ಈ ಲೇಖನದ ಮೂಲಕ ನೀವು ಹೊಸ ವರ್ಷದ 2025 ರ ಉದಯವಾಣಿ ಕ್ಯಾಲೆಂಡರ್ ನೋಡಬೇಕೆಂದರೆ ಅಂಗಡಿಗೆ ಹೋಗಿ ಹೊಸ ಕ್ಯಾಲೆಂಡರ್ ಗಳನ್ನು ಖರೀದಿಸಿ ನೋಡಬೇಕಿಲ್ಲ ನೀವು ಕುಳಿತಲ್ಲೇ ನಿಮ್ಮ ಮೊಬೈಲ್ ಮುಖಾಂತರ ಪ್ರತೀ ತಿಂಗಳ ದಿನಾಂಕ, ವಾರ, ತಿಥಿ, ಘಳಿಗೆ ಹಾಗು ಋತುಮಾನ ರಾಶಿ ಭವಿಷ್ಯ ಹಾಗೆ ಪಂಚಾಂಗ ಎಲ್ಲಾ ವಿಷಯಗಳನ್ನು ಸುಲಭವಾಗಿ ನೋಡಬಹುದಾಗಿದೆ.
ಜನವರಿ ಉದಯವಾಣಿ ಕ್ಯಾಲೆಂಡರ್ 2025
ಜನವರಿ ತಿಂಗಳಿನಲ್ಲಿ ಬನದ ಹುಣ್ಣಿಮೆ, ಅವರಾತ್ರಿ ಅಮವಾಸ್ಯೆ, ಸುಭಾಷ್ ಚಂದ್ರ ಬೋಸ್ ಜನ್ಮ ದಿನ, ವೈಕುಂಠ ಏಕಾದಶಿ, ಮಾಸ ಶಿವರಾತ್ರಿ, ಗಣರಾಜ್ಯೋತ್ಸವದಂತಹ ಅನೇಕ ವಿಶೇಷದಿನಗಳನ್ನು ಕಾಣಬಹುದಾಗಿದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಕ್ಯಾಲೆಂಡರ್ ಅನ್ನು ವಿಕ್ಷಿಸಿ.
January Udayavani Calendar 2025
ಫೆಬ್ರವರಿ ಉದಯವಾಣಿ ಕ್ಯಾಲೆಂಡರ್ 2025
ಫೆಬ್ರವರಿ ತಿಂಗಳಿನಲ್ಲಿ ವಸಂತ ಪಂಚಮಿ ಭಾರತ ಹುಣ್ಣಿಮೆ, ಶಿವರಾಮ ಅಮವಾಸ್ಯೆ, ವ್ಯಾಲೆಂಟೈನ್ಸ್ ಡೇ, ಮಹಾ ಶಿವರಾತ್ರಿ, ಜಯಾ ಏಕಾದಶಿ, ಶ್ರೀ ಗಣೇಶ ಜಯಂತಿಯಂತಹ ಅನೇಕ ವಿಶೇಷದಿನಗಳನ್ನು ಕಾಣಬಹುದಾಗಿದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಕ್ಯಾಲೆಂಡರ್ ಅನ್ನು ವಿಕ್ಷಿಸಿ.
February Udayavani Calendar 2025
ಮಾರ್ಚ್ ಉದಯವಾಣಿ ಕ್ಯಾಲೆಂಡರ್ 2025
ಮಾರ್ಚ್ ತಿಂಗಳಿನಲ್ಲಿ ಹೋಳಿ ಹುಣ್ಣಿಮೆ, ಯುಗಾದಿ ಅಮವಾಸ್ಯೆ, ಮಾಸ ಶಿವರಾತ್ರಿ, ಜಾಗತಿಕ ಮಹಿಳಾ ದಿನದಂತಹ ಅನೇಕ ವಿಶೇಷದಿನಗಳನ್ನು ಕಾಣಬಹುದಾಗಿದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಕ್ಯಾಲೆಂಡರ್ ಅನ್ನು ವಿಕ್ಷಿಸಿ.
