ಹಲೋ ಸ್ನೇಹಿತರೇ, ನಿಮಗೆ ನಮ್ಮ ಶಾಬಾದಿಮಠ ಕ್ಯಾಲೆಂಡರ್ ವೀಕ್ಷಕರಿಗೆ ಸ್ವಾಗತ, ನಮ್ಮ ಈ ಎಮ್ ಎಸ್ ಶಾಬಾದಿಮಠ ಕ್ಯಾಲೆಂಡರ್ ಮುಖಾಂತರ ನಿಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಶುಭಗಳಿಗೆ ಮತ್ತು ನಿಮ್ಮ ದಿನ ಭವಿಷ್ಯ ಹಾಗು ಶುಭಕಾರ್ಯಗಳಿಗೆ ಶುಭ ಮುಹೂರ್ತಗಳನ್ನು ನೋಡಿ ತಿಳಿದುಕೊಳ್ಳಲು ನಮ್ಮ ಈ ಕ್ಯಾಲೆಂಡರ್ ಉತ್ತಮವಾದ ಮತ್ತು ನಿಕರತೆಯುಳ್ಳ ಕ್ಯಾಲೆಂಡರ್ ಆಗಿದೆ, ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಕ್ಯಾಲೆಂಡರ್ ಮೂಲಕ ಉತ್ತಮ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ.
Shabadimath Calendar 2025
ನೀವು ಈ ಶಾಬಾದಿಮಠ ಕ್ಯಾಲೆಂಡರ್ ಮೂಲಕ ಅಂದರೆ ಈ ಕೆಳಗೆ ತಿಳಿಸಿದಂತೆ ಜನವರಿ 2025 ರಿಂದ ಹಿಡಿದು ಡಿಸೆಂಬರ್ 31 ರ 2025 ರ ಮುಕ್ತಾಯದ ವರೆಗೂ ಕೂಡ ನಿಮ್ಮ ದಿನನಿತ್ಯದ ಆಗ ಹೋಗುಗಳ ಘಳಿಗೆ ಮುಹೂರ್ತಗಳನ್ನು ನಮ್ಮ ಈ ವೆಬ್ಸೈಟ್ ಮೂಲಕ ಈ ಕೆಳಗಿನ ಪಿ ಡಿ ಎಫ್ ಚಿತ್ರಗಳ ಮೂಲಕ ನೀವು ಕುಳಿತಲ್ಲೇ ಕ್ಷಣ ಮಾತ್ರದಲ್ಲಿ ಶಾಬಾದಿಮಠ ಕ್ಯಾಲೆಂಡರ್ ಮೂಲಕ ವೀಕ್ಷಿಸಬಹುದಾಗಿದೆ.
January Shabadimath Calendar 2025
ಜನವರಿ ತಿಂಗಳ ಸಂಪೂರ್ಣ ಮಾಹಿತಿಯನ್ನು ನಮ್ಮ ಈ ಶಾಬಾದಿಮಠ ಕ್ಯಾಲೆಂಡರ್ ಮೂಲಕ ಬನದ ಹುಣ್ಣಿಮೆ, ಮಕರ ಸಂಕ್ರಮಣ, ಉತ್ತರಾಯಣ ಪುಣ್ಯಕಾಲ, ಮಾಸ ಶಿವರಾತ್ರಿ, ಅವರಾತ್ರಿ ಅಮವಾಸೆ, ಸ್ವಾಮಿ ವಿವೇಕಾನಂದ ಜಯಂತಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ, ಪ್ರಜಾ ರಾಜ್ಯೋತ್ಸವದ ತಿಳಿಯಲು ಈ ಕೆಳಗೆ ನೋಡಿ.
ಜನವರಿ ಶಾಬಾದಿಮಠ ಕ್ಯಾಲೆಂಡರ್ 2025

