರಕ್ಷಾ ಬಂಧನ, ಗೋಕುಲಾಷ್ಟಮಿ, ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ, ಬೆನಕನ ಅಮವಾಸ್ಯೆಯನ್ನು ಆಚರಿಸಲಾಗುತ್ತದೆ. ನೀವು ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಅಗಸ್ಟ್ ತಿಂಗಳ ಕ್ಯಾಲೆಂಡರ್‌ 2025

August Month Mallige Calendar 2025
August Month Mallige Calendar 2025

September Month Mallige Calendar 2025

2025 ನೇ ವರ್ಷದ 9 ನೇ ತಿಂಗಳಾದ ಸೆಪ್ಟಂಬರ್‌ ತಿಂಗಳಲ್ಲಿ ವಿಶೇಷವಾಗಿ ಶಿಕ್ಷಕರ ದಿನಾಚರಣೆ, ಈದ್‌ ಮಿಲಾದ್‌, ತಿರುಓಣಂ, ಅನಂತ ಪದ್ಮನಾಭ ವ್ರತ, ಅನಂತನ ಹುಣ್ಣೆಮೆ, ನವರಾತ್ರಿ ಪ್ರಾರಂಭ, ವಿಶ್ವಕರ್ಮಾ ದಿನ, ಮಹಾಲಯ ಅಮಾವಾಸ್ಯೆಯನ್ನು ಆಚರಿಸಲಾಗಿದೆ. ನೀವು ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಸೆಪ್ಟೆಂಬರ್ ತಿಂಗಳ ಕ್ಯಾಲೆಂಡರ್‌ 2025

September Month Mallige Calendar 2025
September Month Mallige Calendar 2025

October Month Mallige Calendar 2025

2025 ನೇ ವರ್ಷದ 10 ನೇ ತಿಂಗಳಾದ ಅಕ್ಟೋಬರ್‌ ತಿಂಗಳಿನಲ್ಲಿ ಮಹಾನವಮಿ, ಆಯುಧಪೂಜಾ, ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ ಹಾಗೆ ವಿಶೇಷವಾಗಿ ರಾಷ್ಟ್ರೀಯ ಹಬ್ಬವಾದ ದಸರಾ, ಶೀಗಿ ಹುಣ್ಣಿಮೆ, ದೀಪಾವಳಿ ಅಮಾವಾಸ್ಯೆ, ಸಂಕಷ್ಟ ಚತುರ್ಥಿ, ತುಲಾ ಸಂಕ್ರಮಣ, ವಾಲ್ಮೀಕಿ ಜಯಂತಿ, ನರಕ ಚತುರ್ದಶಿ, ದೀಪಾವಳಿ ಪಾಡ್ಯವನ್ನು ಆಚರಿಸಲಾಗುತ್ತದೆ. ನೀವು ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಅಕ್ಟೋಬರ್ ತಿಂಗಳ ಕ್ಯಾಲೆಂಡರ್‌ 2025

October Month Mallige Calendar 2025
October Month Mallige Calendar 2025

November Month Mallige Calendar 2025

2025 ನೇ ವರ್ಷದ 11 ನೇ ತಿಂಗಳಾದ ನೆವಂಬರ್‌ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ, ಗೌರಿ ಹುಣ್ಣಿಮೆ, ಮಕ್ಕಳ ದಿನಾಚರಣೆ, ಕಿತ್ತೂರು ಚೆನ್ನಮ್ಮ ಜಯಂತಿ, ನೆಹರು ಜಯಂತಿ, ಛಟ್ಟಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ನೀವು ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ನೆವಂಬರ್ ತಿಂಗಳ ಕ್ಯಾಲೆಂಡರ್‌ 2025

November Month Mallige Calendar 2025
November Month Mallige Calendar 2025

December Month Mallige Calendar 2025

2025 ನೇ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ ನಲ್ಲಿ ಕ್ರಿಸ್‌ ಮಸ್‌ ಹಬ್ಬ, ಹೊಸ್ತಿಲ ಹುಣ್ಣಿಮೆ, ಎಳ್ಳ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ನೀವು ಈ ಮಲ್ಲಿಗೆ ಕ್ಯಾಲೆಂಡರ್‌ ಮೂಲಕ ಈ ತಿಂಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.

ಡಿಸೆಂಬರ್ ತಿಂಗಳ ಕ್ಯಾಲೆಂಡರ್‌ 2025

December Month Mallige Calendar 2025
December Month Mallige Calendar 2025
Share