September 2024 Calendar Kannada ಸೆಪ್ಟೆಂಬರ್ 2024 ಕನ್ನಡ ಕ್ಯಾಲೆಂಡರ್ panchanga september month calendar kannada holidays
ಹಲೋ ಸ್ನೇಹಿತರೇ ನಮಸ್ಕಾರ ನಮ್ಮ ಈ ಲೇಖನದಲ್ಲಿ 2024 ನೇ ವರ್ಷದ ಕ್ಯಾಲೆಂಡರ್ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಈ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 30 ದಿನಗಳಿದ್ದು ಹಾಗೆ 5 ಬಾನುವಾರಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ವಿಶೇಷವಾಗಿ ಬಹಳ ಆಡಂಬರವಾಗಿ ಆಚರಿಸುವ ಹಬ್ಬವಾದ ಗಣಪತಿ ಹಬ್ಬವನ್ನು ನೋಡಬಹುದಾಗಿದೆ. ಹಾಗೆ ಈದ್ ಮಿಲಾದ್ ಹಬ್ಬವನ್ನು ಸಹ ನೋಡಬಹುದಾಗಿದೆ.
2024 ಸೆಪ್ಟೆಂಬರ್ ನಲ್ಲಿ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ. ಹಾಗೆ ಈ ತಿಂಗಳ ಎಲ್ಲಾ ರಾಶಿಯವರ ನಿಮ್ಮ ಉತ್ತಮ ಭವಿಷ್ಯ ವನ್ನು ನಮ್ಮ ಈ ಪಂಚಾಂಗದ ಮೂಲಕ ತಿಳಿಯಬಹುದಾಗಿದೆ.
ಸೆಪ್ಟೆಂಬರ್ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ
ನಮ್ಮ ಈ ಕನ್ನಡ ಕ್ಯಾಲೆಂಡರ್ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯದ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ
ವಾರದ ಹೆಸರು | ರಾಹು ಕಾಲ | ಗುಳಿ ಕಾಲ | ಯಮಗಂಡ ಕಾಲ |
---|---|---|---|
ಬಾನುವಾರ | 4.30-6.00 | 3.00-4.30 | 12.00-01.30 |
ಸೋಮವಾರ | 07.30-09.00 | 01.30-03.00 | 10.30-12.00 |
ಮಂಗಳವಾರ | 03.00-04.30 | 12.00-01.30 | 09.00-10.30 |
ಬುದವಾರ | 12.00-01.30 | 10.30-12.00 | 07.30-09.00 |
ಗುರುವಾರ | 01.30-03.00 | 09.00-10.30 | 06.00-07.30 |
ಶುಕ್ರವಾರ | 10.30-12.00 | 07.30-09.00 | 03.00-04.30 |
ಶನಿವಾರ | 09.00-10.30 | 06.00-07.30 | 01.30-03.00 |
ಶುಭ ಕಾರ್ಯಗಳಿಗೆ ಉತ್ತಮ ದಿನಗಳು
ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಂಖಾಂತರ ತಿಳಿಯಬಹುದಾಗಿದೆ
ತಿಂಗಳು | ಶುಭ ಮುಹೂರ್ತದ ಹೆಸರು | ದಿನಾಂಕ |
---|---|---|
ಸೆಪ್ಟೆಂಬರ್ | ವಿವಾಹ ಮುಹೂರ್ತಗಳು | ಇರುವುದಿಲ್ಲ |
ಸೆಪ್ಟೆಂಬರ್ | ವಾಸ್ತು ಶಾಂತಿ ಮುಹೂರ್ತಗಳು | ಇರುವುದಿಲ್ಲ |
ಸೆಪ್ಟೆಂಬರ್ | ರಾಜಯೋಗ | ಇರುವುದಿಲ್ಲ |
ಈ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ
ದಿನಾಂಕ | ವಾರ | ಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು |
---|---|---|
2/9/2024 3/9/2024 | ಸೋಮವಾರ ಮಂಗಳವಾರ | ಬೆನಕನ ಅಮವಾಸ್ಯೆ |
18/9/2024 | ಬುಧವಾರ | ಅನಂತ ಹುಣ್ಣಿಮೆ |
ಸರ್ಕಾರಿ ರಜಾ ದಿನಗಳು
ದಿನಾಂಕ | ವಾರ | ವಿಷಯ |
---|---|---|
7/9/2024 | ಶನಿವಾರ | ಗಣೇಶ ಚತುರ್ಥಿ |
16/9/2024 | ಸೋಮವಾರ | ಈದ್ ಮಿಲಾದ್ |
ಬ್ಯಾಂಕ್ ರಜಾ ದಿನಗಳು
ದಿನಾಂಕ | ವಾರ | ರಜೆಯ ಕಾರಣ |
---|---|---|
14/9/2024 | ಶನಿವಾರ | 2 ನೇ ಶನಿವಾರ |
28/9/2024 | ಶನಿವಾರ | 4 ನೇ ಶನಿವಾರ |
ಈ ತಿಂಗಳ ರಾಶಿ ಫಲ
- ಮೇಷ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಆರೋಗ್ಯ, ಅಧಿಕ ಲಾಭ ಮತ್ತು ಅಧಿಕ ಹೂಡಿಕೆ, ಸಹೋದ್ಯೋಗಿಗಳಿಂದ ಮುನ್ನೆಡೆ, ಕುಟುಂಬದಲ್ಲಿ ಸುಖ ಮತ್ತು ನೆಮ್ಮದಿ.
