Kannada Panchanga 2024 ಕನ್ನಡ ಪಂಚಾಂಗ 2024 january february march april may june july august september october november december all months Panchangam free download

ನಮಸ್ಕಾರ ಸ್ಣೇಹಿತರೇ, 2024 ರ ಕನ್ನಡ ಪಂಚಾಂಗಕ್ಕೆ ಸ್ವಾಗತ. ನಿಮಗೆಲ್ಲರಿಗೂ ಕ್ಯಾಲೆಂಡರ್‌ ನಲ್ಲಿ ಮಾಹಿತಿಗಳನ್ನು ಪಂಚಾಂಗದಲ್ಲಿ ತಿಳಿಸಿದ್ದೇವೆ. ಈ ಲೇಖನದಲ್ಲಿ 2024 ರ ಎಲ್ಲಾ ತಿಂಗಳುಗಳ ಪಂಚಾಂಗಗಳನ್ನು ನೀಡಿದ್ದೇವೆ. ತಾರೀಖು, ವಾರ, ನಕ್ಷತ್ರ, ಯೋಗ, ಕರಣ, ಚಂದ್ರರಾಶಿ, ಸೂರ್ಯೋದಯ, ಸೂರ್ಯಾಸ್ತ, ಸೌರ ದಿನಾಂಕ ಹಾಗೂ ಮುಂತಾದ ಅನೇಕ ವಿಚಾರಗಳನ್ನು ಕನ್ನಡ ಪಂಚಾಂಗದಲ್ಲಿ ನೀಡಿರುತ್ತೇವೆ.

ಜನವರಿ ದಿ.1 ರಂದು ಸೂರ್ಯೋದಯ: ರವಿ, ಮಂಗಳ-ಧನು, ಚಂದ್ರ-ಸಿಂಹ, ಬುಧ, ಶುಕ್ರ-ವೃಶ್ಚಿಕ, ಗುರು, ಹರ್ಷಲ್-ಮೇಷ, ಶನಿ-ಕುಂಭ, ನೆಫ್ಚ್ಯೂನ್‌-ಮೀನ, ಫ್ಲೂಟೋ-ಮಕರ ರಾಶಿಯಲ್ಲಿ ಇರುವನು. ದಿ.7 ರಂದು ಬುಧ-ಧನು, ದಿ.14 ರಂದು ರವಿ-ಮಕರ, ದಿ.18 ರಂದು ಶುಕ್ರ-ಧನು ರಾಶಿಗಳಲ್ಲಿ ಪ್ರವೇಶ ಮಾಡುವನು

ಮಾರ್ಗಶಿರ ಅಮವಾಸ್ಯೆ ಆರಂಭ: ಬುಧವಾರ ದಿ.10 ರಂದು ರಾ. 8:11, ಮುಕ್ತಾಯ- ಗುರುವಾರ ದಿ.11 ರಂದು ಸಂಜೆ 5:27

ಪುಷ್ಯ ಹುಣ್ಣಿಮೆ ಆರಂಭ- ಬುಧವಾರ ದಿ.24 ರಂದು ರಾ.9:49, ಮುಕ್ತಾಯ- ಗುರುವಾರ ದಿ.25 ರಂದು ರಾ.11:23

ಫೆಬ್ರವರಿ ದಿ.1 ರಂದು ಸೂರ್ಯೋದಯ: ರವಿ, ಫ್ಲೂಟೋ-ಮಕರ, ಚಂದ್ರ-ಕನ್ಯಾ, ಮಂಗಳ, ಬುಧ, ಶುಕ್ರ-ಧನು, ಗುರು, ಹರ್ಷಲ್‌-ಮೇಷ, ಶನಿ-ಕುಂಭ, ನೆಫ್ಚ್ಯೂನ್‌ ಮೀನ ರಾಶಿಗಳಲ್ಲಿ ಇರುವನು. ದಿ.1 ರಂದು ಬುಧ-ಮಕರ, ದಿ.5 ರಂದು ಮಂಗಳ-ಮಕರ, ದಿ.11 ರಂದು ಶುಕ್ರ-ಮಕರ, ದಿ.13 ರಂದು ರವಿ-ಕುಂಭ, ದಿ.19 ರಂದು ಬುಧ-ಕುಂಭ ರಾಶಿಗಳಲ್ಲಿ ಪ್ರವೇಶ ಮಾಡುವನು.

