February 2024 Kannada Calendar Pdf Download ಫೆಬ್ರವರಿ 2024 ಕನ್ನಡ ಕ್ಯಾಲೆಂಡರ್‌ kannada panchanga february kannada calendar 2024

ಹಲೋ ಸ್ನೇಹಿತರೇ ನಮಸ್ಕಾರ ನಮ್ಮ ಈ ಲೇಖನದಲ್ಲಿ 2024 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಮುಖ್ಯವಾಗಿ ಈ‌ ಫೆಬ್ರವರಿ ತಿಂಗಳಲ್ಲಿ ಒಟ್ಟು 29 ದಿನಗಳನ್ನು ನೋಡಬಹುದಾಗಿದೆ ಹಾಗೆ 4 ಬಾನುವಾರಗಳನ್ನು ನೋಡಬಹದಾಗಿದೆ ಹೊಸ ವರ್ಷದ 2 ನೇ ತಿಂಗಳಾದ ಫೆಬ್ರವರಿ ತಂಗಳ ಬಗ್ಗೆ ನಮ್ಮ ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ನೆಡೆಯುವ ಶುಭಕಾರ್ಯಗಳು, ಜನ್ಮ ಪತ್ರಿಕೆ ಪಂಚಾಗ, ಸರ್ಕಾರಿ ರಜೆ ದಿನಗಳು, ಮಾಸ ಹಬ್ಬ ಹರಿದಿನಗಳು, ಮತ್ತು ಋತುಮಾನದ ವಿಷಯಹಾಗು ರಾಶಿಭವಿಷ್ಯ ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀವು ನಮ್ಮ ಕನ್ನಡ ಕ್ಯಾಲೆಂಡರ್‌ ಮುಖಾಂತರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ವಾರ, ಮಾಸ, ತಿಥಿ, ನಕ್ಷತ್ರ, ಶುಭಗಳಿಗೆ,ಅಶುಭ ಘಳಿಗೆ , ಇವುಗಳ ಬಗ್ಗೆ ಮಾಹಿತಿ ತಿಳಿಯಲು ನಮ್ಮ ಕನ್ನಡ ಭಾಷೆಯಲ್ಲಿ ಹಲವಾರು ಕ್ಯಾಲೆಂಡರ್‌ ಗಳು ಇವೆ ಅವು ಯಾವುವು ಎಂದು ಈ ಕೆಳಗಿನ ಹೆಸರಿನ ಮುಖಾಂತರ ತಿಳಿಯಬಹುದಾಗಿದೆ.

February 2024 Kannada Calendar
February 2024 Kannada Calendar

2024 ಫೆಬ್ರವರಿಯಲ್ಲಿ ಎಲ್ಲಾ ಧರ್ಮದವರ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ವಿಶೇಷ ದಿನಗಳು ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ.

ಈ ತಿಂಗಳ ರಾಶಿ ಫಲ

  1. ಮೇಷ ರಾಶಿ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ನಿಮಗೆ ಕುಟುಂಬದಲ್ಲಿ ನೆಮ್ಮದಿ ಸಾಧಾರಣ ಆರೋಗ್ಯ ಕಾರ್ಯದಲ್ಲಿ ಸಾಧಾರಣ ಪ್ರಗತಿ ದೊರೆಯಲಿದೆ ಹಾಗು ವಿದ್ಯಾರ್ಥಿಯರಿಗೆ ಉತ್ತಮವಾಗಿರುತ್ತದೆ.

2. ವೃಷಭ ರಾಶಿ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಹಣಕಾಸಿನ ವ್ಯವಹಾರಗಳಲ್ಲಿ ಮುಗ್ಗಟ್ಟು ಹಾಗು ದೈನಂದಿನ ವ್ಯವಹಾರಗಳಲ್ಲಿ ಪ್ರಗತಿ ಉಂಟಾಗುವುದು. ಆಸ್ತಿ ವಿವಾದದಲ್ಲಿ ಹಿನ್ನಡೆ. ಇವರಿಗೆ ಕುಟುಂಬದಲ್ಲಿ ನೆಮ್ಮದಿ ಉಂಟಾಗುತ್ತದೆ.

3. ವಿಥುನ ರಾಶಿ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಧನಲಾಭವು ಯಾವುದೇ ತನ್ನ ಕಾರ್ಯಗಳಲ್ಲಿ ವಿಳಂಬವು ಹಾಗೆ ಆರೋಗ್ಯದಲ್ಲಿ ಏರುಪೇರು ಹೆದರಿಕೆ ಉಂಟಾಗುವುದು ಹಾಗೆ ಮೋಸ ಮಾಡುವ ವ್ಯಕ್ತಿಗಳಿಂದ ದೂರವಿರಬೇಕು.

