July 2024 Calendar Kannada ಜುಲೈ 2024 ಕನ್ನಡ ಕ್ಯಾಲೆಂಡರ್‌, kannada panchanga july month calendar holidays in July karnataka

ಹಲೋ ಸ್ನೇಹಿತರೇ ನಮಸ್ಕಾರ ನಮ್ಮ ಈ ಲೇಖನದಲ್ಲಿ 2024 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಈ ಜುಲೈ ತಿಂಗಳಿನಲ್ಲಿ ಒಟ್ಟು 31 ದಿನಗಳಿದ್ದು ಹಾಗೆ 4 ಬಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ಮೊಹರಾಂ 10 ನೇ ದಿನವನ್ನು ನೋಡಬಹುದಾಗಿದೆ.

July 2024 Calendar Kannada
July 2024 Calendar Kannada

2024 ಜುಲೈ ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯ ವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.

ಈ ತಿಂಗಳ ರಾಶಿ ಫಲ

  1. ಮೇಷ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಗುರುಹಿರಿಯರಿಗೆ ಗೌರವ, ಧಾರ್ಮಿಕ ಸ್ಥಳಗಳಿಗೆ ಪ್ರಯಾಣ, ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ.

2. ವೃಷಭ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಕೆಲಸ ಕಾರ್ಯಗಳಲ್ಲಿ ಅಡೆ ತಡೆ, ಮಾನಸಿಕ ನೆಮ್ಮದಿ ಇಲ್ಲ, ಆರ್ಥಿಕತೆ ಸಮತೋಲನದಲ್ಲಿರುತ್ತದೆ, ಮಕ್ಕಳಲ್ಲಿ ಸರ್ವತೋಮುಖ ಪ್ರಗತಿ.

3. ವಿಥುನ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಹಣಕಾಸಿನ ವಿಚಾರದಲ್ಲಿ ತೊಂದರೆ ಸಂಭವ, ಗುರುಹಿರಿಯರಿಂದ ಮುನ್ನಡೆ, ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ, ವಿದ್ಯಾರ್ಥಿಗಳಿಗೆ ಒಳ್ಳೆಯದು.

4. ಕರ್ಕ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಹಿರಿಯರ ಆಸ್ತಿ ಸಂಪತ್ತು ಅಭಿವೃದ್ದಿ, ಧನಕನಕ ಲಾಭ, ಸಂಚಾರದಲ್ಲಿ ಭಯದ ವಾತಾವರಣ, ಒಳ್ಳೆಯ ಸುದ್ದಿ ಸಿಗಲಿದೆ.

5. ಸಿಂಹ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ನಿರೀಕ್ಷೆಗೂ ಮೀರಿದ ಗೌರವ ಸಂಪಾದನೆ, ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ, ಬಂಧು ಮತ್ತು ಸ್ನೇಹಿತರಿಂದ ಕ್ಲೇಶ, ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಕಾಲ.

6. ಕನ್ಯಾ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಲಕ್ಷ್ಮೀ ಕೃಟಾಕ್ಷ ಪ್ರಾಪ್ತಿ, ಬಂದು ಬಾಂದವರಲ್ಲಿ ಸೌಖ್ಯ,ಬುದ್ದಿ ಚಂಚಲ, ಅಪಕೀರ್ತಿ ಭಯ ವಾತಾವರಣ.

7. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಧನ ದ್ರವ್ಯ ಲಾಭ, ಕಾರ್ಯ ಕ್ಷೇತ್ರದಲ್ಲಿ ವಿರೋದ ಸಂಭವ, ಅರೋಗ್ಯ ಮತ್ತು ಕುಟುಂದಲ್ಲಿ ಸುಖ ವೃದ್ದಿ, ಹಿಡಿದ ಕಾರ್ಯ ಸಂಪೂರ್ಣಗೊಳಿಸುವ ಛಲ.

8. ಧನು ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಸಂಪತ್ತು ಮತ್ತು ಅಭಿವೃದ್ದಿ ಕಾರ್ಯ, ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ಸಾಹ, ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ.

9. ಮಕರ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಯಾವುದೇ ಕಾರ್ಯದಲ್ಲಿ ನಷ್ಟ, ಐಶ್ವರ್ಯ ಪ್ರಪ್ತಿ, ಉದ್ಯೋಗದಲ್ಲಿ ಅಧಿಕಾರಿಗಳನ್ನಿ ಮನ್ನಣೆ.

10. ಕುಂಭ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಮಾನಸಿಕ ಚಾಂಚಲ್ಯ, ಸ್ನೇಹ ನಾಶ ,ದೇವತಾ ಕಾರ್ಯದಲ್ಲಿ ಆಸಕ್ತಿ, ಅಕ್ರಮ ಸಂಪಾದನೆಗೆ ದೊಡ್ಡ ಪೆಟ್ಟು.

