Today’s Kannada Daily Calendar 2024

Kannada Calendar 2024 is live now! You can use the drop down to view 2024 & kannada calendar.





This Month Calendar

-->

Today Kannada Calendar 2024‌ Live pdf free download, Monthly Calendar Kannada ಕ್ಯಾಲೆಂಡರ್ ಕನ್ನಡ 2024, Daily kannada panchanga ಕನ್ನಡ ಪಂಚಾಂಗ

ಈ ಲೇಖನದಲ್ಲಿ 2024 ನೇ ವರ್ಷದ ಕ್ಯಾಲೆಂಡರ್‌ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. "ಕ್ಯಾಲೆಂಡರ್‌ ಎಂದರೆ ಸಮಯವನ್ನು ಲೆಕ್ಕಹಾಕುವ ಉದ್ದೇಶಕ್ಕಾಗಿ ಸಮಯದ ಘಟಕಗಳನ್ನು ಸಂಘಟಿಸುವ ಒಂದು ಉತ್ತಮ ವ್ಯವಸ್ಥೆಯಾಗಿದೆ".

2023 ರ ಹಳೆಯ ವರ್ಷ ಮುಗಿದು ಹೊಸ ವರ್ಷ2024 ಬರುತ್ತದ್ದಂತೆಯೇ ಎಲ್ಲರ ಏಳಿಗೆ ಆಗಬೇಕೆನ್ನುವುದು ನಮ್ಮ ಆಶಯ. ಆದರೆ ನಿಮ್ಮ ಏಳಿಗೆ ಹಾಗು ದಿನಭವಿಷ್ಯ ಮತ್ತು ಪ್ರತೀ ದಿನದ ಶುಭಗಳಿಗೆ ಮತ್ತು ಅಶುಭಗಳಿಗೆ ತಿಳಿದುಕೊಳ್ಳಲು ನಮಗೆ ಕ್ಯಾಲೆಂಡರ್‌ ಬಹಳ ಮುಖ್ಯ ಹಾಗಾಗಿ ನಮ್ಮ ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ನೆಡೆಯುವ ಶುಭಕಾರ್ಯಗಳು, ಜನ್ಮ ಪತ್ರಿಕೆ ಪಂಚಾಗ, ಸರ್ಕಾರಿ ರಜೆ ದಿನಗಳು, ಮಾಸ ಹಬ್ಬ ಹರಿದಿನಗಳು, ಮತ್ತು ಋತುಮಾನದ ವಿಷಯ ಹಾಗು ರಾಶಿಭವಿಷ್ಯ ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀವು ನಮ್ಮ ಕನ್ನಡ ಕ್ಯಾಲೆಂಡರ್‌ ಮುಖಾಂತರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ವಾರ, ಮಾಸ, ತಿಥಿ, ನಕ್ಷತ್ರ, ಶುಭಗಳಿಗೆ,ಅಶುಭ ಘಳಿಗೆ , ಇವುಗಳ ಬಗ್ಗೆ ಮಾಹಿತಿ ತಿಳಿಯಲು ನಮ್ಮ ಕನ್ನಡ ಭಾಷೆಯಲ್ಲಿ ಹಲವಾರು ಕ್ಯಾಲೆಂಡರ್‌ ಗಳು ಇವೆ ಅವು ಯಾವುವು ಎಂದು ಈ ಕೆಳಗಿನ ಹೆಸರಿನ ಮುಖಾಂತರ ತಿಳಿಯಬಹುದಾಗಿದೆ.

ತಿಂಗಳುನೋಡಲು ಇಲ್ಲಿ ಕ್ಲಿಕ್‌ ಮಾಡಿ
ಜನವರಿview
ಫೆಬ್ರವರಿview
ಮಾರ್ಚ್view
ಏಪ್ರಿಲ್‌view
ಮೇview
ಜೂನ್view
ಜುಲೈview
ಅಗಸ್ಟ್‌view
ಸೆಪ್ಟೆಂಬರ್view
ಅಕ್ಟೋಬರ್‌view
ನವೆಂಬರ್view
ಡಿಸೆಂಬರ್view

2024 ಜನವರಿಯಲ್ಲಿ ಎಲ್ಲಾ ಧರ್ಮದವರ ಹಬ್ಬಗಳ ಪಟ್ಟಿ ಹಾಗೂ ದೈನಂದಿನ ಪಂಚಾಗ ಹಾಗೂ ರಜಾ ದಿನಗಳು ತಿಂಗಳು ಮಾಸ, ರಾಶಿ ಭವಿಷ್ಯ , ಪಂಚಾಗ ಪ್ರತಿಯೊಂದನ್ನು ಸಹ ತಿಳಿಯಬಹುದಾಗಿದೆ.