February Shabadimath Calendar 2025
ಫೆಬ್ರವರಿಯಲ್ಲಿ ಶಾಬಾದಿಮಠ ಕ್ಯಾಲೆಂಡರ್ ಮೂಲಕ ಶಿವರಾತ್ರಿ ಅಮವಾಸೆ, ಕುಂಭ ಸಂಕ್ರಮಣ, ಭಾರತ ಹುಣ್ಣಿಮೆ, ಮಧ್ವ ನವಮಿ, ಛತ್ರಪತಿ ಶಿವಾಜಿ ಜಯಂತಿ, ಮಹಾ ಶಿವರಾತ್ರಿ ನಿಮ್ಮ ಶುಭ ಸಮಾರಂಭಕ್ಕೆ ಶುಭ ಶಕುನವನ್ನು ನೋಡಲು ಈ ಕೆಳಗಿನಂತೆ ತಿಳಿಯಿರಿ
ಫೆಬ್ರವರಿ ಶಾಬಾದಿಮಠ ಕ್ಯಾಲೆಂಡರ್ 2025

March Shabadimath Calendar 2025
ಮಾರ್ಚ್ ತಿಂಗಳ ನಿಮ್ಮ ರಾಶಿಭವಿಷ್ಯ ಹಾಗೂ ಯುಗಾದಿ ಅಮವಾಸೆ, ಮಾಸ ಶಿವರಾತ್ರಿ, ಮೀನ ಸಂಕ್ರಮಣ, ಹೋಳಿ ಹುಣ್ಣಿಮೆ, ಶ್ರೀ ರೇಣುಕಾಚಾರ್ಯ ಜಯಂತಿ ನಿಮ್ಮ ಹೊಸ ಕೆಲಸಗಳಿಗೆ ಶುಭ ಘಳಿಗೆ ಮುಹೂರ್ತಗಳನ್ನು ತಿಳಿಯಲು ನಮ್ಮ ಈ ಲೇಖನವನ್ನು ಕೊನೆಯವರೆಗೂ ಓದಿ.
ಮಾರ್ಚ್ ಶಾಬಾದಿಮಠ ಕ್ಯಾಲೆಂಡರ್ 2025

April Shabadimath Calendar 2025
ಏಪ್ರಿಲ್ ತಿಂಗಳ ಹಬ್ಬ ಹರಿದಿನಗಳಾದ ಮೇಷ ಸಂಕ್ರಮಣ, ಮಾಸ ಶಿವರಾತ್ರಿ, ಶ್ರೀ ರಾಮ ನವಮಿ, ಡಾ. ಅಂಬೇಡ್ಕರ್ ಜಯಂತಿ, ವಿಶ್ವ ಆರೋಗ್ಯ ದಿನ, ಶ್ರೀ ಬಸವೇಶ್ವರ ಜಯಂತಿ, ಹನುಮ ಜಯಂತಿ, ಗುಡ್ ಫ್ರೈಡೇದ ಬಗ್ಗೆ ಸಂಪೂರ್ಣವಾಗಿ ನಮ್ಮ ಈ ಶಾಬಾದಿಮಠ ಕ್ಯಾಲೆಂಡರ್ ಮೂಲಕ ತಿಳಿಯಲು ನಮ್ಮ ಈ ಕೆಳಗಿನಂತೆ ತಿಳಿಯಿರಿ.
ಏಪ್ರಿಲ್ ಶಾಬಾದಿಮಠ ಕ್ಯಾಲೆಂಡರ್ 2025

May Shabadimath Calendar 2025
ಮೇ ತಿಂಗಳಲ್ಲಿ ಬಾದಾಮಿ ಅಮವಾಸ್ಯೆ, ಬುದ್ದ ಪೂರ್ಣಿಮಾ, ಅಗಿ ಹುಣ್ಣಿಮೆ, ವೃಷಭ ಸಂಕ್ರಮಣ, ರಾಷ್ಟ್ರೀಯ ತಂತ್ರಜ್ಞಾನ ದಿನದ ಬಗ್ಗೆ ಸಂಪೂರ್ಣವಾಗಿ ನಮ್ಮ ಈ ಶಾಬಾದಿಮಠ ಕ್ಯಾಲೆಂಡರ್ ಮೂಲಕ ತಿಳಿಯಲು ಇಲ್ಲಿ ನೋಡಿ.
ಮೇ ಶಾಬಾದಿಮಠ ಕ್ಯಾಲೆಂಡರ್ 2025

