August 2025 Calendar Kannada ಅಗಸ್ಟ್ 2025 ಕನ್ನಡ ಕ್ಯಾಲೆಂಡರ್‌ panchanga august month calendar kannada holidays in August karnataka

ಹಲೋ ಸ್ನೇಹಿತರೇ ನಮಸ್ಕಾರ ನಮ್ಮ ಈ ಲೇಖನದಲ್ಲಿ 2025 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಈ ಅಗಸ್ಟ್ ತಿಂಗಳಿನಲ್ಲಿ ಒಟ್ಟು 31 ದಿನಗಳಿದ್ದು ಹಾಗೆ 4 ಬಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ‌ ವಿಶೇಷವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ ಬಂದ ದಿನವನ್ನಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ ಮತ್ತು ವರಮಹಾಲಕ್ಷ್ಮೀ ವ್ರತ, ಶ್ರೀಕೃಷ್ಣ ಜನ್ಮಾಷ್ಟಮಿ , ಗಣೇಶ ಚತುರ್ಥಿ ಹಬ್ಬ ಕೂಡ ಆಗಸ್ಟ್‌ ತಿಂಗಳಿನಲ್ಲಿ ಬರುತ್ತದೆ. ಹಾಗೆ ಈ ತಿಂಗಳಿನಲ್ಲಿ ವಿಶೇಷವಾಗಿ ಅಣ್ಣ ತಂಗಿ ಪ್ರೀತಿಯ ಸಂಕೇತವನ್ನಾಗಿ ಆಚರಿಸುವ ಹಬ್ಬ ರಕ್ಷಾಬಂಧನ ಹಬ್ಬವನ್ನ ನೋಡಬಹುದಾಗಿದೆ.

2025 ಅಗಸ್ಟ್ ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯ ವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಅಗಸ್ಟ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯದ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಬಾನುವಾರ4.30-6.003.00-4.3012.00-01.30
ಸೋಮವಾರ07.30-09.0001.30-03.0010.30-12.00
ಮಂಗಳವಾರ03.00-04.3012.00-01.3009.00-10.30
ಬುದವಾರ12.00-01.3010.30-12.0007.30-09.00
ಗುರುವಾರ01.30-03.0009.00-10.3006.00-07.30
ಶುಕ್ರವಾರ10.30-12.0007.30-09.0003.00-04.30
ಶನಿವಾರ09.00-10.3006.00-07.3001.30-03.00

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಅಗಸ್ಟ್ವಿವಾಹ ಮುಹೂರ್ತಗಳುಇರುವುದಿಲ್ಲ
ಅಗಸ್ಟ್ವಾಸ್ತು ಶಾಂತಿ ಮುಹೂರ್ತಗಳು10.14.16.19.28
ಅಗಸ್ಟ್ರಾಜಯೋಗ5 ರಿಂದ 19 ರ ವರೆಗೆ

ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
4/8/2024ಬಾನುವಾರನಾಗರ ಅಮವಾಸ್ಯೆ
19/8/2024ಸೋಮವಾರನೂಲ ಹುಣ್ಣಿಮೆ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
15/8/2024ಗುರುವಾರಸ್ವಾತಂತ್ರ್ಯ ದಿನಾಚರಣೆ

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
10/8/2024ಶನಿವಾರ2 ನೇ ಶನಿವಾರ
24/8/2024ಶನಿವಾರ4 ನೇ ಶನಿವಾರ

ಈ ತಿಂಗಳ ರಾಶಿ ಫಲ

  1. ಮೇಷ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ, ಕರ್ತವ್ಯದಲ್ಲಿ ನಿಷ್ಠೆ, ಸ್ಪರ್ದೆಗಳಲ್ಲಿ ಜಯ, ವಿದ್ಯಾರ್ಥಿಗಳಿಗೆ ಶುಭದಾಯಕ.

2. ವೃಷಭ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಮಾನಸಿಕ ಚಿಂತೆ ,ಉದ್ಯೋಗ ಮತ್ತು ಸ್ಥಾನ ಭದ್ರತೆ ಧನನಷ್ಟ, ಕುಟುಂಬ ಸಮೇತ ಸಂಚಾರ.

3. ವಿಥುನ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಕಾರ್ಯ ಭಂಗ, ಕುಟುಂಭದಲ್ಲಿ ಸುಖ ಮತ್ತು ನೆಮ್ಮದಿ, ಲಕ್ಷ್ಮೀ ಕಟಾಕ್ಷ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅಗತಯ್ಯ.

4. ಕರ್ಕ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಸಂಪತ್ತು ಅಭಿವೃದ್ದಿ, ಶತೃ ಮಿತ್ರರಿಂದ ಭಯ, ಮಕ್ಕಳಿಂದ ಸಂತೋಷ, ನೂತನ ಮಿತ್ರರ ಆಗಮನ.