ಧಾರ್ಮಿಕ ಮತ್ತು ವೇದಗಳು, ವೈದಿಕ ಜ್ಯೋತಿಷ್ಯ ಅಥವಾ ಜ್ಯೋತಿಷ್ ಶಾಸ್ತ್ರದಲ್ಲಿ ನಂಬಿಕೆ ಇರುವ ಜನರು, ಅವರು ಹಿಂದೂ ಕ್ಯಾಲೆಂಡರ್‌ಗಳನ್ನು, ವಿಶೇಷವಾಗಿ ಪಂಚಾಂಗವನ್ನು ಬಹಳ ನಿಕಟವಾಗಿ ಅನುಸರಿಸುತ್ತಾರೆ.
ಸೌರ ಮತ್ತು ಚಂದ್ರ ಎಂದು ಕರೆಯಲ್ಪಡುವ ಎರಡು ಅಂಶಗಳನ್ನು ಆಧರಿಸಿದ ಪ್ರಾದೇಶಿಕ ಹಿಂದೂ ಕ್ಯಾಲೆಂಡರ್‌ಗಳ ಪ್ರಕಾರ ಹೆಚ್ಚಿನ ಭಾರತೀಯ ಉಪವಾಸಗಳು ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ.ಅವುಗಳ ಸಂಪೂರ್ಣ ಮಾಹಿತಿಯನ್ನು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ತಿಳಿಯಬಹುದಾಗಿದೆ.

ತಿಂಗಳುಪ್ರತೀ ತಿಂಗಳ ಪ್ರತೀ ದಿನದ ಶುಭ ಮತ್ತು ಅಶುಭ ಗಳಿಗೆ ತಿಳಿಯಲು ಇಲ್ಲಿ ನೋಡಿ
ಜನವರಿ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲುView
ಫೆಬ್ರವರಿ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲುView
ಮಾರ್ಚ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲುView
ಏಪ್ರಿಲ್‌ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲುView
ಮೇ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲುView
ಜೂನ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲುView
ಜುಲೈ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲುView
ಅಗಸ್ಟ್‌ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲುView
ಸೆಪ್ಟೆಂಬರ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲುView
ಅಕ್ಟೋಬರ್‌ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲುView
ನವೆಂಬರ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲುView
ಡಿಸೆಂಬರ್ ತಿಂಗಳ ಪ್ರತೀ ವಾರದ ( ರಾಹು, ಗುಳಿ, ಯಮಗಂಡ ಕಾಲ) ತಿಳಿಯಲುView

ನಿಮ್ಮ ಉತ್ತಮ ಕೆಲಸ ಅಥವಾ ಹೊಸ ಹೊಸ ಕೆಲಸಗಳಿಗೆ ( ವಿವಾಹಕ್ಕೆ, ಉಪನಯನಕ್ಕೆ,ವಾಸ್ತು ಶಾಂತಿ ಮುಹೂರ್ತ)ಇತ್ಯಾದಿ ಶುಭ ಕಾರ್ಯಗಳಿಗೆ ಶುಭ ದಿನಗಳನ್ನು ತಿಳಿದು ಹೊಸ ಕಾರ್ಯ ನಿರ್ವಹಿಸಲು ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಂಖಾಂತರ ತಿಳಿಯಬಹುದಾಗಿದೆ.