ಪುಷ್ಯ ಅಮವಾಸ್ಯೆ ಆರಂಭ – ಶುಕ್ರವಾರ ದಿ.9 ರಂದು ಬೆ. 8:02, ಮುಕ್ತಾಯ – ಶುಕ್ರವಾರ ದಿ.9 ರಂದು ಉ.ರಾ.4.28

ಮಾಘ ಹುಣ್ಣಿಮೆ ಆರಂಭ – ಶುಕ್ರವಾರ ದಿ.23 ರಂದು ಮ. 3:33, ಮುಕ್ತಾಯ – ಶನಿವಾರ ದಿ. 24 ರಂದು ಸಂಜೆ 5:59

ಮಾರ್ಚ್‌ ದಿ. 1 ರಂದು ಸೂರ್ಯೋದಯ: ರವಿ, ಬುಧ, ಶನಿ-ಕುಂಭ, ಚಂದ್ರ-ತುಲಾ, ಮಂಗಳ, ಶುಕ್ರ, ಫ್ಲೂಟೋ-ಮಕರ, ಗುರು, ಹರ್ಷಲ್‌-ಮೇಷ,ನೆಪ್ಚ್ಯೂನ್‌-ಮೀನ ರಾಶಿಗಳಲ್ಲಿ ಇರುವನು. ದಿ.7 ರಂದು ಬುಧ-ಮೀನ, ದಿ.7 ರಂದು ಶುಕ್ರ-ಕುಂಭ, ದಿ.14 ರಂದು ರವಿ-ಮೀನ, ದಿ.15 ರಂದು ಮಂಗಳ-ಕುಂಭ, ದಿ.25 ರಂದು ಬುಧ-ಮೇಷ, ದಿ31 ರಂದು ಶುಕ್ರ-ಮೀನ ರಾಶಿಗಳಲ್ಲಿ ಪ್ರವೇಶ ಮಾಡುವನು.

ಮಾಘ ಅಮವಾಸ್ಯೆ ಆರಂಭ – ಶನಿವಾರ ದಿ. 9 ರಂದು ಸಂ. 6:18, ಮುಕ್ತಾಯ – ರವಿವಾರ ದಿ.10 ರಂದು ಮ. 2.30

ಫಾಲ್ಗುಣ ಹುಣ್ಣಿಮೆ ಆರಂಭ – ರವಿವಾರ ದಿ. 24 ರಂದು ಬೆ. 9:54, ಮುಕ್ತಾಯ – ಸೋಮವಾರ ದಿ. 25 ರಂದು ಮ. 12.29

ಏಪ್ರಿಲ್‌ ದಿ.1 ರಂದು ಸೂರ್ಯೋದಯ : ರವಿ, ಶುಕ್ರ, ನೆಫ್ಚ್ಯೂನ್-‌ಮೀನ, ಚಂದ್ರ-ಧನು, ಮಂಗಳ, ಶನಿ-ಕುಂಭ, ಬುಧ, ಗುರು, ಹರ್ಷಲ್‌-ಮೇಷ, ಫ್ಲೂಟೋ-ಮಕರ ರಾಶಿಗಳಲ್ಲಿ ಇರುವನು. ದಿ. 8 ರಂದು ಬುಧ-(ವ), ದಿ. 13 ರಂದು ರವಿ-ಮೇಷ, ದಿ. 27 ರಂದು ಶುಕ್ರ-ಮೇಷ ರಾಶಿಗಳಲ್ಲಿ ಇರುವನು.