June Shabadimath Calendar 2025
ಜೂನ್ ತಿಂಗಳಲ್ಲಿ ಮಣ್ಣೆತ್ತಿನ ಅಮವಾಸ್ಯೆ, ಕಾರ ಹುಣ್ಣಿಮೆ, ಮಿಥುನ ಸಂಕ್ರಮಣ, ಅಂತರ್ ರಾಷ್ಟ್ರೀಯ ಯೋಗ ದಿನ, ಬಕರೀದ್ ಬಗ್ಗೆ ನಿಮ್ಮ ಉತ್ತಮ ಕೆಲಸ ಕಾರ್ಯಗಳಿಗೆ ಶುಭ ಮುಹೂರ್ತಗಳನ್ನು ತಿಳಿಯಲು ನಮ್ಮ ಈ ಕೆಳಕಂಡ ಶಾಬಾದಿಮಠ ಕ್ಯಾಲೆಂಡರ್ ಮೂಲಕ ತಿಳಿಯಬಹದಾಗಿದೆ.
ಜೂನ್ ಶಾಬಾದಿಮಠ ಕ್ಯಾಲೆಂಡರ್ 2025

July Shabadimath Calendar 2025
ಜುಲೈ ತಿಂಗಳ ಮಾಸ ಶಿವರಾತ್ರಿ, ನಾಗರ ಅಮವಾಸ್ಯೆ, ಕರ್ಕ ಸಂಕ್ರಮಣ, ಕಡ್ಲಿಗಡಬ ಹುಣ್ಣಿಮೆ, ಕತ್ತಲ ರಾತ್ರಿ, ನಾಗರ ಪಂಚಮಿ, ನಾಗ ಪಂಚಮಿ ಬಗ್ಗೆ ನಿಮ್ಮ ಉತ್ತಮ ಕೆಲಸ ಕಾರ್ಯಗಳಿಗೆ ಶುಭ ಮುಹೂರ್ತಗಳನ್ನು ತಿಳಿಯಲು ನಮ್ಮ ಈ ಕೆಳಕಂಡ ಶಾಬಾದಿಮಠ ಕ್ಯಾಲೆಂಡರ್ ಮೂಲಕ ತಿಳಿಯಬಹದಾಗಿದೆ.
ಜುಲೈ ಶಾಬಾದಿಮಠ ಕ್ಯಾಲೆಂಡರ್ 2025

August Shabadimath Calendar 2025
ಅಗಸ್ಟ್ ತಿಂಗಳ ಶುಭ ಸಮಾಚಾರ ಮತ್ತು ಶುಭ ಘಳಿಗೆ ಮತ್ತು ಮುಹೂರ್ತಗಳನ್ನು ನೀವು ಕುಳಿತಲ್ಲೇ ತಿಳಿಯಲು ಹಾಗು ಮಾಸ ಶಿವರಾತ್ರಿ ಮತ್ತು ಬೆನಕನ ಅಮವಾಸ್ಯೆ, ನೂಲ ಹುಣ್ಣಿಮೆ, ಗಣೇಶ ಚತುರ್ಥಿ, ಸ್ವಾತಂತ್ರ್ಯ ದಿನಾಚರಣೆ, ರಕ್ಷಾ ಬಂಧನದ ಬಗ್ಗೆ ತಿಳಿಯಲು ಈ ಕೆಳಗಿನಂತೆ ನಮ್ಮ ಶಾಬಾದಿಮಠ ಕ್ಯಾಲೆಂಡರ್ ಮೂಲಕ ತಿಳಿಯಿರಿ.
ಅಗಸ್ಟ್ ಶಾಬಾದಿಮಠ ಕ್ಯಾಲೆಂಡರ್ 2025

September Shabadimath Calendar 2025
ಸೆಪ್ಟೆಂಬರ್ ತಿಂಗಳ ಮಾಸ ಶಿವರಾತ್ರಿ, ಮಹಾನವಮಿ ಅಮವಾಸ್ಯೆ, ಸರ್ವಪಿತೃ, ಕನ್ಯಾ ಸಂಕ್ರಮಣ, ಅನಂತನ ಹುಣ್ಣಿಮೆ, ಚಂದ್ರ ಗ್ರಹಣ, ವಿಶ್ವ ಸಾಕ್ಷರತಾ ದಿನ, ಅನಂತ ಪದ್ಮನಾಭ ವ್ರತ ಬಗ್ಗೆ ಸಂಪೂರ್ಣವಾಗಿ ನಮ್ಮ ಈ ಶಬಾದಿಮಠ ಕ್ಯಾಲೆಂಡರ್ ಮೂಲಕ ತಿಳಿಯಲು ಈ ಕೆಳಗೆ ನೋಡಿ.
ಸೆಪ್ಟೆಂಬರ್ ಶಾಬಾದಿಮಠ ಕ್ಯಾಲೆಂಡರ್ 2025