March Udayavani Calendar 2025
ಎಪ್ರಿಲ್ ಉದಯವಾಣಿ ಕ್ಯಾಲೆಂಡರ್ 2025
ಎಪ್ರಿಲ್ ತಿಂಗಳಿನಲ್ಲಿ ಶ್ರೀ ರಾಮ ನವಮಿ, ಹನುಮಾನ ಜಯಂತಿ, ದವನದ ಹುಣ್ಣಿಮೆ, ಡಾ. ಅಂಬೇಡ್ಕರ್ ಜಯಂತಿ, ಗುಡ್ ಫ್ರೈಡ್ ಡೇ, ಬಸವೇಶ್ವರ ಜಯಂತಿ, ವರುಥಿನಿ ಏಕಾದಶಿ, ಅಕ್ಷತ್ತದಿಗಿ ಅಮವಾಸ್ಯೆಯಂತಹ ಅನೇಕ ವಿಶೇಷದಿನಗಳನ್ನು ಕಾಣಬಹುದಾಗಿದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಕ್ಯಾಲೆಂಡರ್ ಅನ್ನು ವಿಕ್ಷಿಸಿ.
April Udayavani Calendar 2025
ಮೇ ಉದಯವಾಣಿ ಕ್ಯಾಲೆಂಡರ್ 2025
ಮೇ ತಿಂಗಳಿನಲ್ಲಿ ಕಾರ್ಮಿಕರ ದಿನ, ಮೋಹಿನಿ ಏಕಾದಶಿ, ಮದರ್ಸ್ ಡೇ, ಸಂಕಷ್ಟ ಚತುರ್ಥಿ, ಬಾದಾಮಿ ಅಮವಾಸ್ಯೆಯಂತಹ ಅನೇಕ ವಿಶೇಷದಿನಗಳನ್ನು ಕಾಣಬಹುದಾಗಿದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಕ್ಯಾಲೆಂಡರ್ ಅನ್ನು ವಿಕ್ಷಿಸಿ.
May Udayavani Calendar 2025
ಜೂನ್ ಉದಯವಾಣಿ ಕ್ಯಾಲೆಂಡರ್ 2025
ಜೂನ್ ತಿಂಗಳಿನಲ್ಲಿ ಬಕರಿ ಈದ್, ಭಾಗವತ ಏಕಾದಶಿ, ಫಾದರ್ಸ್ ಡೇ, ಕಾರ ಹುಣ್ಣಿಮೆ, ಮಣ್ಣೆತ್ತಿನ ಅಮವಾಸ್ಯೆ, ಸಂಕಷ್ಟ ಚತುರ್ಥಿಯಂತಹ ಅನೇಕ ವಿಶೇಷದಿನಗಳನ್ನು ಕಾಣಬಹುದಾಗಿದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಕ್ಯಾಲೆಂಡರ್ ಅನ್ನು ವಿಕ್ಷಿಸಿ.
June Udayavani Calendar 2025
ಜುಲೈ ಉದಯವಾಣಿ ಕ್ಯಾಲೆಂಡರ್ 2025
ಜುಲೈ ತಿಂಗಳಿನಲ್ಲಿ ಗುರು ಪೂರ್ಣಿಮಾ, ಶ್ರಾವಣ ಮಾಸಾರಂಭ, ನಾಗಪಂಚಮಿ, ಕಾಮಿಕಾ ಏಕಾದಶಿ, ಸಂಕಷ್ಟ ಚತುರ್ಥಿ, ನಾಗರ ಅಮವಾಸ್ಯೆ, ಕಲ್ಕಿ ಜಯಂತಿಯಂತಹ ಅನೇಕ ವಿಶೇಷದಿನಗಳನ್ನು ಕಾಣಬಹುದಾಗಿದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಕ್ಯಾಲೆಂಡರ್ ಅನ್ನು ವಿಕ್ಷಿಸಿ.
July Udayavani Calendar 2025
ಆಗಸ್ಟ್ ಉದಯವಾಣಿ ಕ್ಯಾಲೆಂಡರ್ 2025
ಆಗಸ್ಟ್ ತಿಂಗಳಿನಲ್ಲಿ ರಕ್ಷಾ ಬಂಧನ, ಶ್ರೀ ಗಣೇಶ ಚತುರ್ಥಿ, ಅಜಾ ಏಕಾದಶಿ, ಸ್ವಾತಂತ್ರ್ಯ ದಿನಾಚಾರಣೆ, ಶ್ರೀ ಕೃಷ್ಣ ಜನ್ಮಾಷ್ಟಮಿ, ಬೆನಕನ ಅಮವಾಸ್ಯೆ, ಹಯಗ್ರೀವ ಜಯಂತಿಯಂತಹ ಅನೇಕ ವಿಶೇಷದಿನಗಳನ್ನು ಕಾಣಬಹುದಾಗಿದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಕ್ಯಾಲೆಂಡರ್ ಅನ್ನು ವಿಕ್ಷಿಸಿ.