ಫಾಲ್ಗುಣ ಅಮವಾಸ್ಯೆ ಆರಂಭ – ರವಿವಾರ ದಿ.7 ರಂದು ಉ.ರಾ. 3:21, ಮುಕ್ತಾಯ – ಸೋಮವಾರ ದಿ. 08 ರಂದು ರಾ. 11:51

ಚೈತ್ರ ಹುಣ್ಣಿಮೆ ಆರಂಭ – ಸೋಮವಾರ ದಿ. 22 ರಂದು ಉ.ರಾ. 3:25, ಮುಕ್ತಾಯ – ಮಂಗಳವಾರ ದಿ. 23 ರಂದು ಉ.ರಾ. 5:18

ಮೇ ದಿ. 1 ರಂದು ಸೂರ್ಯೋದಯ : ರವಿ, ಗುರು, ಶುಕ್ರ, ಹರ್ಷಲ್-ಮೇಷ, ಚಂದ್ರ, ಫ್ಲ್ಯುಟೋ-ಮಕರ, ಮಂಗಳ, ಬುಧ, ನೆಫ್ಚ್ಯೂನ್-ಮೀನ, ಶನಿ-ಕುಂಭ ರಾಶಿಗಳಲ್ಲಿ ಇರುವನು. ದಿ. 1 ರಂದು ಗುರು-ವೃಷಭ, ದಿ. 10 ರಂದು ಬುಧ-ಮೇಷ, ದಿ. 14 ರಂದು ರವಿ-ವೃಷಭ, ದಿ.19 ರಂದು ಶುಕ್ರ-ವೃಷಭ, ದಿ 31 ರಂದು ಬುಧ-ವೃಷಭ ರಾಶಿಗಳಲ್ಲಿ ಪ್ರವೇಶ ಮಾಡುವನು

ಚೈತ್ರ ಅಮವಾಸ್ಯೆ ಆರಂಭ – ಮಂಗಳವಾರ ದಿ. 7 ರಂದು ಬೆ. 11:41, ಮುಕ್ತಾಯ – ಬುಧವಾರ ದಿ. 8 ರಂದು ಬೆ. 8:51

ವೈಶಾಖ ಹುಣ್ಣಿಮೆ ಆರಂಭ – ಬುಧವಾರ ದಿ. 22 ರಂದು ಸಂ. 6:47, ಮುಕ್ತಾಯ – ಗುರುವಾರ ದಿ. 23 ರಂದು ರಾ. 7:22

ಜೂನ್‌ ದಿ. 1 ರಂದು ಸೂರ್ಯೋದಯ : ರವಿ, ಬುಧ, ಗುರು, ಶುಕ್ರ-ವೃಷಭ, ಚಂದ್ರ, ಮಂಗಳ, ನೆಫ್ಚ್ಯೂನ್-ಮೀನ, ರವಿ-ಕುಂಭ, ಹರ್ಷಲ್-ಮೇಷ, ಫ್ಲ್ಯುಟೋ-ಮಕರ ರಾಶಿಗಳಲ್ಲಿ ಇರುವನು. ದಿ. 1 ರಂದು ಮಂಗಳ-ಮೇಷ, ದಿ. 1 ರಂದು ಹರ್ಷಲ್‌-ವೃಷಭ, ದಿ. 12 ರಂದು ಶುಕ್ರ-ಮಿಥುನ, ದಿ. 14 ರಂದು ರವಿ-ಮಿಥುನ, ದಿ. 14 ರಂದು ಬುಧ-ಮಿಥುನ, ದಿ. 29 ರಂದು ಬುಧ-ಕರ್ಕ ರಾಶಿಗಳಲ್ಲಿ ಪ್ರವೇಶ ಮಾಡುವನು.