ತಿಂಗಳುಶುಭ ದಿನ ಮತ್ತು ಮುಹೂರ್ತವನ್ನು ತಿಳಿಯಲು
ಜನವರಿview
ಫೆಬ್ರವರಿview
ಮಾರ್ಚ್view
ಏಪ್ರಿಲ್view
ಮೇview
ಜೂನ್view
ಜುಲೈview
ಅಗಸ್ಟ್view
ಸೆಪ್ಟಂಬರ್view
ಅಕ್ಟೋಬರ್view
ನವೆಂಬರ್view
ಡಿಸೆಂಬರ್view
ತಿಂಗಳುಅಮವಾಸ್ಯೆ ಮತ್ತು ಹುಣ್ಣಿಮೆ ತಿಳಿಯಲು
ಜನವರಿ ( ಅಮವಾಸ್ಯೆ ಮತ್ತು ಹುಣ್ಣಿಮೆ )view
ಫೆಬ್ರವರಿ ( ಅಮವಾಸ್ಯೆ ಮತ್ತು ಹುಣ್ಣಿಮೆ )view
ಮಾರ್ಚ್ ( ಅಮವಾಸ್ಯೆ ಮತ್ತು ಹುಣ್ಣಿಮೆ )view
ಏಪ್ರಿಲ್‌( ಅಮವಾಸ್ಯೆ ಮತ್ತು ಹುಣ್ಣಿಮೆ )view
ಮೇ ( ಅಮವಾಸ್ಯೆ ಮತ್ತು ಹುಣ್ಣಿಮೆ )view
ಜೂನ್ ( ಅಮವಾಸ್ಯೆ ಮತ್ತು ಹುಣ್ಣಿಮೆ )view
ಜುಲೈ( ಅಮವಾಸ್ಯೆ ಮತ್ತು ಹುಣ್ಣಿಮೆ )view
ಅಗಸ್ಟ್‌ ( ಅಮವಾಸ್ಯೆ ಮತ್ತು ಹುಣ್ಣಿಮೆ )view
ಸೆಪ್ಟೆಂಬರ್ ( ಅಮವಾಸ್ಯೆ ಮತ್ತು ಹುಣ್ಣಿಮೆ )view
ಅಕ್ಟೋಬರ್‌ ( ಅಮವಾಸ್ಯೆ ಮತ್ತು ಹುಣ್ಣಿಮೆ )view
ನವೆಂಬರ್ ( ಅಮವಾಸ್ಯೆ ಮತ್ತು ಹುಣ್ಣಿಮೆ )view
ಡಿಸೆಂಬರ್ ( ಅಮವಾಸ್ಯೆ ಮತ್ತು ಹುಣ್ಣಿಮೆ )view

ಪ್ರತೀ ತಿಂಗಳ ಸರ್ಕಾರಿ ರಜಾ ದಿನಗಳನ್ನು ಯಾವ ಯಾವ ತಾರೀಖಿನಂದು ಯಾವ ವಾರದ ದಿನ ಯಾವ ಹಬ್ಬ ಹರಿದಿನಳಿಗೆ ಯಾವ ಯಾವ ಧರ್ಮದವರ ಹಬ್ಬಕ್ಕೆ ರಜೆ ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಕೋಷ್ಠಕದಲ್ಲಿ ನೀವು ತಿಳಿಯಬಹುದಾಗಿದೆ.

ತಿಂಗಳುರಜೆಯ ದಿನಗಳು
ಜನವರಿview
ಫೆಬ್ರವರಿview
ಮಾರ್ಚ್view
ಏಪ್ರಿಲ್view
ಮೇview
ಜೂನ್view
ಜುಲೈview
ಅಗಸ್ಟ್view
ಸೆಪ್ಟಂಬರ್view
ಅಕ್ಟೋಬರ್view
ನವೆಂಬರ್view
ಡಿಸೆಂಬರ್view

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮುಖಾಂತರ ನೀವು 2024 ರ ಮಳೆಗಾಲದ ಮಳೆಯ ಹೆಸರು ಮತ್ತು ವಾಹನ ಹಾಗು ಮಳೆಯ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸಂಪೂರ್ಣವಾಗಿ ಈ ಕೆಳಗಿನ ಕೂಷ್ಠಕದ ಮೂಲಕ ಸಂಪೂರ್ಣವಾಗಿ ತಿಳಿಯಬಹುದಾಗಿದೆ.