August Udayavani Calendar 2025
ಸೆಪ್ಟೆಂಬರ್ ಉದಯವಾಣಿ ಕ್ಯಾಲೆಂಡರ್ 2025
ಸೆಪ್ಟೆಂಬರ್ ತಿಂಗಳಿನಲ್ಲಿ ಈದ್ ಏ ಮಿಲಾದ್, ಅನಂತ ಏಕಾದಶಿ, ಸಂಕಷ್ಟ ಚತುರ್ಥಿ, ಮಹಾಲಯ ಅಮವಾಸ್ಯೆ, ಖಗ್ರಾಸ ಚಂದ್ರಗ್ರಹಣ, ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನ, ನವರಾತ್ರಿ ಆರಂಭ, ಮಾಸ ಶಿವರಾತ್ರಿ, ಲಲಿತಾ ಪಂಚಾಮಿಯಂತಹ ಅನೇಕ ವಿಶೇಷದಿನಗಳನ್ನು ಕಾಣಬಹುದಾಗಿದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಕ್ಯಾಲೆಂಡರ್ ಅನ್ನು ವಿಕ್ಷಿಸಿ.
September Udayavani Calendar 2025
ಅಕ್ಟೋಬರ್ ಉದಯವಾಣಿ ಕ್ಯಾಲೆಂಡರ್ 2025
ಅಕ್ಟೋಬರ್ ತಿಂಗಳಿನಲ್ಲಿ ಆಯುಧ ನವಮಿ, ಗಾಂಧಿ ಜಯಂತಿ, ಪಾಶಾಂಕುಶಾ ಏಕಾದಶಿ, ಶೀಗಿ ಹುಣ್ಣಿಮೆ, ದೀಪಾವಳಿ ಅಮವಾಸ್ಯೆ, ದೀಪಾವಳಿ ಪಾಂಡ್ಯ, ನರಕ ಚತುರ್ದಶಿ, ಬುದ್ದ ಜಯಂತಿಯಂತಹ ಅನೇಕ ಪ್ರಮುಖ ದಿನಗಳ ಬಗ್ಗೆ ತಿಳಿಯಲು ಈ ಕೆಳಗಿನ ಕ್ಯಾಲೆಂಡರ್‌ನಿಂದ ತಿಳಿಯಿರಿ.
October Udayavani Calendar 2025
ನವೆಂಬರ್ ಉದಯವಾಣಿ ಕ್ಯಾಲೆಂಡರ್ 2025
ನವೆಂಬರ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯೋತ್ಸವ, ಶ್ರೀ ಗುರುನಾನಕ್ ಜಯಂತಿ, ಗೌರಿ ಹುಣ್ಣಿಮೆ, ಛಟ್ಟಿ ಅಮವಾಸ್ಯೆ, ನೆಹರೂ ಜಯಂತಿ, ಮಕ್ಕಳ ದಿನಾಚಾರಣೆ, ಶ್ರೀ ಕಾಲಭೈರವ ಜಯಂತಿಯಂತಹ ಅನೇಕ ಪ್ರಮುಖ ಸಂಗತಿಗಳಿಗಾಗಿ ಈ ಕೆಳಗೆ ನೀಡಲಾಗಿರುವ ಕ್ಯಾಲೆಂಡರ್ ಅನ್ನು ವಿಕ್ಷಿಸಿ.
November Udayavani Calendar 2025
ಡಿಸೆಂಬರ್ ಉದಯವಾಣಿ ಕ್ಯಾಲೆಂಡರ್ 2025
ಡಿಸೆಂಬರ್ ತಿಂಗಳಿನಲ್ಲಿ ಮೋಕ್ಷದಾ ಏಕಾದಶಿ, ಹೊಸ್ತಿಲ ಹುಣ್ಣಿಮೆ, ಎಳ್ಳ ಅಮವಾಸ್ಯೆ, ಕ್ರಿಸ್ ಮಸ್, ಭಾಗವತ ಏಕಾದಶಿ, ಉತ್ತರಾಯಯಣಾರಂಭದಂತಹ ಅನೇಕ ವಿಶೇಷದಿನಗಳನ್ನು ಕಾಣಬಹುದಾಗಿದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಕ್ಯಾಲೆಂಡರ್ ಅನ್ನು ವಿಕ್ಷಿಸಿ.