4. ಕರ್ಕ ರಾಶಿ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಕುಟುಂಬದಲ್ಲಿ ನೆಮ್ಮದಿ ಮತ್ತು ಸಂತೋಷ ಸಹೋದ್ಯೋಗಿಗಳಿಂದ ಅಸಮಧಾನ ಉಂಟಾಗುತ್ತದೆ. ಆರೋಗ್ಯದಲ್ಲಿ ಏರುಪೇರು.

5. ಸಿಂಹ ರಾಶಿ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಬಂಧು ಬಾಂದವರಲ್ಲಿ ನೆಮ್ಮದಿ, ವ್ಯಾದಿ ಭಯ ಮತ್ತು ದ್ರವ್ಯ ಪ್ರಾಪ್ತಿ ಮತ್ತು ಲಾಭದ ಸ್ಥಾನ ಪಲ್ಲಟವಾಗುವ ಸಾದ್ಯತೆ

6. ಕನ್ಯಾ ರಾಶಿ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಬಂಧು ಮಿತ್ರರು ಸೌಖ್ಯ, ಹಣದ ಲಾಭ. ಶತೃಗಳೊಡನೆ ಹುಷಾರಾಗಿರಬೇಕು, ಯಾವುದೇ ಕಾರ್ಯ ಸ್ಥಾನದಲ್ಲಿ ನಿಧಾನಗತಿ. ಆರೋಗ್ಯದ ಕಡಿ ಗಮನವಿರಲಿ

7. ವೃಶ್ಚಿಕ ರಾಶಿ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಸಂಬಂದಿಕರಲ್ಲಿ ವಿರೋಧ, ಸಾಧಾರಣ ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಕುಟುಂಬದಲ್ಲಿ ನೆಮ್ಮದಿ ಮತ್ತು ಸಂತೋಷ ಸಾಧ್ಯತೆ.

8. ಧನು ರಾಶಿ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಆರೋಗ್ಯದಲ್ಲಿ ಸುಧಾರಣೆ ಹಾಗು ಹಣಕಾಸಿನ ಲಾಭ, ಕೆಲಸ ಕಾರ್ಯಗಳಲ್ಲಿ ಸಿದ್ದಿ, ಬಂಧು ಮಿತ್ರರಿಂದ ಸಹಾಯ ಉಂಟಾಗುತ್ತದೆ. ಹಣಕಾಸು ಕರ್ಚಾಗುವ ಸಂಭವವಿರುತ್ತದೆ

9. ಮಕರ ರಾಶಿ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಒಳ್ಳೆಯ ಸುದ್ದಿ ಬಂಧು ಮಿತ್ರರೊಂದಿಗೆ ಎಚ್ಚರಿಕೆಯಿಂದಿರುವುದು ಒಳ್ಳೆಯದು ಹಾಗೆ ಹಣಕಾಸಿನ ಹಿಡಿತ ಒಳ್ಳೆಯದು , ಆರೋಗ್ಯದ ಸುಧಾರಣೆ. ಹಣಕಾಸಿನ ಅಡಚಣೆ ಸಾಧ್ಯತೆ.

10. ಕುಂಭ ರಾಶಿ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಿನಲ್ಲಿ ಮನಸ್ಸಿನಲ್ಲಿ ಭಯ ಆರ್ಥಿಕ ಸ್ಥಿತಿ ಸಾಧಾರಣ, ಆರೋಗ್ಯದ ಬಗ್ಗೆ ಗಮನ ಕೊಡಬೇಕು ಬಂದು ಬಾಂದವರಲ್ಲಿ ನೆಮ್ಮದಿ. ಸುಖ ಬೋಜನ ಸಾ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಿನಲ್ಲಿ ಮನಸ್ಸಿನಲ್ಲಿ ಭಯ ಆರ್ಥಿಕ ಸ್ಥಿತಿ ಸಾಧಾರಣ, ಆರೋಗ್ಯದ ಬಗ್ಗೆ ಗಮನ ಕೊಡಬೇಕು ಬಂದು ಬಾಂದವರಲ್ಲಿ ನೆಮ್ಮದಿ. ಸುಖ ಬೋಜನ ಸಾಧ್ಯತೆ

11. ಮೀನ ರಾಶಿ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಹಣಕಾಸಿನ ಲಾಭ ಹಾಗು ಕುಟುಂಬದಲ್ಲಿ ಸುಖ ನೆಮ್ಮದಿ ಸಂತೋಷ ಸಾಧ್ಯತೆ.