5. ಸಿಂಹ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಉದ್ಯೋಗದಲ್ಲಿ ಪ್ರಗತಿ, ಬಂದುಮಿತ್ರರಲ್ಲಿ ಕಲಹ ಹಾಗು ಸಂತೋಷ ಸುದ್ದಿ,ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ

6. ಕನ್ಯಾ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ನಿಷ್ಟೂರ, ಸಂಪತ್ತು ಅಭಿವೃದ್ದಿ ಆಗುವ ಸಾಧ್ಯತೆ, ಬೇರೆಯವರಲ್ಲಿ ವ್ಯವಹರಿಸುವಾಗ ಎಚ್ಚರಿಕೆ, ಮಕ್ಕಳ ಪ್ರಗತಿಯಿಂದ ಸಂತೋಷ.

7. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಮನೆಯಲ್ಲಿ ಕಿರಿ ಕಿರಿ ಆಗುವ ಸಂಭವ, ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸು ಸಾಧ್ಯತೆ, ಧನ ಮತ್ತು ದ್ರವ್ಯ ಸಮೃಧ್ದಿ.

8. ಧನು ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಗುರು ಹಿರಿಯರ ಆಶೀರ್ವಾದ ಅಗತ್ಯ, ಶ್ರಮಕ್ಕೆ ತಕ್ಕ ಪ್ರತಿಫಲ, ಹಸನ್ಮುಕಿಯಾಗಿರುವಿರಿ.

9. ಮಕರ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಸಹೋದ್ಯೋಗಿಗಳಿಂದ ಉತ್ತಮ ನೆಡೆ, ಹಣಕಾಸಿನ ವೃಧ್ದಿ, ಸಂಸಾರದಲ್ಲಿ ಸುಖ, ಆರೋಗ್ಯದ ಮೇಲೆ ಗಮನವಿರಲಲಿ, ಅಲಂಕಾರಿಕ ವಸ್ತುಗಳಿಗೆ ಧನವ್ಯಯ.

10. ಕುಂಭ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಿನಲ್ಲಿ ಮಿತ್ರರಿಂದ ಸಹಾಯ, ಕುಟುಂಬದಲ್ಲಿ ನೆಮ್ಮದಿ ಕಡಿಮೆ, ಧನಾರ್ಜನೆ ಕೊರತೆ, ವಿದ್ಯಾರ್ಥಿಗಳಿಗ ಒಳ್ಳೆಯ ಕಾಲ.

11. ಮೀನ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಿನಲ್ಲಿ ವ್ಯಾದಿ ಭಯ, ಬಂಧು ಬಾಂಧವರಿಂದ ನಿಷ್ಟೂರ, ಮಕ್ಕಳಿಂದ ಸಂತೋಷ, ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ.

12. ತುಲಾ ರಾಶಿ

ಈ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಆರೋಗ್ಯ ವಿಷಯದಲ್ಲಿ ಉದಾಸೀನತೆ, ಸಂಸಾರಿಕ ಸುಖ ಉತ್ತಮ, ಹಣಕಾಸಿನ ವಿಚಾರದಲ್ಲಿ ಗಮನವಿರಲಿ, ಗುರುದರ್ಶನದಿಂದ ಫಲದಾಯಕ.

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2024 ರ ಅಗಸ್ಟ್ ತಿಂಗಳಿನಲ್ಲಿ ಬರುವ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ

  1. ಆಶ್ಲೇಷಾ ಮಳೆ

ಈ ಮಳೆಯು ದಿನಾಂಕ 2/8/2024 ರಂದು ರಾತ್ರಿ 10.6 ಕ್ಕೆ ಕತ್ತೆ ವಾಹನದ ಮೇಲೆ ಮೀನ ಲಗ್ನದಲ್ಲಿ ಶುರುವಾಗುತ್ತದೆ. ಈ ಮಳೆಯು ಬಿಸಿಲಿನಿಂದ ಕೂಡಿ ಸಾಧಾರಣ ಮಳೆ ಅಗುವ ಸಾಧ್ಯತೆ ಇದೆ. ಹಾಗೆ ಈ ಮಳೆಯು 16/8/2024 ರಂದು ಮುಕ್ತಾಯಗೊಳ್ಳುತ್ತದೆ

2. ಮಘಾ ಮಳೆ

ಈ ಮಳೆಯು ದಿನಾಂಕ 16/8/2024 ರಂದು ರಾತ್ರಿ 7.44 ಕ್ಕೆ ಸರಿಯಾಗ ಕುಂಭ ಲಗ್ನದಲ್ಲಿ ನರಿ ವಾಹನದಲ್ಲಿ ಆರಂಭವಾಗುತ್ತದೆ ಹಾಗೆ ಈ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಹಾಗೆ ಈ ಮಳೆಯು 30/8/2024 ಕ್ಕೆ ಮುಕ್ತಾಯಗೊಳ್ಳುತ್ತದೆ

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆನ ಆದರೆ ಈ ಅಗಸ್ಟ್ ತಿಂಗಳಿನಲ್ಲಿ ಯಾವುದೇ ಗ್ರಹಣಗಳು ಇರುವುದಿಲ್ಲ.

ಕನ್ನಡ ಕ್ಯಾಲೆಂಡರ್ 2024

ಜುಲೈ 2024 ಕನ್ನಡ ಕ್ಯಾಲೆಂಡರ್‌

‌ಸೆಪ್ಟಂಬರ್ 2024 ಕನ್ನಡ ಕ್ಯಾಲೆಂಡರ್‌

Share