2. ವೃಷಭ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಉನ್ನತ ಸ್ಥಾನ ಮಾನ ಮತ್ತು ಗೌರವ ಲಭ್ಯ, ಶತೃ ಭಯ, ಧನಾಗಮನಕ್ಕೆ ಖರ್ಚು, ಮಕ್ಕಳ ವಿಚಾರದಲ್ಲಿ ಸಂತೋಷ.
3. ವಿಥುನ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಆರೋಗ್ಯದ ಕಡೆ ಗಮನವಿರಲಿ, ಹಣಕಾಸಿನ ವಿಚಾರದಲ್ಲಿ ಹಿಡಿರವಿರಲಿ, ದೇವತಾ ಕಾರ್ಯಗಳಲ್ಲಿ ಆಸಕ್ತಿ.
4. ಕರ್ಕ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಖರ್ಚು ವೆಚ್ಚ ಹೆಚ್ಚು, ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿ ಅಗತ್ಯ, ಬಂಧು ಬಾಂಧವರಿಂದ ಸತ್ಕಾರ್ಯಕ್ಕೆ ಪ್ರೋತ್ಸಾಹ.
5. ಸಿಂಹ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರಿ ಕೆಲಸಗಳಲ್ಲಿ ತೊಂದರೆ, ಹೊಸ ಉದೋಗದಲ್ಲಿ ಪಾಲುದಾರಿಕೆ ಬೇಡ, ದಾಂಪತ್ಯ ಜೀವನ ಸಿಖಕದಾಯಕ, ಖರ್ಚು ವೆಚ್ಚ ಅಧಿಕ, ಸಾಲ ನೀಡದಿರಿ.
6. ಕನ್ಯಾ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಅಭಿವೃದ್ದಿ, ಆರೋಗ್ಯ ಉತ್ತಮ, ಸಂಸಾರಿಕ ಸುಖ ಉತ್ತಮ ಹಣಕಾಸಿನ ವಿಚಾರದಲ್ಲಿ ಉತ್ತಮ.
7. ವೃಶ್ಚಿಕ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಆರೋಗ್ಯದ ಕಡೆ ಗಮನವಿರಬೇಕು, ಬಂಧು ಬಾಂಧವರು ಅಷ್ಟಕ್ಕಷ್ಟೇ, ಹಣ ಸಂಗ್ರಹದ ಯೋಜಮನೆ, ಮಾನಸಿಕ ಖಿನ್ನತೆ.
8. ಧನು ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಆರೋಗ್ಯದ ಬಗ್ಗೆ ಭಯ, ಬಂಧಿ ವಿರೋದ, ದೇವತಾ ಕಾರ್ಯದಲ್ಲಿ ಆಸಕ್ತಿ, ಉಲ್ಲಾಸ ಮತ್ತು ಸಂತೋಷದಾಯಕ ಸಮಯ.
9. ಮಕರ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಹಣಕಾಸಿನ ವಿಚಾರದಲ್ಲಿ ಸಂತೃಪ್ತಿ, ಆರೋಗ್ಯದಲ್ಲಿ ಸಾಧಾರಣ, ಕುಟುಂಬದಲ್ಲಿ ಗೌರವ, ನಿರೀಕ್ಷತೆಯ ಕಾರ್ಯ ಸಫಲತೆ.
10. ಕುಂಭ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಕೋರ್ಟ್ ಕಾರ್ಯಗಳಲ್ಲಿ ಕುಂಟಿತ, ಮಾನಸಿಕ ಚಿಂತೆ, ವ್ಯವಹಾರಗಳಲ್ಲಿ ಸಂತೃಪ್ತಿ, ಹಿರಿಯರ ಬಗ್ಗೆ ಕಾಳಜಿ, ಮೋಸ ಮಾಡುವ ಜನರಿಂದ ದೂರವಿರಿ.