ವೈಶಾಖ ಅಮವಾಸ್ಯೆ ಆರಂಭ – ಬುಧವಾರ ದಿ. 5 ರಂದು ರಾ. 7:55, ಮುಕ್ತಾಯ – ಗುರುವಾರ ದಿ 6. ರಂದು ಸಂ. 6:07

ಜ್ಯೇಷ್ಠ ಹುಣ್ಣಿಮೆ ಆರಂಭ – ಶುಕ್ರವಾರ ದಿ. 21 ರಂದು ಬೆ. 7:31, ಮುಕ್ತಾಯ – ಶನಿವಾರ ದಿ.22 ರಂದು ಉ.ರಾ. 5:13

ಜುಲೈ ದಿ. 1 ರಂದು ಸೂರ್ಯೋದಯ : ರವಿ, ಶುಕ್ರ-ಮಿಥುನ, ಚಂದ್ರ, ಮಂಗಳ-ಮೇಷ, ಬುಧ-ಕರ್ಕ, ಗುರು, ಹರ್ಷಲ್-‌ವೃಷಭ, ಶನಿ-ಕುಂಭ, ನೆಫ್ಚ್ಯೂನ್‌-ಮೀನ, ಫ್ಲ್ಯೂಟೋ-ಮಕರ ರಾಶಿಗಳಲ್ಲಿ ಇರುವನು. ದಿ. 6 ರಂದು ಶುಕ್ರ-ಕರ್ಕ, ದಿ. 12 ರಂದು ಮಂಗಳ-ವೃಷಭ, ದಿ. 16 ರಂದು ರವಿ-ಕರ್ಕ, ದಿ. 19 ರಂದು ಬುಧ-ಸಿಂಹ, ದಿ. 31 ರಂದು ಶುಕ್ರ-ಸಿಂಹ ರಾಶಿಗಳಲ್ಲಿ ಇರುವನು.

ಜ್ಯೇಷ್ಠ ಅಮವಾಸ್ಯೆ ಆರಂಭ – ಗುರುವಾರ ದಿ. 4 ರಂದು ಉ.ರಾ. 4:57, ಮುಕ್ತಾಯ – ಶುಕ್ರವಾರ ದಿ. 5 ರಂದು ಉ.ರಾ. 4:26

ಆಷಾಢ ಹುಣ್ಣಿಮೆ ಆರಂಭ – ಶನಿವಾರ ದಿ. 20 ರಂದು ಸಂ. 5:59, ಮುಕ್ತಾಯ – ರವಿವಾರ ದಿ. 21 ರಂದು ಮ. 3:47

ಆಗಸ್ಟ್‌ ದಿ 1 ರಂದು ಸೂರ್ಯೋದಯ : ರವಿ-ಕರ್ಕ, ಚಂದ್ರ-ಮಿಥುನ, ಮಂಗಳ, ಗುರು, ಹರ್ಷಲ್-ವೃಷಭ, ಬುಧ, ಶುಕ್ರ-ಸಿಂಹ, ಶನಿ ಕುಂಭ, ನೆಫ್ಚ್ಯೂನ್‌-ಮೀನ, ಫ್ಲ್ಯೂಟೋ-ಮಕರ ರಾಶಿಗಳಲ್ಲಿ ಇರುವನು. ದಿ. 16 ರಂದು ರವಿ-ಸಿಂಹ, ದಿ. 22 ರಂದು ಬುಧ-ಕರ್ಕ(ವ), ದಿ. 24 ರಂದು ಶುಕ್ರ-ಕನ್ಯಾ, ದಿ. 26 ರಂದು ಮಂಗಳ-ಮಿಥುನ ರಾಶಿಗಳಲ್ಲಿ ಪ್ರವೇಶ ಮಾಡುವನು.

ಆಷಾಢ ಅಮವಾಸ್ಯೆ ಆರಂಭ – ಶನಿವಾರ ದಿ. 3 ರಂದು ಮ. 3:50, ಮುಕ್ತಾಯ – ರವಿವಾರ ದಿ. 4 ರಂದು ಸಂ. 4:42

ಶ್ರಾವಣ ಹುಣ್ಣಿಮೆ ಆರಂಭ – ರವಿವಾರ ದಿ. 18 ರಂದು ಉ.ರಾ.3:04, ಮುಕ್ತಾಯ – ಸೋಮವಾರ ದಿ. 19 ರಂದು ರಾ. 11:55