ಮಳೆಯ ಹೆಸರುಆರಂಭ ಮತ್ತು ಕೊನೆಯ ದಿನಾಂಕ
ಅಶ್ವಿನಿview
ಭರಣಿview
ಕೃತಿಕಾview
ರೋಹಿಣಿview
ಮೃಗಶಿರಾview
ಆದ್ರಾview
ಪುನರ್ವಸುview
ಪುಷ್ಯಾview
ಆಶ್ಲೇಷಾview
ಮಘಾview
ಪೂರ್ವಾview
ಉತ್ತರಾview
ಹಸ್ತview
ಚಿತ್ತಾview
ಸ್ವಾತಿview
ವಿಶಾಖview

ನಮ್ಮ ಈ ಕನ್ನಡ ಕ್ಯಾಲೆಂಡರ್‌ ಮೂಲಕ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ದಿನಾಂಕ ಮತು ಆರಂಬ ಕಾಲ ಮತ್ತು ಮೋಕ್ಷ ಕಾಲದ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ

ಗ್ರಹಣದ ಹೆಸರುದಿನಾಂಕವಾರಗ್ರಹಣ ಆರಂಭ ಕಾಲಗ್ರಹಣ ಮೋಕ್ಷ ಕಾಲಸಂಪೂರ್ಣ ಮಾಹಿತಿಗೆ ಇಲ್ಲಿ ನೋಡಿ
ಚಂದ್ರ ಗ್ರಹಣ25-03-2024ಗುರುವಾರಬೆಳಗ್ಗೆ-10.28 amಬೆಳಗ್ಗೆ- 03.02 amClick Here
ಸೂರ್ಯ ಗ್ರಹಣ08-04-2024ಸೋಮವಾರರಾತ್ರಿ- 10.09 pmರಾತ್ರಿ- 02.25 pmClick Here
ಚಂದ್ರ ಗ್ರಹಣ18-09-2024ಬುಧವಾರರಾತ್ರಿ 07-43 pm ರಾತ್ರಿ 07-43 pm Click Here
ಸೂರ್ಯ ಗ್ರಹಣ02-10-2024ಬುಧವಾರರಾತ್ರಿ- 09.13 pmರಾತ್ರಿ- 12.15 pmClick Here

ಕನ್ನಡ ಕ್ಯಾಲೆಂಡರ್‌ ನ ನಿಮ್ಮ ಪ್ರತೀ ತಿಂಗಳ ರಾಶಿ ಫಲ ತಿಳಿಯಲು ಈ ಕೆಳಗಿ ಕೋಷ್ಟಕವನ್ನು ಕ್ಲಿಕ್ ಮಾಡಿ

ಪ್ರತೀ ತಿಂಗಳ ರಾಶಿ ಭವಿಷ್ಯನಿಮ್ಮ ರಾಶಿ ಫಲ ತಿಳಿಯಲು ಈ ಕೆಳಕೆ ಕ್ಲಿಕ್‌ ಮಾಡಿ
ಜನವರಿ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲುView
ಫೆಬ್ರವರಿ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲುView
ಮಾರ್ಚ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲುView
ಏಪ್ರಿಲ್‌ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲುView
ಮೇ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲುView
ಜೂನ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲುView
ಜುಲೈ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲುView
ಅಗಸ್ಟ್‌ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲುView
ಸೆಪ್ಟೆಂಬರ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲುView
ಅಕ್ಟೋಬರ್‌ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲುView
ನವೆಂಬರ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲುView
ಡಿಸೆಂಬರ್ ತಿಂಗಳ ನಿಮ್ಮ ರಾಶಿಯ ಉತ್ತಮ ವಿಷಯ ತಿಳಿಯಲುView

ನಮ್ಮ ಈ ಕನ್ನಡ ಕ್ಯಾಲೆಂಡರ್‌ ನಲ್ಲಿ ನಿಮ್ಮ ರಾಶಿಯ ಉತ್ತಮ ಭವಿಷ್ಯದ ಉತ್ತಮ ಫಲ ಮತ್ತು ಆಗು ಹೋಗುಗಳ ಮಾಹಿತಿಯನ್ನು ನೀಡಲಾಗುತ್ತದೆ.

Share