October Shabadimath Calendar 2025
ಅಕ್ಟೋಬರ್ ತಿಂಗಳ ದೀಪಾವಳಿ ಅಮವಾಸ್ಯೆ, ತುಲಾ ಸಂಕ್ರಮಣ, ಸೀಗೆ ಹುಣ್ಣಿಮೆ, ಮಾಸ ಶಿವರಾತ್ರಿ, ಹಾಗು ಮಹರ್ಷಿ ವಾಲ್ಮೀಕಿ ಜಯಂತಿ, ನರಕ ಚತುರ್ದಶಿ, ಮಹಾನವಮಿ ಆಯುಧ ಪೂಜಾ, ಮಹಾತ್ಮಾ ಗಾಂಧೀಜಿ ಜಯಂತಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಈ ಶಾಬಾದಿಮಠ ಕ್ಯಾಲೆಂಡರ್ ಮೂಲಕ ತಿಳಿಯಲು ಈ ಕೆಳಗೆ ತಿಳಿಯರಿ.
ಅಕ್ಟೋಬರ್ ಶಾಬಾದಿಮಠ ಕ್ಯಾಲೆಂಡರ್ 2025

November Shabadimath Calendar 2025
ನವೆಂಬರ್ ತಿಂಗಳ ಛಟ್ಟಿ ಅಮವಾಸ್ಯೆ, ಗೌರಿ ಹುಣ್ಣಿಮೆ, ವೃಶ್ಚಿಕ ಸಂಕ್ರಮಣ, ಮಾಸ ಶಿವರಾತ್ರಿ, ಕನ್ನಡ ರಾಜ್ಯೋತ್ಸವ, ರಾಷ್ಟ್ರಿಯ ಕಾನೂನು ಸಾಕ್ಷರತಾ ದಿನ, ಗುರುನಾನಕ್ ಜಯಂತಿ, ಹುತ್ತರಿ ಹಬ್ಬ, ಮಕ್ಕಳ ದಿನಾಚರಣೆ, ಕನಕದಾಸ ಜಯಂತಿ ಬಗ್ಗೆ ಹಾಗು ನಿಮ್ಮ ಉತ್ತಮ ದಿನ ಭವಿಷ್ಯ ನಮ್ಮ ಈ ಶಾಬಾದಿಮಠ ಕ್ಯಾಲೆಂಡರ್ ನಲ್ಲಿ ತಿಳಿಯಲು ಈ ಕೆಳಗೆ ತಿಳಿಯಿರಿ.
ನವೆಂಬರ್ ಶಾಬಾದಿಮಠ ಕ್ಯಾಲೆಂಡರ್ 2025

December Shabadimath Calendar 2025
ಡಿಸೆಂಬರ್ ತಿಂಗಳ ಎಳ್ಳ ಅಮವಾಸ್ಯೆ, ಕ್ರೀಸ್ಮಸ್, ಹೊಸ್ತಿಲ ಹುಣ್ಣಿಮೆ, ಮಾಸ ಶಿವರಾತ್ರಿ, ಧನು ಸಂಕ್ರಮಣ, ಸಂಕಷ್ಟ ಚತುರ್ಥಿ, ಮಾನವ ಹಕ್ಕು ದಿನಾಚರಣೆ ಹಾಗು 2025 ರ ವರ್ಷದ ಕೊನೆಯ ತಿಂಗಳ ನಿಮ್ಮ ರಾಶಿ ಭವಿಷ್ಯ ಹಾಗು ಇತರ ಶುಭ ವಿಚಾರಗಳನ್ನು ತಿಳಿಯಲು ಈ ನಮ್ಮ ಶಬಾದಿಮಠ ಉತ್ತಮ ಕ್ಯಾಲೆಂಡರ್ ಮೂಲಕ ತಿಳಿಯಬಹುದಾಗಿದೆ.
ಡಿಸೆಂಬರ್ ಶಾಬಾದಿಮಠ ಕ್ಯಾಲೆಂಡರ್ 2025