ಸೆಪ್ಟೆಂಬರ್‌ ದಿ. 1 ರಂದು ಸೂರ್ಯೋದಯ : ರವಿ-ಸಿಂಹ, ಚಂದ್ರ, ಬುಧ-ಕರ್ಕ, ಮಂಗಳ-ಮಿಥುನ, ಗುರು, ಹರ್ಷಲ್-ವೃಷಭ, ಶುಕ್ರ-ಕನ್ಯಾ, ಶನಿ-ಕುಂಭ, ನೆಫ್ಚ್ಯೂನ್‌-ಮೀನ, ಫ್ಲೂಟೋ-ಮಕರ ರಾಶಿಗಳಲ್ಲಿ ಇರುವನು. ದಿ.4 ರಂದು ಬುಧ-ಸಿಂಹ, ದಿ. 16 ರಂದು ರವಿ-ಕನ್ಯಾ, ದಿ. 18 ರಂದು ಶುಕ್ರ-ತುಲಾ, ದಿ. 23 ರಂದು ಬುಧ-ಕನ್ಯಾ ರಾಶಿಗಳಲ್ಲಿ ಪ್ರವೇಶ ಮಾಡುವನು.

ಶ್ರಾವಣ ಅಮವಾಸ್ಯೆ ಆರಂಭ – ರವಿವಾರ ದಿ. 1 ರಂದು ಉ.ರಾ. 5:21, ಮುಕ್ತಾಯ – ಮಂಗಳವಾರ ದಿ. 3 ರಂದು ಬೆ. 7:24

ಭಾದ್ರಪದ ಹುಣ್ಣಿಮೆ ಆರಂಭ – ಮಂಗಳವಾರ ದಿ. 17 ರಂದು ಬೆ. 11:44, ಮುಕ್ತಾಯ – ಬುಧವಾರ ಡಿ. 18 ರಂದು ಬೆ. 8:33

ಅಕ್ಟೋಬರ್‌ ದಿ. 1 ರಂದು ಸೂರ್ಯೋದಯ : ರವಿ, ಬುಧ-ಕನ್ಯಾ, ಚಂದ್ರ-ಸಿಂಹ, ಮಂಗಳ-ಮಿಥುನ, ಗುರು, ಹರ್ಷಲ್‌-ವೃಷಭ, ಶುಕ್ರ-ತುಲಾ, ಶನಿ-ಕುಂಭ, ನೆಫ್ಚ್ಯೂನ್‌-ಮೀನ, ಫ್ಲೂಟೋ-ಮಕರ ರಾಶಿಗಳಲ್ಲಿ ಇರುವನು. ದಿ. 10 ರಂದು ಬುಧ-ತುಲಾ, ದಿ. 12 ರಂದು ಶುಕ್ರ-ವೃಶ್ಚಿಕ, ದಿ.17 ರಂದು ರವಿ-ತುಲಾ, ದಿ. 20 ರಂದು ಮಂಗಳ-ಕರ್ಕ, ದಿ. 29 ರಂದು ಬುಧ-ವೃಶ್ಚಿಕ ರಾಶಿಗಳಲ್ಲಿ ಪ್ರವೇಶ ಮಾಡುವನು.

ಭಾದ್ರಪದ ಅಮವಾಸ್ಯೆ ಆರಂಭ – ಮಂಗಳವಾರ ದಿ. 1 ರಂದು ರಾ. 9:38, ಮುಕ್ತಾಯ – ಬುಧವಾರ ದಿ. 2 ರಂದು ಉ.ರಾ. 12:18

ಆಶ್ವಿಜ ಹುಣ್ಣಿಮೆ ಆರಂಭ – ಬುಧವಾರ ದಿ. 16 ರಂದು ರಾ. 8:41, ಮುಕ್ತಾಯ – ಗುರುವಾರ ದಿ. 17 ರಂದು ಸಂ. 4:56

