ಹೊಸ ವರ್ಷದ ಶುಭಾಶಯಗಳು 2025 Happy New Year Wishes In Kannada 2025, hosa varshada shubhashayagalu in kannada
ಹಲೋ ಸ್ನೇಹಿತರೇ ನಿಮ್ಮೆಲ್ಲರಿಗೂ ನಮ್ಮ ಈ ಲೇಖನಕ್ಕೆ ಸ್ವಗತ ನೀವು ಹಳೆವರ್ಷ ಅಂದರೆ ರ ವರ್ಷ ಕಳೆದು ಹೊಸ ವರ್ಷಕ್ಕೆ ಕಾಲಿಡುತಿದ್ದಿರಿ ನಿಮಗೆ ಈ ಹೊಸ ವರ್ಷಕ್ಕೆ ಆದರದ ಸ್ವಾಗತ ನಿಮ್ಮ ಹಳೆಯ ವರ್ಷದ ನೋವು ಕಷ್ಟ ದುಃಖ್ಖಗಳೆಲ್ಲ ಇಲ್ಲಿಗೆ ಮುಗಿಯಲಿ 2025 ಹೊಸ ವರ್ಷದಲ್ಲಿ ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ಸುಖ ಶಾಂತಿ ನೆಮ್ಮದಿ ಆಯುಷ್ ಆರೋಗ್ಯ ಕೊಟ್ಟು ಶುಭ ಹಾರೈಸಲಿ ಎಂದು ಆ ದೇವರಲ್ಲಿ ಬೇಡುತ್ತೇನೆ
Happy New Year Wishes In Kannada
ನೀವು ನಿಮ್ಮ ಸ್ನೇಹಿತರು, ನಿಮ್ಮ ಕುಟುಂಬ ಮತ್ತು ನಿಮ್ಮ ಜೀವನ ಸಂಗಾತಿ ತಂದೆ ತಾಯಿಯರಿಗೆ ಮತ್ತು ನಿಮ್ಮ ಬಾಸ್ ಹಾಗು ಪ್ರತಿಯೊಬ್ಬರಿಗೂ ಕೂಡ ಹೊಸ ವರ್ಷಕ್ಕೆ ಶುಭ ಹಾರೈಸಲು ನಮ್ಮ ಈ ಲೇಖನದಲ್ಲಿ ಶುಭಾಶಯಗಳನ್ನು ನಿಮ್ಮ ಸ್ನೇಹಿತರಿಗೆ ತಿಳಿಸಬಹುದಾಗಿದೆ.
ಹೊಸ ವರ್ಷದ ಶುಭಾಶಯಗಳು 2025
2024 ಅನ್ನು ನಿಮ್ಮೊಂದಿಗೆ ಕಳೆಯಲು ನಾನು ಅದೃಷ್ಟಶಾಲಿಯಾಗಿದ್ದೇನೆ. 2025 ನಮ್ಮದು ಎಂದು ತಿಳಿಯಲು ನಾನು ಇನ್ನೂ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ.
New Year Wishes In Kannada
ನಿಮ್ಮ ಸ್ನೇಹಿತರಿಗೆ ಬಂಧುಗಳಿಗೆ ಮತ್ತು ಆತ್ಮೀಯರಿಗೆ ಹೊಸ ವರ್ಷಕ್ಕೆ ಈ ಮೇಲಿನ ಶುಭಾಶಯಗಳನ್ನು ಕೊರಬಹುದಾಗಿದೆ. ಹಾಗೆ ಮತ್ತೊಮ್ಮೆ ನಾವು ನಿಮಗೂ ನಿಮ್ಮ ಕುಟುಂಬಕ್ಕೂ ಸಹ ಹೊಸವರ್ಷದ ಹಾರ್ಥಿಕ ಶುಭಾಶಯಗಳನ್ನು ಕೂರುತಿದ್ದೇವೆ.