ನಿಮಗೆ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ ಬೇಕಿದ್ದರೆ ನೀವು ಅದನ್ನು ಅಂಗಡಿಗೆ ಹೋಗಿ ಖರೀದಿಸಬೇಕಿಲ್ಲ. ನಾವಿಲ್ಲಿ ಸೇರಿಸಿರುವ ಕ್ಯಾಲೆಂಡರ್ ನಲ್ಲಿ ನಿಮಗೆ ಬೇಕಾದ ಸಂಪೂರ್ಣ ಮಾಹಿತಿ ನಿಮಗೆ ನಿಮ್ಮ ಬೆರಳ ತುದಿಯಲ್ಲೇ ಸಿಗುತ್ತದೆ. ಅದೂ ಕೂಡ ಉಚಿತವಾಗಿ. ಈ ಕ್ಯಾಲೆಂಡರ್ ನಿಖರ ಮಾಹಿತಿಯನ್ನು ಹೊಂದಿದ ಕ್ಯಾಲೆಂಡರ್ ಆಗಿದೆ.
January Month Bhagyalaxmi Calendar 2025
ಜನವರಿ 1 ಹೊಸ ವರ್ಷಾರಂಭವಾಗಿದೆ, ಹಾಗೆಯೇ ಈ ತಿಂಗಳಿನಲ್ಲಿ ಗಣರಾಜ್ಯೋತ್ಸವ, ರಾಷ್ಟ್ರೀಯ ಯುವಕದಿನ, ಸಂಕಷ್ಟ ಚತುರ್ಥಿ, ನೇತಾಜಿ ಜಯಂತಿ, ವೈಕುಂಟ ಏಕಾದಶಿ, ಅವರಾತ್ರಿ ಅಮವಾಸ್ಯೆ, ಬದನ ಹುಣ್ಣಿ, ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
ಜನವರಿ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2025

February Month Bhagyalaxmi Calendar 2025
ವರ್ಷದ 2 ನೇ ತಿಂಗಳು ಫೆಬ್ರವರಿ, 2025 ರಲ್ಲಿ ಈ ತಿಂಗಳಿನಲ್ಲಿ 28 ನೇ ತಾರೀಖು ಇರುವುದು ವಿಶೇಷವಾಗಿದೆ, ಈ ತಿಂಗಳಿನಲ್ಲಿ ಮಹಾ ಶಿವರಾತ್ರಿ, ಭಾರತ ಹುಣ್ಣಿಮೆ, ದ್ವಾಪಾರ ಯುಗಾದಿ, ಶ್ರೀ ಗಣೇಶ ಜಯಂತಿ, ಸಂಕಷ್ಟ ಚತುರ್ಥಿ, ಶಿವಾಜಿ ಮಹಾ ಜಯಂತಿಯ ಬಗ್ಗೆ ತಿಳಿದುಕೊಳ್ಳಬಹುದು.
ಫೆಬ್ರವರಿ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2025

March Month Bhagyalaxmi Calendar 2025
ಮಾರ್ಚ್ ತಿಂಗಳಿನಲ್ಲಿ ಹೋಳಿ ಹುಣ್ಣಿಮೆ, ಚಂದ್ರಮಾನ ಯುಗಾದಿ, ಯುಗಾದಿ ಅಮವಾಸ್ಯೆ, ಭಾಗವತ ಏಕಾದಶಿ, ರಂಗ ಪಂಚಮಿ ಹಾಗೂ ಮುಂತಾದ ಹಬ್ಬಗಳನ್ನು ಆಚರಿಸಲಾಗುತ್ತದೆ.
ಮಾರ್ಚ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2025

April Month Bhagyalaxmi Calendar 2025
ಏಪ್ರಿಲ್ ತಿಂಗಳಿನಲ್ಲಿ ಹನುಮಾನ ಜಯಂತಿ, ದವನದ ಹುಣ್ಣಿಮೆ, ಗುಡ್ ಫ್ರೈಡೇ, ಶ್ರೀ ರಾಮ ನವಮಿ, ಅಕ್ಷತ್ತದಿಗಿ ಅಮವಾಸ್ಯೆ, ಬಸವೇಶ್ವರ ಜಯಂತಿ ಹಾಗೂ ಮಹಾವೀರ ಜಯಂತಿಗಳು ವಿಶೇಷವಾಗಿದೆ.
ಏಪ್ರಿಲ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2025

May Month Bhagyalaxmi Calendar 2025
ಮೇ ತಿಂಗಳಿನಲ್ಲಿ ಕಾರ್ಮಿಕರ ದಿನ, ಕರಿದಿನ ಅಮವಾಸ್ಯೆ, ಅಪರಾ ಏಕಾದಶಿ, ಸಂಕಷ್ಟ ಚತುರ್ಥಿ ಹಾಗೂ ಬುದ್ಧ ಪೂರ್ಣಿಮಾ ವಿಶೇಷವಾಗಿವೆ.
ಮೇ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2025