11. ಮೀನ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಶತೃ ಮತ್ತು ಮೃತ್ಯು ಭಯ, ಆರೋಗ್ಯ ವಿಚಾರದಲ್ಲಿ ಹುಷಾರಾಗಿರಬೇಕು, ಸಂಸಾರಿಕ ಸುಖ ತೃಪ್ತಿದಾಯಕ.

12. ತುಲಾ ರಾಶಿ

ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಅನಾರೋಗ್ಯದಿಂದ ನಿದ್ರಾ ಭಂಗ, ಹಣಕಾಸಿನ ವಿಚಾರದಲ್ಲಿ ಪ್ರಗತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಅನುಕೂಲ.

ಜುಲೈ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯದ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಬಾನುವಾರ4.30-6.003.00-4.3012.00-01.30
ಸೋಮವಾರ07.30-09.0001.30-03.0010.30-12.00
ಮಂಗಳವಾರ03.00-04.3012.00-01.3009.00-10.30
ಬುದವಾರ12.00-01.3010.30-12.0007.30-09.00
ಗುರುವಾರ01.30-03.0009.00-10.3006.00-07.30
ಶುಕ್ರವಾರ10.30-12.0007.30-09.0003.00-04.30
ಶನಿವಾರ09.00-10.3006.00-07.3001.30-03.00

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಜುಲೈವಿವಾಹ ಮುಹೂರ್ತಗಳು9.11.12.13.14.15
ಜುಲೈವಾಸ್ತು ಶಾಂತಿ ಮುಹೂರ್ತಗಳುಇರುವುದಿಲ್ಲ

ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
5/7/2024ಶುಕ್ರೆವಾರಮಣ್ಣೆತ್ತಿನ ಅಮವಾಸ್ಯೆ
21/7/2024ಬಾನುವಾರಕಡ್ಲಿಗಡಬ ಹುಣ್ಣಿಮೆ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
17/7/2024ಬುಧವಾರಮೊಹರಾಂ ಕೊನೆಯ ದಿನ

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
13/7/2024ಶನಿವಾರ2 ನೇ ಶನಿವಾರ
27/7/2024ಶನಿವಾರ4 ನೇ ಶನಿವಾರ

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2024 ರ ಜುಲೈ ತಿಂಗಳಿನಲ್ಲಿ ಬರುವ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ

  1. ಪುನರ್ವಸು

ಈ ಮಳೆಯು ದಿನಾಂಕ 5/7/2024 ರಂದು ರಾತ್ರಿ 11.40 ಕ್ಕೆ ಆನೆ ವಾಹನದ ಮೇಲೆ ಮೀನ ಲಗ್ನದಲ್ಲಿ ಶುರುವಾಗುತ್ತದೆ. ಈ ಮಳೆಯು ಗುಡುಗಿನಿಂದ ಶುರುವಾಗಿ ಮುಂಗಾರು ಚುರುಕುಗೊಳ್ಳುತ್ತದೆ. ಹಾಗೆ ಈ ಮಳೆಯು 19/7/2024 ರಂದು ಮುಕ್ತಾಯಗೊಳ್ಳುತ್ತದೆ

2. ಪುಷ್ಯ ಮಳೆ

ಈ ಮಳೆಯು ದಿನಾಂಕ 19/7/2024 ರಂದು ರಾತ್ರಿ 11.10 ಕ್ಕೆ ಸರಿಯಾಗ ಮೀನ ಲಗ್ನದಲ್ಲಿ ಕಪ್ಪೆ ವಾಹನದಲ್ಲಿ ಆರಂಭವಾಗುತ್ತದೆ ಹಾಗೆ ಈ ಮಳೆಯು ಜೋರಾಗಿ ಸುರಿಯಲಿದ್ದು ಕೆರೆ ಕಟ್ಟೆಗಳು ತುಂಬಲಿವೆ ಹಾಗೆ ಈ ಮಳೆಯು 2/8/2024 ಕ್ಕೆ ಮುಕ್ತಾಯಗೊಳ್ಳುತ್ತದೆ

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆನ ಆದರೆ ಈ ಜುಲೈ ತಿಂಗಳಿನಲ್ಲಿ ಯಾವುದೇ ಗ್ರಹಣಗಳು ಇರುವುದಿಲ್ಲ.

ಕನ್ನಡ ಕ್ಯಾಲೆಂಡರ್ 2024

ಜೂನ್ 2024 ಕನ್ನಡ ಕ್ಯಾಲೆಂಡರ್‌

ಆಗಸ್ಟ್ 2024 ಕನ್ನಡ ಕ್ಯಾಲೆಂಡರ್‌

Share