Reward Program

Earn ₹1000 by Promoting Kannada Calendar
ಕನ್ನಡ ಕ್ಯಾಲೆಂಡರ್ ಪ್ರಚಾರ ಮಾಡಿ ₹1000 ಗಳಿಸಿ

YouTube, Instagram & Facebook creators can earn ₹1000 for 1 Lakh+ views on their promotional video.
ವೀಡಿಯೊಗೆ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆಯಿರಿ ಮತ್ತು ₹1000 ಬಹುಮಾನ ಪಡೆಯಿರಿ.

Claim Your Reward
ಬಹುಮಾನ ಪಡೆಯಿರಿ

About the Program
ಕಾರ್ಯಕ್ರಮದ ಬಗ್ಗೆ

We reward content creators who help spread the word about the Kannada Calendar App & Website. Create a video, reach the milestone, and get paid!

ಕನ್ನಡ ಕ್ಯಾಲೆಂಡರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಅನ್ನು ಪ್ರಚಾರ ಮಾಡುವ ಕಂಟೆಂಟ್ ಕ್ರಿಯೇಟರ್‌ಗಳಿಗೆ ನಾವು ಬಹುಮಾನ ನೀಡುತ್ತೇವೆ.

Who Can Apply?
ಯಾರು ಅರ್ಹರು?

YouTube

Content Creators
ಯೂಟ್ಯೂಬ್ ರಚನೆಕಾರರು

Instagram

Reel Creators
ರೀಲ್ಸ್ ರಚನೆಕಾರರು

Facebook

Video Creators
ವೀಡಿಯೊ ರಚನೆಕಾರರು

How It Works
ಇದು ಹೇಗೆ ಕೆಲಸ ಮಾಡುತ್ತದೆ?

1
Create a Video / ವಿಡಿಯೋ ಮಾಡಿ
Promoting Kannada Calendar App or Website.
2
Publish & Share / ಪಬ್ಲಿಷ್ ಮಾಡಿ
Upload to YouTube, Instagram, or Facebook.
3
Get Views / ವೀಕ್ಷಣೆಗಳನ್ನು ಪಡೆಯಿರಿ
Reach 1,00,000+ views on your video.
4
Fill the Form / ಫಾರ್ಮ್ ತುಂಬಿ
Open the App/Website and fill the Claim Form.
5
Get Paid / ಹಣ ಪಡೆಯಿರಿ
Receive ₹1000 after verification.

Reward Details
ಬಹುಮಾನದ ವಿವರಗಳು

Platform Views Reward
Youtube
100k (1 ಲಕ್ಷ)
ವೀಕ್ಷಣೆ
₹1000
Instagram
100k (1 ಲಕ್ಷ)
ವೀಕ್ಷಣೆ
₹1000
Facebook
100k (1 ಲಕ್ಷ)
ವೀಕ್ಷಣೆ
₹1000
Reward Amount / ಮೊತ್ತ: ₹1000
Minimum Views / ಕನಿಷ್ಠ ವೀಕ್ಷಣೆಗಳು: 1,00,000+
Platforms / ಪ್ಲಾಟ್‌ಫಾರ್ಮ್‌ಗಳು: YouTube, Instagram, Facebook
Payment Mode: UPI or Bank Transfer

Details Required
ಅಗತ್ಯವಿರುವ ವಿವರಗಳು

You will need to provide the following details in the Google Form / ಗೂಗಲ್ ಫಾರ್ಮ್‌ನಲ್ಲಿ ಈ ಕೆಳಗಿನ ವಿವರಗಳನ್ನು ನೀಡಬೇಕು:

  • Name (ಹೆಸರು)
  • Email ID (ಇಮೇಲ್ ಐಡಿ)
  • Mobile Number (ಮೊಬೈಲ್ ಸಂಖ್ಯೆ)
  • Platform (YouTube/Insta/FB)
  • Promoted Video Link (ವೀಡಿಯೊ ಲಿಂಕ್)
  • UPI ID or Bank Account Details

Share