ಅಶ್ವಿಜ ಅಮವಾಸ್ಯೆ ಆರಂಭ – ಗುರುವಾರ ದಿ. 31ರಂದು ಮ. 3:52

ನವೆಂಬರ್‌ ದಿ. 1 ರಂದು ಸೂರ್ಯೋದಯ : ಋವಿ, ಚಂದ್ರ-ತುಲಾ, ಮಂಗಳ-ಕರ್ಕ, ಬುಧ, ಶುಕ್ರ-ವೃಶ್ಚಿಕ, ಗುರು, ಹರ್ಷಲ್-ವೃಷಭ, ಶನಿ-ಕುಂಭ, ನೆಫ್ಚ್ಯೂನ್‌-ಮೀನ, ಫ್ಲೂಟೋ-ಮಕರ ರಾಶಿಗಳಲ್ಲಿ ಇರುವನು. ದಿ. 6 ರಂದು ಶುಕ್ರ-ಧನು, ದಿ.16 ರಂದು ರವಿ-ವೃಶ್ಚಿಕ ರಾಶಿಗಳಲ್ಲಿ ಪ್ರವೇಶ ಮಾಡುವನು.

ಅಶ್ವಿಜ ಅಮವಾಸ್ಯೆ ಮುಕ್ತಾಯ – ಶುಕ್ರವಾರ ದಿ. 1 ರಂದು ಸಂ. 6:16

ಕಾರ್ತಿಕ ಹುಣ್ಣಿಮೆ ಆರಂಭ – ಗುರುವಾರ ದಿ. 14 ರಂದು ಬೆ. 6:19, ಮುಕ್ತಾಯ – ದಿ.1 ರಂದು ಉ.ರಾ. ಸಂ. 6:16

ಕಾರ್ತಿಕ ಹುಣ್ಣಿಮೆ ಆರಂಭ – ಗುರುವಾರ ದಿ. 14 ರಂದು ಬೆ. 6:19, ಮುಕ್ತಾಯ – ಶುಕ್ರವಾರ ದಿ. 15 ರಂದು ಉ.ರಾ.2:58

ಕಾರ್ತಿಕ ಅಮವಾಸ್ಯೆ ಆರಂಭ – ಶನಿವಾರ ದಿ. 30 ರಂದು ಬೆ. 10:29

ಡಿಸೆಂಬರ್‌ ದಿ. 1 ರಂದು ಸೂರ್ಯೋದಯ : ರವಿ, ಚಂದ್ರ, ಬುಧ-ವೃಶ್ಚಿಕ, ಮಂಗಳ-ಕರ್ಕ, ಗುರು, ಹರ್ಷಲ್‌-ವೃಷಭ, ಶುಕ್ರ-ಧನು, ಶನಿ-ಕುಂಭ, ನೆಫ್ಚ್ಯೂನ್‌-ಮೀನ, ಫ್ಲೂಟೋ-ಮಕರ ರಾಶಿಗಳಲ್ಲಿ ಇರುವನು. ದಿ. 2 ರಂದು ಶುಕ್ರ-ಮಕರ, ದಿ. 13 ರಂದು ಹರ್ಷಲ್‌-ಮೇಷ(ವ), ದಿ. 15 ರಂದು ರವಿ-ಧನು, ದಿ. 28 ರಂದು ಶುಕ್ರ -ಕುಂಭ ರಾಶಿಗಳಲ್ಲಿ ಪ್ರವೇಶ ಮಾಡುವನು.

ಕಾರ್ತಿಕ ಅಮವಾಸ್ಯೆ ಮುಕ್ತಾಯ – ರವಿವಾರ ದಿ. 1 ರಂದು ಬೆ. 11:51

ಮಾರ್ಗಶಿರ ಹುಣ್ಣಿಮೆ ಆರಂಭ – ಶನಿವಾರ ದಿ. 14 ರಂದು ಸಂ. 4:59, ಮುಕ್ತಾಯ – ರವಿವಾರ ದಿ. 15 ರಂದು ಮ. 2:31

ಮಾರ್ಗಶಿರ ಅಮವಾಸ್ಯೆ ಆರಂಭ – ರವಿವಾರ ದಿ. 29 ರಂದು ಉ.ರಾ. 4:01, ಮುಕ್ತಾಯ – ಸೋಮವಾರ ದಿ. 30 ರಂದು ಉ.ರಾ. 3:56

Share