11. ಮೀನ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಖರ್ಚು ವೆಚ್ಚ ಅಧಿಕ, ಹಿರಿಯರ ಆರೋಗ್ಯ ಕಡಿಮೆ, ಸಂಸಾರಿಕ ಸಂತೋಷ ಸಾಧಾರಣ, ಮಕ್ಕಳ ಪ್ರತಿ ಉತ್ತಮ
12. ತುಲಾ ರಾಶಿ
ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಆರೋಗ್ಯ ಸಾಧಾರಣ, ಅನಗತ್ಯ ಖರ್ಚು ವೆಚ್ಚ, ದಾಂಪತ್ಯ ಜೀವನ ಸುಖದಾಯಕ, ಧಾರ್ಮಿಕ ಸ್ಥಳಗಳಿಗೆ ಬೇಟಿ.
ಗ್ರಹಣ ವಿಚಾರಗಳು
ನಮ್ಮ ಈ ಕನ್ನಡ ಕ್ಯಾಲೆಂಡರ್ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಭ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.
ಗ್ರಹಣದ ಹೆಸರು | ದಿನಾಂಕ | ವಾರ | ಗ್ರಹಣ ಆರಂಭ ಕಾಲ | ಗ್ರಹಣ ಮೋಕ್ಷ ಕಾಲ | ಸೂಚನೆ |
---|---|---|---|---|---|
ರಾಹುಗ್ರಸ್ತ ಚಂದ್ರ ಗ್ರಹಣ | 18-09-2024 | ಬುಧವಾರ | ರಾತ್ರಿ 07-43 pm | ರಾತ್ರಿ – 8-57 pm | ಭಾರತದಲ್ಲಿ ಕಾಣಿಸುವುದಿಲ್ಲ ಆದ್ದರಿಂದ ಗ್ರಹಣಾಚರಣೆ ಇರುವುದಿಲ್ಲ |
ಮಳೆ ಭವಿಷ್ಯ
ನಮ್ಮ ಈ ಕನ್ನಡ ಕ್ಯಾಲೆಂಡರ್ ಮುಖಾಂತರ ನೀವು 2024 ರ ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ತಿಂಗಳಿನಿಂದ ಮಳೆ ಶುರುವಾಗುತ್ತವೆ. ಮೇ ತಿಂಗಳಿನಲ್ಲಿ ಬರುವ ಮಳೆಯಾವುವು ಹಾಗು ಅದರ ವಾಹನ ಯಾವುದು ಹೇಗೆ ಮಳೆಯಾಗುತ್ತೆ ಎಂದು ತಿಳಿಯಲು ಇಲ್ಲಿ ನೋಡಿ
- ಪೂರ್ವ ಮಳೆ
ಈ ಮಳೆಯು ದಿನಾಂಕ 30/8/2024 ರಂದು ಹಗಲು 10.6 ಕ್ಕೆ ಇಲಿ ವಾಹನದ ಮೇಲೆ ಧನು ಲಗ್ನದಲ್ಲಿ ಶುರುವಾಗುತ್ತದೆ. ಈ ಹಾಗೆ ಈ ಮಳೆಯು ಹಗುರದಿಂದ ಸಾಧಾರಣವಾಗಿ ಹೂಯುತ್ತದೆ. ಹಾಗೆ ಈ ಮಳೆಯು 19/09/2024 ರಂದು ಮುಕ್ತಾಯಗೊಳ್ಳುತ್ತದೆ
2. ಉತ್ತರಾ ಮಳೆ
ಈ ಮಳೆಯು ದಿನಾಂಕ 13/9/2024 ರಂದು ಬೆಳಗ್ಗೆ 9.34 ಕ್ಕೆ ಸರಿಯಾಗ ತುಲಾ ಲಗ್ನದಲ್ಲಿ ಆನೆ ವಾಹನದಲ್ಲಿ ಆರಂಭವಾಗುತ್ತದೆ ಹಾಗೆ ಈ ಮಳೆಯು ಜೋರಾಗಿ ಜಡಿಮಳೆ ಹೂಯುತ್ತದೆ ಹಾಗೆ ಈ ಮಳೆಯು 26/9/2024 ಕ್ಕೆ ಮುಕ್ತಾಯಗೊಳ್ಳುತ್ತದೆ
3. ಹಸ್ತ ಮಳೆ
ಈ ಮಳೆಯು ದಿನಾಂಕ 26/9/2024 ರಂದು ರಾತ್ರಿ 1.10 ಕ್ಕೆ ಸರಿಯಾಗ ಮಿಥುನ ಲಗ್ನದಲ್ಲಿ ನವಿಲು ವಾಹನದಲ್ಲಿ ಆರಂಭವಾಗುತ್ತದೆ ಹಾಗೆ ಈ ಮಳೆಯು ಅಲ್ಪವೃಷ್ಟಿಯನ್ನುಂಟು ಮಾಡುತ್ತೆ ಹಾಗೆ ಮಾನ್ಸೂನ್ ಪ್ರಮಾಣ ಕಡಿಮೆಯಾಗಿರುತ್ತೆ ಹಾಗೆ ಈ ಮಳೆಯು 10/10/2024 ಕ್ಕೆ ಮುಕ್ತಾಯಗೊಳ್ಳುತ್ತದೆ