June Month Bhagyalaxmi Calendar 2025
ಜೂನ್ ತಿಂಗಳು ಮಣ್ಣೆತ್ತಿನ ಅಮವಾಸ್ಯೆ, ಭಾಗವತ ಏಕಾದಶಿ, ಫಾದರ್ಸ್ ಡೇ, ಕಾರ ಹುಣ್ಣಿಮೆ ಮುಂತಾದ ವಿಶೇಷ ದಿನಗಳನ್ನು ನಾವು ಕಾಣಬಹುದು.
ಜೂನ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2025

July Month Bhagyalaxmi Calendar 2025
ಜುಲೈ ತಿಂಗಳಿನಲ್ಲಿ ಕಾಮಿಕಾ ಏಕಾದಶಿ, ನಾಗರ ಅಮವಾಸ್ಯೆ, ಗುರು ಪೂರ್ಣಿಮಾ, ಶ್ರವಣ ಮಾಸಾರಂಭ, ಕಲ್ಕಿ ಜಯಂತಿ, ನಾಗರ ಪಂಚಮಿ ಮತ್ತು ಮುಂತಾದ ದಿನಗಳು ವಿಶೇಷವಾಗಿವೆ.
ಜುಲೈ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2025

August Month Bhagyalaxmi Calendar 2025
ಆಗಸ್ಟ್ ನಲ್ಲಿ ಸ್ವಾತಂತ್ರ್ಯ ದಿನ, ರಕ್ಷಾಬಂಧನ ಮತ್ತು ಶ್ರೀ ಕೃಷ್ಣ ಜನ್ಮಾಷ್ಠಮಿ, ಶ್ರೀ ಗಣೇಶ ಚತುರ್ಥಿ, ಫ್ರೇಂಡ್ ಶೀಪ್ ಡೇ, ನೂಲು ಹುಣ್ಣಿಮೆಯಂತಹ ವಿಶೇಷ ದಿನಗಳಾಗಿವೆ.
ಆಗಸ್ಟ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2025

September Month Bhagyalaxmi Calendar 2025
ಸೆಪ್ಟೆಂಬರ್ ತಿಂಗಳಿನಲ್ಲಿ ಶಿಕ್ಷಕರ ದಿನ, ಇಂದಿರಾ ಏಕಾದಶಿ, ಮಹಾಲಯ ಅಮವಾಸ್ಯೆ, ಈದ್ ಏ ಮಿಲಾದ್ ಹಾಗೂ ಮುಂತಾದ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ.
ಸೆಪ್ಟೆಂಬರ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2025

October Month Bhagyalaxmi Calendar 2025
ಅಕ್ಟೋಬರ್ ತಿಂಗಳಿನಲ್ಲಿ ಗಾಂಧಿ ಜಯಂತಿ, ದೀಪಾವಳಿ ಅಮವಾಸ್ಯೆ, ದೀಪಾವಳಿ ಪಾಂಡ್ಯ, ನರಕ ಚತುರ್ದಶಿ, ಶೀಗಿ ಹುಣ್ಣಿಮೆಯಂತಹ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ.
ಅಕ್ಟೋಬರ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2025

November Month Bhagyalaxmi Calendar 2025
ನವೆಂಬರ್ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಛಟ್ಟಿ ಅಮವಾಸ್ಯೆ, ಗೌರಿ ಹುಣ್ಣಿಮೆ, ಉತ್ಪತ್ತಿ ಏಕಾದಶಿಯಂತಹ ಹಬ್ಬಗಳು ತುಂಬಾನೇ ಪ್ರಮುಖವಾದಂತಹ ಆಚರಣೆಗಳಾಗಿವೆ.
ನವೆಂಬರ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2025

December Month Bhagyalaxmi Calendar 2025
ಡಿಸೆಂಬರ್ ವರ್ಷದ ಕೊನೆಯ ತಿಂಗಳಾಗಿದೆ. ಈ ತಿಂಗಳಿನಲ್ಲಿ ಕ್ರಿಸ್‌ಮಸ್ ಹಾಗೂ ಎಳ್ಳ ಅಮವಾಸ್ಯೆ, ಹೊಸ್ತಿಲ ಹುಣ್ಣಿಮೆ, ಭಾಗವತ ಏಕಾದಶಿಯು ತುಂಬಾ ಪ್ರಮುಖವಾಗಿವೆ.
ನವೆಂಬರ್ ತಿಂಗಳ ಭಾಗ್ಯಲಕ್ಷ್ಮೀ ಕ್ಯಾಲೆಂಡರ್ 2025