12. ತುಲಾ ರಾಶಿ

ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಕುಟುಂಬದಲ್ಲಿ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕುಟುಂಬದಲ್ಲಿ ಮಕ್ಕಳಜೊತೆ ಸಂತೋಷದಿಂದಿರುವಿರಿ. ಮಾನಸಿಕ ಚಿಂತೆ.

ಫೆಬ್ರವರಿ ತಿಂಗಳ ರಾ. ಕಾಲ, ಗು.ಕಾ, ಯ.ಕಾ ಮಾಹಿತಿ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ಒಳ್ಳೆಯ ಕಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಒಳ್ಳೆಯ ಸಮಯದ ಸಮಯ ಮತ್ತು ಗಳಿಗೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಕೆಳಗಿನಂತೆ ತಿಳಿಯಬಹುದಾಗಿದೆ

ವಾರದ ಹೆಸರುರಾಹು ಕಾಲಗುಳಿ ಕಾಲಯಮಗಂಡ ಕಾಲ
ಬಾನುವಾರ3.00-04.3001.00-3.0012.00-01.30
ಸೋಮವಾರ07.30-09.0001.30-03.0010.30-12.00
ಮಂಗಳವಾರ03.00-04.3012.00-01.3009.00-10.30
ಬುದವಾರ12.00-01.3010.30-12.0007.30-09.00
ಗುರುವಾರ01.30-03.0009.00-10.3006.00-07.30
ಶುಕ್ರವಾರ10.30-12.0007.30-09.0003.00-04.30
ಶನಿವಾರ09.00-10.3006.00-07.3001.30-03.00

ಶುಭ ಕಾರ್ಯಗಳಿಗೆ ಉತ್ತಮ ದಿನಗಳು

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ

ತಿಂಗಳುಶುಭ ಮುಹೂರ್ತದ ಹೆಸರುದಿನಾಂಕ
ಫೆಬ್ರವರಿವಿವಾಹ ಮುಹೂರ್ತಗಳು1.2.4.6.12.13.14.15.17.18.19.24.26.27.28.29
ಫೆಬ್ರವರಿವಾಸ್ತು ಶಾಂತಿ ಮುಹೂರ್ತಗಳು1.2.12.14.15.19.21.22.26.29
ಫೆಬ್ರವರಿಉಪನಯನ ಮುಹೂರ್ತಗಳು11.12.19.20.21.26.27.29
ಫೆಬ್ರವರಿರಾಜಯೋಗ10 ರಿಂದ 24 ರ ವರೆಗೆ

ಫೆಬ್ರವರಿ ತಿಂಗಳ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಾಂಕ ತಿಳಿಯಿರಿ

ದಿನಾಂಕವಾರಅಮವಾಸ್ಯೆ ಅಥವಾ ಹುಣ್ಣಿಮೆ ಹೆಸರು
9/2/2024ಶುಕ್ರವಾರಅವರಾತ್ರಿ ಅಮವಾಸ್ಯೆ
24/2/2024ಶನಿವಾರಭಾರತ ಹುಣ್ಣಿಮೆ

ಸರ್ಕಾರಿ ರಜಾ ದಿನಗಳು

ದಿನಾಂಕವಾರವಿಷಯ
ಫೆಬ್ರವರಿಯಾವುದೇ ಸರ್ಕಾರಿ ರಜೆ ಇರುವುದಿಲ್ಲಯಾವುದೇ ಸರ್ಕಾರಿ ರಜೆ ಇರುವುದಿಲ್ಲ

ಬ್ಯಾಂಕ್ ರಜಾ ದಿನಗಳು

ದಿನಾಂಕವಾರರಜೆಯ ಕಾರಣ
10/2/2024ಶನಿವಾರ2 ನೇ ಶನಿವಾರ
24/2/2024ಶನಿವಾರ4 ನೇ ಶನಿವಾರ

ಮಳೆ ಭವಿಷ್ಯ

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2024 ರ ಮಳೆಗಾಲದ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಆದರೆ ಈ ಫೆಬ್ರವರಿ ತಿಂಗಳಲ್ಲಿ ಮಳೆಗಾಲ ಇರುವುದಿಲ್ಲ

ಗ್ರಹಣ ವಿಚಾರಗಳು

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಬ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ

ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲ
ಚಂದ್ರ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ
ಸೂರ್ಯ ಗ್ರಹಣಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲಯಾವುದೇ ಗ್ರಹಣ ಇರುವುದಿಲ್ಲ

ಕನ್ನಡ ಕ್ಯಾಲೆಂಡರ್ 2024

ಜನವರಿ 2024 ಕನ್ನಡ ಕ್ಯಾಲೆಂಡರ್‌

ಮಾರ್ಚ್ 2024 ಕನ್ನಡ ಕ್ಯಾಲೆಂಡರ್‌

Share